Crime News: ನೋಡಲು ಮುದ್ದಾದ ಬಂಗಾರ; ನಡತೆಯಲ್ಲಿ ವಜ್ರ: ಮದುವೆಗೆ ಹತ್ತು ದಿನ ಬಾಕಿ ಇರುವಾಗ, ಅಣ್ಣ, ತಂದೆ ಮಾಡಿದ ಕೆಲಸಕ್ಕೆ ಏನಾಗಿದೆ ಗೊತ್ತೇ?

Crime News: ಈಗಿನ ಕಾಲದ ಹುಡುಗ ಹುಡುಗಿಯರಿಗೆ ದುಡುಕಿನ ಸ್ವಭಾವವೇ ಜಾಸ್ತಿಯಾಗಿದೆ. ಸಣ್ಣ ಪುಟ್ಟ ಕಾರಣಗಳಿಗೆ, ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡದೆ, ಉಸಿರನ್ನು ನಿಲ್ಲಿಸುವ ಮಟ್ಟಕ್ಕೆ ಹೋಗುತ್ತಿದ್ದಾರೆ. ತಂದೆ ತಾಯಿ ಬೈದರು, ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ಸ್ (Marks) ಬಂತು, ಸ್ನೇಹಿತರ ಜೊತೆಗೆ ಜಗಳ ಇಂಥಹ ಸಣ್ಣ ಪುಟ್ಟ ಕಾರಣಕ್ಕೂ ಮನನೊಂದು ದುಡುಕುತ್ತಿದ್ದಾರೆ. ಈ ರೀತಿಯ ಮತ್ತೊಂದು ಘಟನೆ ಇತ್ತೀಚೆಗೆ ಖಮ್ಮಮ್ ಜಿಲ್ಲೆಯಲ್ಲಿ ನಡೆದಿದ್ದು, 10 ದಿನಗಳಲ್ಲಿ ಮದುವೆ ಅಗಬೇಕಿದ್ದ ಹುಡುಗಿ, ಮನೆಯಲ್ಲಿ ಅಣ್ಣ ತಂದೆ ಮಾಡಿದ ಕೆಲಸಕ್ಕೆ ಆಕೆಯ ಸ್ಥಿತಿ ಏನಾಗಿದೆ ಗೊತ್ತಾ? ಇದನ್ನೂ ಓದಿ: Relationship: ಯಪ್ಪಾ ಅಪ್ಪಿ ತಪ್ಪಿ ಎರಡನೇ ಮದುವೆಯಾದ್ರೆ ಏನೆಲ್ಲಾ ಆಗುತ್ತೆ ಗೊತ್ತೇ?? ಆ ಜುಮ್ ಜುಮ್ ಮಾಯಾ ತಿಳಿದರೆ, ನಡುಗಿ ಹೋಗ್ತೀರಾ.

ಖಮ್ಮಂ ಜಿಲ್ಲೆಯ ಕರಕಗುಡೆಂ ಮಂಡಲದ ರೇಗುಳ್ಳ ಗ್ರಾಮದ ಜನಗಂ ಮಾನಸ ಎನ್ನುವ ಹುಡುಗಿಯ ಬಗ್ಗೆ ಇಂದು ನಿಮಗೆ ತಿಳಿಸುತ್ತಿದ್ದೇವೆ. ಆಕೆಗೆ ಕೇವಲ 20 ವರ್ಷ ವಯಸ್ಸು. ಅದೇ ಗ್ರಾಮದ ಚಪ್ಪಿಡಿ ಪ್ರಶಾಂತ್ ಎನ್ನುವ ಹುಡುಗನ ಜೊತೆಗೆ ಆಕೆಗೆ ಮದುವೆ ಫಿಕ್ಸ್ ಮಾಡಲಾಗಿತ್ತು. ಪ್ರಶಾಂತ್ ಜೊತೆಗೆ ಏಪ್ರಿಲ್ 22ರಂದು ಮನೆಯವರ ಸಮ್ಮುಖದಲ್ಲಿ ಮದುವೆ ನಡೆಯಬೇಕಿತ್ತು. ಮದುವೆಯ (marriage) ಉಸ್ತುವಾರಿಯನ್ನು ಮಾನಸ ಅವರ ಮನೆಯವರು ನೋಡಿಕೊಳ್ಳುತ್ತಿದ್ದರು.

