Film News: ಒಂದು ಕಾಲದಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಬಡವರಿಗೆ ಸಹಾಯಕ್ಕೆ ನಿಂತಿದ್ದ ಸಮಂತಾ, ಈಗ ದುಡ್ಡು ಇಲ್ಲದೆ ಇರುವಾದ ಹುಟ್ಟುಹಬ್ಬದ ದಿನವೂ ಏನು ಮಾಡಿದ್ದಾರೆ ಗೊತ್ತೇ?? ಅಯ್ಯೋ ಅನಿಸುತ್ತೆ.

Film News: ನಟಿ ಸಮಂತಾ ಅವರನ್ನು ಕಂಡರೆ ಅಭಿಮಾನಿಗಳಿಗೆ ಎಷ್ಟು ಪ್ರೀತಿ ಎಂದು ನಮಗೆಲ್ಲಾ ಗೊತ್ತಿದ್ದ. ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟ ಸಮಂತಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ದೇಶಾದ್ಯಂತ ಇರುವ ಅವರ ಅಭಿಮಾನಿಗಳು, ಸ್ನೇಹಿತರು ಹಾಗೂ ಸೆಲೆಬ್ರಿಟಿಗಳು ಎಲ್ಲರೂ ಕೂಡ ಸ್ಯಾಮ್ ಅವರಿಗೆ ವಿಶ್ ಮಾಡುತ್ತಿದ್ದಾರೆ. ಈ ದಿನವನ್ನು ಸಮಂತಾ ಅವರು ಅಭಿಮಾನಿಗಳ ಜೊತೆಗೆ ಆಚರಿಸುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಇದನ್ನೂ ಓದಿ: Sai Pallavi: ಸಾಯಿ ಪಲ್ಲವಿ ಲಿಪ್ ಲಾಕ್ ಮಾಡಿರುವ ಏಕೈಕ ನಟ ಯಾರು ಗೊತ್ತೇ?? ಇವರ ಜೊತೆಗೆ ಮಾತ್ರ ಸಾಯಿ ಪಲ್ಲವಿ ಒಪ್ಪಿದ್ದೆಗೆ ಗೊತ್ತೇ??

ಆದರೆ ಸಮಂತಾ ಅವರು ಇಂದು ಮಧ್ಯ ಪ್ರದೇಶದಲ್ಲಿದ್ದಾರೆ, ಸಮಂತಾ ಅವರು ಅಲ್ಲಿಗೆ ಹೋಗಿರುವುದು ಎಂಜಾಯ್ ಮಾಡುವುದಕ್ಕೆ ಅಲ್ಲ, ಬದಲಾಗಿ ಸಿಟಾಡೆಲ್ ಶೂಟಿಂಗ್ ಗಾಗಿ. ಸಮಂತಾ ಅವರು ಮಯೋಸೈಟಿಸ್ ಇಂದ ಕೆಲವು ತಿಂಗಳುಗಳ ಕಾಲ ಎಷ್ಟು ಕಷ್ಟಪಟ್ಟರು ಎನ್ನುವ ವಿಷಯ ಗೊತ್ತೇ ಇದೆ. ಈಗ ಚೇತರಿಸಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ಸಮಂತಾ ಅವರಿಗೆ ಕಷ್ಟದ ಸಮಯ ಕೂಡ ಹೌದು. ಇದನ್ನೂ ಓದಿ: Payal Rajput: ದೇಶದ ಮೂಲೆ ಮೂಲೆಯಲ್ಲಿಯೂ ಅಭಿಮಾನಿಗಳು ಇರುವ ಟಾಪ್ ನಟಿಯನ್ನು ಮಂಚಕ್ಕೆ ಕರೆದ ನಿರ್ಮಾಪಕ: ನಟಿ ಎಲ್ಲವನ್ನು ಹೊರಹಾಕಿ ಹೇಳಿದ್ದೇನು ಗೊತ್ತೇ??

ಶಾಕುಂತಲಂ ಸಿನಿಮಾ ಸೋತ ನೋವು ಅವರಿಗೆ ಇದೆ, ಹಾಗೆಯೇ ಬಾಕಿ ಇರುವ ಶೂಟಿಂಗ್ ಗಳನ್ನು ಕೂಡ ಮುಗಿಸಲೇಬೇಕಿದೆ. ಹಾಗಾಗಿ ಸಮಂತಾ ಅವರು ಈಗ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲೇಬೇಕಿದೆ. ಈ ಕಾರಣಕ್ಕೆ ಬರ್ತ್ ಡೇ ದಿನ ಕೂಡ ಎಂಜಾಯ್ ಮಾಡದೆ, ಅಭಿಮಾನಿಗಳನ್ನು ಮೀಟ್ ಮಾಡದೆ ಸಮಂತಾ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಅವರ ಅಭಿಮಾನಿಗಳಿಗೆ ಸ್ವಲ್ಪ ಬೇಸರ ಕೂಡ ಆಗಿದೆ.

ಸಮಂತಾ ಅವರು ಈ ಮೊದಲು ಹಲವು ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಸಾಕಷ್ಟು ಮಕ್ಕಳನ್ನು ದತ್ತು ತೆಗೆದುಕೊಂಡು ನೋಡಿಕೊಳ್ಳುತ್ತಿದ್ದರು. ಸಮಂತಾ ಅವರ ಹುಟ್ಟುಹಬ್ಬದ ದಿನ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಸಹ ಮಾಡುತ್ತಿದ್ದರು. ಆದರೆ ಈಗ ಯಾವುದನ್ನು ಮಾಡಲು ಸಾಧ್ಯವಾಗದೆ, ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನೂ ಓದಿ: Loan:ನೀವು ತೆಗೆದುಕೊಂಡ ಸಾಲ ಕಟ್ಟದೆ ಇರುವಾಗ ಲೋನ್ ಏಜೆಂಟ್ ಗಳು ತೊಂದರೆ ಕೊಡುತ್ತಿದ್ದಾರೆಯೇ?? ಈ ರೀತಿ ಮಾಡಿ, ಯಾರು ಹತ್ತಿರ ಕೂಡ ಬರಲ್ಲ.

Comments are closed.