Bangalore: ರೈತರು ನೆಮ್ಮದಿಯಿಂದ ನಿದ್ದೆ ಮಾಡಿದರೆ, ಬೆಂಗಳೂರಿನಲ್ಲಿ ಇರುವಾರು ರಾತ್ರಿ ಮಲಗುವ ಮುನ್ನ ಏನು ನೋಡುತ್ತಾರಂತೆ ಗೊತ್ತೆ?

Bangalore: ಈಗಿನ ಕಾಲದಲ್ಲಿ ಎಲ್ಲರೂ ಸ್ಮಾರ್ಟ್ ಫೋನ್ (Smartphone) ಗಳಿಗೆ ದಾಸರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ..ಸ್ಮಾರ್ಟ್ ಫೋನ್ ಒಂದು ಥರ ದೈನಂದಿನ ಜೀವನದ ಅಂಗವಾಗಿ ಹೋಗಿದೆ. ಫೋನ್ ಇಲ್ಲ ಏನನ್ನು ಮಾಡಲು ಕೂಡ ಆಗುವುದಿಲ್ಲ, ಎಂಥ ಕೆಲಸವೇ ಆದರೂ ಕ್ಷಣಮಾತ್ರದಲ್ಲಿ ಸ್ಮಾರ್ಟ್ ಫೋನ್ ಇಂದ ಮಾಡಿಕೊಳ್ಳಬಹುದು. ಜನರು ಕೂಡ ಈ ಸ್ಮಾರ್ಟ್ ಫೋನ್ ಗೆ ಅಡಿಕ್ಟ್ ಆಗಿದ್ದು, ಬೆಳಗ್ಗೆ ಇಂದ ಸಂಜೆವರೆಗು ಫೋನ್ ಬಳಸುತ್ತಲೇ ಇರುತ್ತಾರೆ.

coup wom ratri magaguva munna | Live Kannada News
Bangalore: ರೈತರು ನೆಮ್ಮದಿಯಿಂದ ನಿದ್ದೆ ಮಾಡಿದರೆ, ಬೆಂಗಳೂರಿನಲ್ಲಿ ಇರುವಾರು ರಾತ್ರಿ ಮಲಗುವ ಮುನ್ನ ಏನು ನೋಡುತ್ತಾರಂತೆ ಗೊತ್ತೆ? https://sihikahinews.com/2023/04/19/bangalore-coup-wom-ratri-magaguva-munna/

ಫೋನ್ ಗೆ ಅಂಟಿಕೊಂಡಿರುವ ಜನರು, ಒಂದು ನಿಮಿಷ ಆ ಸಾಧನ ಇಲ್ಲದೆ ಹೋದರೆ ಪರದಾಡುತ್ತಾರೆ ಎಂದರೆ ತಪ್ಪಲ್ಲ..ಈಗಿನ ಮೊಬೈಲ್ ಗಳು ಲ್ಯಾಪ್ ಟಾಪ್ ರೀತಿ ಆಗಿದೆ. ಹಳ್ಳಿಯ ಜನರು ರಾತ್ರಿ ಹೊತ್ತಿನಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡಿದರೆ, ಸಿಟಿ ಜನರು ರಾತ್ರಿ ಮಲಗುವ ಸಮಯದಲ್ಲಿ ಸ್ಮಾರ್ಟ್ ಫೋನ್ ಬಳಸುತ್ತಾ, ಏನು ಮಾಡುತ್ತಾರೆ? ರಾತ್ರಿ ಎಲ್ಲ ಫೋನಿನಲ್ಲಿ ಏನನ್ನು ನೋಡುತ್ತಾರೆ ಗೊತ್ತಾ? ಬೆಂಗಳೂರಿನಲ್ಲಿ ಇದರ ಬಗ್ಗೆ ಸಮೀಕ್ಷೆ ನಡೆದಿದ್ದು, ಅದರ ಮೂಲಕ ತಿಳಿದುಬಂದಿರುವ ವಿಷಯ ಏನು ಎಂದು ತಿಳಿಸುತ್ತೇವೆ ನೋಡಿ.. ಸಮೀಕ್ಷೆಯಲ್ಲಿ ತಿಳಿದುಬಂದಿರುವ ವಿಷಯ ಏನು ಎಂದರೆ, 91% ಅಷ್ಟು ಜನರು ರಾತ್ರಿ ನಿದ್ದೆ ಮಾಡುವುದಕ್ಕಿಂತ ಮೊದಲು ಬೆಡ್ ಮೇಲೆ ಮೊಬೈಲ್ ಫೋನ್ ಬಳಸುತ್ತಾರೆ.. ಇದನ್ನು ಓದಿ..Kannada Story: ಅಣ್ಣ ತಂಗಿ ಒಟ್ಟಿಗೆ ಓಡಾಡುತ್ತಿದ್ದರು, ಮನೆಯವರು ಖುಷಿಯಾಗಿದ್ದರು, ಆದರೆ ಅದೆಲ್ಲ ಆದ ಬಳಿಕ ರಾತ್ರೋ ರಾತ್ರಿ ಏನೆಲ್ಲಾ ಬದಲಾಗಿದೆ ಗೊತ್ತೇ??