ಮದುವೆಗೆ ಇನ್ನು ಕೇವಲ 10 ದಿನ ಮಾತ್ರ ಬಾಕಿ ಉಳಿದಿದೆ ಎನ್ನುವಾಗಲೇ, ಮಾನಸಳ ಅಣ್ಣ ಮತ್ತು ತಂದೆಯ ನಡುವೆ ಜಗಳಗಳು ಶುರುವಾಗಿದೆ. ಈ ಜಗಳದಿಂದ ಮಾನಸಳ ಅಣ್ಣ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೋಪದಲ್ಲಿ ಸುಟ್ಟು ಹಾಕಿದ್ದು, ತಂದೆ ಮಗನ ನಡುವೆ ಜೋರಾಗಿಯೇ ಜಗಳ ನಡೆದಿದೆ. ತನ್ನ ಮದುವೆ ಸಮಯದಲ್ಲಿ ಹೀಗಾಯಿತು ಎಂದು ಮಾನಸಳ ಮನಸ್ಸಿಗೆ ತುಂಬಾ ನೋವಾಗಿದ್ದು, ಆಕೆ ಮಾನಸಿಕವಾಗಿ ಖಿನ್ನತೆಗೆ ಜಾರಿದ್ದಾಳೆ. ಇದನ್ನೂ ಓದಿ: Film News: ಕರುನಾಡು ಕಂಡ ಶ್ರೇಷ್ಠ ನಟ ವಿಷ್ಣುವರ್ಧನ್ ರವರಿಗೆ ಇಷ್ಟವಾದ ನಟ ಯಾರು ಗೊತ್ತೇ? ಇವರು ಎಂದರೆ ನಿಮಗೂ ಕೂಡ ಇಷ್ಟ

ಇದರಿಂದ ದುಡುಕಿನ ನಿರ್ಧಾರ ತೆಗೆದುಕೊಂಡು, ಆಂಟಿ ಸೈಕಾಟಿಕ್ಸ್ ಸೇವಿಸಿದ್ದಾಳೆ. ತಕ್ಷಣವೇ ಈ ವಿಚಾರ ಮನೆಯವರಿಗೆ ಗೊತ್ತಾಗಿ, ಮಾನಸಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ, ಮಾರ್ಗ ಮಧ್ಯದಲ್ಲೇ, ಆಕೆ ಕೊನೆಯುಸಿರೆಳೆದಿದ್ದಾಳೆ. ಪೊಲೀಸರಿಗೆ ವಿಷಯ ಗೊತ್ತಾಗಿ, ಆಕೆಯನ್ನು ಮರಣೋತ್ತರ ಪರೀಕ್ಷೆಗಾಗಿ, ಆಸ್ಪತ್ರೆಗೆ ಕಳಿಸಿದ್ದಾರೆ. 10 ದಿನಗಳಲ್ಲಿ ಮದುವೆ ಅಗಬೇಕಿದ್ದ ಹುಡುಗಿ, ಮನೆಯಲ್ಲಿ ನಡೆದ ಘಟನೆ ಇಂದ ಈ ರೀತಿ ಮಾಡಿಕೊಂಡಿರುವುದು ನಿಜಕ್ಕೂ ಎಲ್ಲರಿಗೂ ಬಹಳ ದುಃಖ ತಂದ ವಿಷಯ ಎಂದರೆ ತಪ್ಪಾಗುವುದಿಲ್ಲ. ಇದನ್ನೂ ಓದಿ: 10rs currency sell: ನಿಮ್ಮ ಬಳಿ ಹತ್ತು ರೂಪಾಯಿಗಳ ಹಳೆಯ ನೋಟು ಇದ್ಯಾ? ಮನೆಯಲ್ಲಿಯೇ ಕುಳಿತು ಸೇಲ್ ಮಾಡಿ 25,000ರೂ. ಗಳಿಸಬಹುದು ಹೇಗೆ ಗೊತ್ತೇ?

Comments are closed.