Marriage:ನಿಮಗೆ ಮದುವೆಯಾಗುತ್ತಿಲ್ಲವೇ?? ಈ ಚಿಕ್ಕ ಪರಿಹಾರಗಳನ್ನು ಮಾಡಿ ಸಾಕು; ಮದುವೆ ಆಗುತ್ತದೆ. ಏನೆಲ್ಲಾ ಮಾಡಬಹುದು ಗೊತ್ತೇ??

Marriage: ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಈಗ ವೈಶಾಖ ಮಾಸ ಶುರುವಾಗಿದೆ. ಈ ಮಾಸವನ್ನು ಮದುವೇಗಳು ನಡೆಯುವ ಮಾಸ ಎಂದು ಕರೆಯುತ್ತಾರೆ. ಆದರೆ ಹಲವು ಕಾರಣಗಳಿಂದ ಕೆಲವರಿಗೆ ಮದುವೆ ಆಗಿರುವುದಿಲ್ಲ. ವಧು ವರರಿಗೆ ಪರಸ್ಪರ ಇಷ್ಟವಾಗದೆ, ಅಥವಾ ಶಾಸ್ತ್ರದಲ್ಲಿ, ಜಾತಕದಲ್ಲಿ ಇರುವ ಬೇರೆ ಕಾರಣಗಳಿಂದ ವಯಸ್ಸು ಹೆಚ್ಚಾಗಿದ್ದರು ಮದುವೆ ಆಗದೆ ಇರಬಹುದು. ಆ ರೀತಿ ಆದರೆ ನಮ್ಮ ಶಾಸ್ತ್ರದಲ್ಲಿ ಕೆಲವು ಪರಿಹಾರಗಳಿವೆ ಅವುಗಳನ್ನು ಅನುಸರಿಸುವುದರಿಂದ, ಸಮಸ್ಯೆಗಳು ಪರಿಹಾರವಾಗಿ ಮದುವೆ ಆಗುತ್ತದೆ. ಆ ಪರಿಹಾರಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ. ಇದನ್ನೂ ಓದಿ: Next Bumrah: ಪದೇ ಪದೇ ಕೈ ಕೊಡುವ ಬುಮ್ರಾ ರವರ ಸ್ಥಾನವನ್ನು ತುಂಬಾ ಆಟಗಾರ ಸಿಕ್ಕೇ ಬಿಟ್ಟ. ಇವನೇ ನೋಡಿ ಮುಂದಿನ ಬುಮ್ರಾ. ಆ ಕಿಲಾಡಿ ಯಾರು ಗೊತ್ತೇ?

ಶಿವ ಪಾರ್ವತಿಗೆ ಪೂಜೆ ಮಾಡಿ:- ಯಾರ ಮನೆಯಲ್ಲಿ ಮದುವೆ ಆಗುತ್ತಿಲ್ಲವೋ, ಅವರು ತಮ್ಮ ಮನೆಯವರು ಹಾಗೂ ಮಕ್ಕಳ ಜೊತೆಗೆ ಶಿವ ಪಾರ್ವತಿಯ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಬಂದರೆ ಮನೆಯಲ್ಲಿ ಮದುವೆಯ ಶುಭಕಾರ್ಯ ನಡೆಯುತ್ತದೆ. ಹಾಗೆಯೇ ಹೆಣ್ಣುಮಕ್ಕಳು ರಾತ್ರಿ ಸಮಯದಲ್ಲಿ ತಾಮ್ರದ ಪಾತ್ರೆಯಲ್ಲಿ ನೀರನ್ನು ಇಟ್ಟು, ಶ್ರೀಹರಿಗೆ ಇಡಬೇಕು.

ಗುರವಾರದ ದಿನ ಹೀಗೆ ಮಾಡಿ:- ಗುರುವಾರ (thursday) ದಿನ ವಿಶೇಷವಾಗಿ ಉಪವಾಸ ಇದ್ದು, ಮಹಾವಿಷ್ಣು (Mahavishnu) ವಿನ ಪೂಜೆ ಮಾಡಿ. ಹಾಗೂ ಅರಳಿ ಮರಕ್ಕೆ ಪೂಜೆ ಮಾಈ, ಅರಿಷಿನವನ್ನು ದಾನದ ರೂಪದಲ್ಲಿ ಕೊಡಿ. ಅಕ್ಕಿ ಹಿಟ್ಟು, ಬೆಳಕ, ಅರಿಶಿನ, ಬೇಳೆ ಬೆರೆಸಿ ಆಹಾರ ತಯಾರಿಸಿ ದಾನ ನೀಡಬೇಕು. ಹಾಗೆಯೇ ಗುರುವಿನ ಮಂತ್ರವನ್ನು 108 ಸಾರಿ ಪಠಿಸಬೇಕು.