ಇವರಲ್ಲಿ 31% ಅಷ್ಟು ಜನರು ಸೋಷಿಯಲ್ ಮೀಡಿಯಾ ಬ್ರೌಸ್ ಮಾಡುತ್ತಾರೆ, 29% ಜನರು ಕೆಲಸ ಕಳೆದುಕೊಂಡಿರುವ ಜನರು ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗದೆ ಪರದಾಡುತ್ತಾರೆ ಎಂದು ಗೊತ್ತಾಗಿದೆ. ನಿದ್ದೆ ವಿಷಯಕ್ಕೆ ಸಂಬಂಧಿಸಿದ ಹಾಗೆ, 2022ರ ಫೆಬ್ರವರಿ ಇಂದ 2023ರ ಮಾರ್ಚ್ ವರೆಗು ಬೆಂಗಳೂರು ಸೇರಿದಂತೆ ನಮ್ಮ ದೇಶದ ಇನ್ನು ಕೆಲವು ಊರುಗಳಲ್ಲಿ, ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್ ಗಾರ್ಡ್ ಎನ್ನುವ ಹೆಸರಿನಲ್ಲಿ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ ಸುಮಾರು 10 ಸಾವಿರ ಜನರು ಪಾಲ್ಗೊಂಡಿದ್ದರು, ಅದರಲ್ಲಿ 4 ಸಾವಿರ ಜನರು ಬೆಂಗಳೂರಿನವರೇ ಆಗಿದ್ದರು. ಇಷ್ಟು ಜನರ ನಡುವೆ, ಬೇರೆ ಬೇರೆ ಥರದಲ್ಲಿ, ವಯಸ್ಸಿನ ಅನುಸಾರ, ಸಮೀಕ್ಷೆಗಳನ್ನು ನಡೆಸಲಾಗಿದೆ.

ಈ ಸಮೀಕ್ಷೆಯಲ್ಲಿ ತಿಳಿದುಬಂದಿರುವುದು ಏನೆಂದರೆ, 26% ಜನರಿಗೆ ನಿದ್ರಾಹೀನತೆ ಸಮಸ್ಯೆ ಇದೆ, 61% ಜನ 11 ಗಂಟೆ ನಂತರ ನಿದ್ದೆ ಮಾಡುತ್ತಾರೆ. ಬೆಂಗಳೂರಿನ ಜನರಲ್ಲಿ, 29% ಜನ ಬೆಳಗ್ಗೆ 7 ರಿಂದ 8 ಗಂಟೆ ವರೆಗು ನಿದ್ದೆ ಮಾಡುವವರಿದ್ದಾರೆ, 60% ಜನ ಕೆಲಸದ ನಡುವೆ ನಿದ್ದೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಕ್ಲಿನಿಕಲ್ ಪ್ರೊಫೆಸರ್ ಅಗುರುವ ಡಾ.ಮನೋಜ್ ಕುಮಾರ್ ಅವರು ಈಗಿನ ಯೂತ್ ಗಳು ದಿನಕ್ಕೆ 6 ರಿಂದ 7 ಗಂಟೆ ವರೆಗು ನಿದ್ದೆ ಮಾಡಬೇಕು, ಹಾಗೆಯೇ ಸ್ಮಾರ್ಟ್ ಫೋನ್ ಬಳಸುವುದು ಕಡಿಮೆ ಆಗಬೇಕು ಎಂದಿದ್ದಾರೆ. ಇದನ್ನು ಓದಿ..Real Story: ಆಂಟಿ ಗೆ ಹುಡುಗನ ಮೇಲೆ ಆಯಿತು ಆಸೆ, ಆತನನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದು, ಕೊನೆಗೆ ಏನು ಮಾಡಿದ್ದಾಳೆ ಗೊತ್ತೇ??

Comments are closed.