Business idea: ಮಹಿಳೆಯರೇ ತಿಂಗಳಿಗೆ ಒಂದು ಲಕ್ಷ ದುಡಿದರೆ ಹೇಗಿರುತ್ತೆ?? ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಲಕ್ಷಾಧಿಪತಿಗಳಾಗುವುದು ಹೇಗೆ ಗೊತ್ತೇ??

Business idea: ಈಗ ನಾವು ನೋಡಿದರೆ ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರಗಳಿಗೆ ಎಂಟ್ರಿ ಕೊಟ್ಟು ಸಾಧನೆ ಮಾಡುತ್ತಿದ್ದಾರೆ. ಇಂಥ ಕ್ಷೇತ್ರದಲ್ಲಿ ಹೆಣ್ಣು ಇಲ್ಲ ಎಂದು ಹೇಳಲು ಆಗೋದಿಲ್ಲ. ಆದರೆ ಈಗಲೂ ಕೂಡ ಸಾಮಾನ್ಯ ವರ್ಗದ ಹೆಣ್ಣುಮಕ್ಕಳು ಹಣಸಂಪಾದನೆ ಮಾಡಲು ಕಷ್ಟಪಡುತ್ತಿದ್ದಾರೆ. ಹಲವು ಹೆಣ್ಣುಮಕ್ಕಳಿಗೆ ಹೊರಗಡೆ ಹೋಗಿ ದುಡಿಯಲು ಆಗೋದಿಲ್ಲ, ಅಂಥ ಹೆಣ್ಣುಮಕ್ಕಳು ಮನೆಯಿಂದಲೇ ಸಂಪಾದನೆ ಮಾಡಬೇಕು ಎಂದು ಬಯಸುತ್ತಾರೆ. ಅಂಥವರಿಗೆ ಇಂದು ಒಂದು ಐಡಿಯಾ ತಿಳಿಸಿಕೊಡುತ್ತೇವೆ, ಈ ರೀತಿ ಮಾಡಿದರೆ ತಿಂಗಳಿಗೆ ನೀವು ಲಕ್ಷ ರೂಪಾಯಿ ಗಳಿಸಬಹುದು. ಇದನ್ನೂ ಓದಿ: Film News: ಮಕ್ಕಳಾಗಲಿಲ್ಲ ಎಂದೇ ಹದಿನಾರು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ನಟಿ 48 ವಯಸ್ಸಿಗೆ ತಾಯಿಯಾಗಿ ಬಿಟ್ರು!! ಸ್ಟೋರಿ ಕೇಳಿದರೆ ತಲೆ ಕೆಡುತ್ತೆ ನೋಡಿ!

ಈಗಿನ ಕಾಲದಲ್ಲಿ ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ಓದುವುದಕ್ಕೆ, ಕೆಲಸ ಮಾಡುವುದಕ್ಕೆ ಎಂದು ಬರುವ ಎಲ್ಲಾ ಜನರಿಗೂ ಅಡುಗೆ ಮಾಡಲು ಬರುವುದಿಲ್ಲ, ಅಂಥ ಜನರು ರಸ್ತೆಯಲ್ಲಿ ಸಿಗುವ ಆಹಾರ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಅವರಿಗೆ ಮನೆ ಊಟದ ಅವಶ್ಯಕತೆ ಇರುತ್ತದೆ. ಅವರಿಗಾಗಿ ನೀವು ಟಿಫನ್ ಸರ್ವೀಸ್ ಶುರು ಮಾಡಬಹುದು. ಇದನ್ನು ನೀವು ನಿಮ್ಮ ಅಡುಗೆ ಮನೆ ಇಂದಲೇ ಶುರು ಮಾಡಬಹುದು. ಈ ಬ್ಯುಸಿನೆಸ್ ಇಂದ ನೀವು ಉತ್ತಮ ಮಟ್ಟದಲ್ಲಿ ಹಣಗಳಿಕೆ ಮಾಡಬಹುದು.

ಮನೆಯಲ್ಲೇ ಶುರು ಮಾಡಿ, ಸಂಪಾದನೆ ಹೆಚ್ಚಾದ ನಂತರ ಕ್ಯಾಂಟೀನ್ ಅಥವಾ ಮೆಸ್ ರೀತಿ ಶುರು ಮಾಡಬಹುದು. ಈ ಬ್ಯುಸಿನೆಸ್ ಗೆ ಬೇಕಾಗುವ ಅಡುಗೆ ಪಾತ್ರೆಗಳು, ಗ್ಯಾಸ್ ಸ್ಟವ್, ರೇಷನ್ ಇವುಗಳಿಗೆ ಹತ್ತು ಸಾವಿರಕ್ಕಿಂತ ಜಾಸ್ತಿ ಹಣ ಖರ್ಚಾಗುವುದಿಲ್ಲ. ನೀವು ಮಾಡುವ ಅಡುಗೆಯ ಬಾಯಿಮಾತಿನಲ್ಲಿ ಜನರಿಗೆ ತಿಳಿಸಿದರೆ ಸಾಕು. ನಿಮ್ಮ ಅಡುಗೆಯನ್ನು ಜನರು ಇಷ್ಟಪಡುವ ಹಾಗೆ ಆದರೆ, ನಿಮ್ಮ ಆದಾಯ ದುಪ್ಪಟ್ಟಾಗಿ, ಇನ್ನು ಜಾಸ್ತಿಯಾಗುತ್ತದೆ.

ಕ್ಯಾಂಟೀನ್ ಶುರು ಮಾಡಿದರೆ, ಆದಾಯ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಜನರಿಗೆ ಮನೆಯ ಊಟ ಬೇಕಿರುವುದರಿಂದ, ಈ ಬ್ಯುಸಿನೆಸ್ ಬೇಗ ಕ್ಲಿಕ್ ಆಗುತ್ತದೆ. ಜೊತೆಗೆ ಲಾಭ ಕೂಡ ಚೆನ್ನಾಗಿಯೇ ಬರುತ್ತದೆ. ನೀವು ಶುರು ಮಾಡಿ, ನಿಮ್ಮ ಬ್ಯುಸಿನೆಸ್ ಹೆಚ್ಚಿನ ಜನರನ್ನು ತಲುಪಿದರೆ, ತಿಂಗಳಿಗೆ ಒಂದು ಲಕ್ಷ ರೂಪಾಯಿಯವರೆಗೂ ಸಂಪಾದನೆ ಮಾಡಬಹುದು. ನಿಮಗೂ ಅಡುಗೆಯಲ್ಲಿ ಆಸಕ್ತಿ ಇದ್ದರೆ ಈ ಬ್ಯುಸಿನೆಸ್ ಶುರು ಮಾಡಬಹುದು. ಇದನ್ನೂ ಓದಿ: Loan:ನೀವು ತೆಗೆದುಕೊಂಡ ಸಾಲ ಕಟ್ಟದೆ ಇರುವಾಗ ಲೋನ್ ಏಜೆಂಟ್ ಗಳು ತೊಂದರೆ ಕೊಡುತ್ತಿದ್ದಾರೆಯೇ?? ಈ ರೀತಿ ಮಾಡಿ, ಯಾರು ಹತ್ತಿರ ಕೂಡ ಬರಲ್ಲ.

Comments are closed.