6 ಮುಖದ ರುದ್ರಾಕ್ಷಿಯನ್ನು ಹೀಗೆ ಮಾಡಿ:- ನಿಮ್ಮ ಜಾತಕದಲ್ಲಿ ಇನ್ನು ಮದುವೆ ಆಗದೆ ಸಮಸ್ಯೆ ಇದ್ದರೇ, ನೀವು 6 ಮುಖ ಇರುವ ರುದ್ರಾಕ್ಷಿಯನ್ನು ಧರಿಸಿ. ಇದು ಕಾರ್ತಿಕೇಯ ದೇವರ ರೂಪ ಎಂದು ಹೇಳುತ್ತಾರೆ. ಈ ರುದ್ರಾಕ್ಷಿ ಧರಿಸುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದನ್ನೂ ಓದಿ: Sai Pallavi: ಸಾಯಿ ಪಲ್ಲವಿ ಲಿಪ್ ಲಾಕ್ ಮಾಡಿರುವ ಏಕೈಕ ನಟ ಯಾರು ಗೊತ್ತೇ?? ಇವರ ಜೊತೆಗೆ ಮಾತ್ರ ಸಾಯಿ ಪಲ್ಲವಿ ಒಪ್ಪಿದ್ದೆಗೆ ಗೊತ್ತೇ??

ಪೌರ್ಣಮಿ ದಿನ ಹೀಗೆ ಮಾಡಿ:- ಪ್ರತಿದಿನ ಶಿವನ ಪೂಜೆ ಮಾಡಿ, ದೇವಸ್ಥಾನದಲ್ಲಿ ನೀರು, ಹಾಲು ಮತ್ತು ತರಕಾರಿಗಳನ್ನು ಅರ್ಪಣೆ ಮಾಡಿ. ಬಳಿಕ ನಿಮ್ಮ ಮನಸ್ಸಿನ ಆಸೆಗಳನ್ನು ದೇವರ ಬಳಿ ಹಂಚಿಕೊಳ್ಳಿ. ಇದರಿಂದ ಗಂಡ ಹೆಂಡರಿ ನಡುವೆ ಇರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಹೆಣ್ಣುಮಕ್ಕಳು 16 ಸೋಮವಾರಗಳ ಕಾಲ ಉಪವಾಸ ಇದ್ದು, ದೇವರ ಪೂಜೆ ಮಾಡಿದರೆ ಶುಭಫಲ ಪಡೆಯುತ್ತಾರೆ. ಹಾಗೆಯೇ ಹುಣ್ಣಿಮೆಯ ದಿನ ಆಲದ ಮರಕ್ಕೆ 108 ಸಾರಿ ಪ್ರದಕ್ಷಿಣೆ ಹಾಕಿ, ಇದರಿಂದ ದಾಂಪತ್ಯ ಜೀವನದ ಸಮಸ್ಯೆಗಳು  ಪರಿಹಾರ ಆಗುತ್ತದೆ.

ಆಂಜನೇಯ ಸ್ವಾಮಿಗೆ ಪೂಜೆ ಮಾಡಿ:- ಮದುವೆ ಆಗಬೇಕು ಎಂದುಕೊಂಡಿರುವ ಹುಡುಗರು, ಮದುವೆ ವಿಚಾರದಲ್ಲಿ ತೊಂದರೆ ಎದುರಿಸಿದರೆ, ಪ್ರತಿ ಮಂಗಳವಾರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ, ವಿಶೇಷ ಪೂಜೆ ಮಾಡಿ. ದೇವರಿಗೆ ಸಿಂಧೂರ ಅರ್ಪಿಸಿ, 21 ಮಂಗಳವಾರ ಈ ಥರ ಮಾಡಿದರೆ, ಮದುವೆ ವಿಷಯದ ಎಲ್ಲಾ ಸಮಸ್ಯೆ ಪರಿಹಾರ ಆಗುತ್ತದೆ. ಹಾಗೆಯೇ ಮದುವೆ ಆಗಬಯಸುವ ಹುಡುಗ ಹುಡುಗಿಯ ರೂಮ್ ನೈಋತ್ಯ ದಿಕ್ಕಿನಲ್ಲಿ ಇರಬೇಕು. ದಕ್ಷಿಣ ದಿಕ್ಕಿಗೆ ಕಾಲುಗಳನ್ನು ಇಟ್ಟು ಮಲಾಗುವುದರಿಂದ ಮದುವೆ ತಡವಾಗಬಹುದು, ಹಾಗಾಗಿ ಮಲಗುವ ಕಡೆಗೆ ಗಮನ ಕೊಡಿ. ಇದನ್ನೂ ಓದಿ:UPI Transfer: ಇಂಟರ್ನೆಟ್ ಇಲ್ಲದೆ, UPI ಮೂಲಕ ಹಣ ಪಾವತಿ ಮಾಡುವುದು ಹೇಗೆ ಗೊತ್ತೇ?? ಅದು ಉಚಿತವಾಗಿ. ಎಷ್ಟು ಸುಲಭ ಗೊತ್ತೇ??

Comments are closed.