Cricket news: ಗಳಿಸಿದ್ದು ಕೇವಲ 12 ರನ್ ಆದರೂ ಲಕ್ನೋ ತಂಡ 257 ರನ್ ಗಳಿಸಲು, ರಾಹುಲ್ ಕಾರಣ ಎಂದ ನೆಟ್ಟಿಗರು. ಅದು ಹೇಗೆ ಗೊತ್ತೇ?? ಲೆಕ್ಕದ ಪ್ರಕಾರ ರಾಹುಲ್ ಗೆದ್ದದ್ದು ಹೇಗೆ ಗೊತ್ತೇ?

Cricket news: ಇತ್ತೀಚೆಗೆ ಮೊಹಾಲಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್ (Punjab Kings) ವರ್ಸಸ್ ಲಕ್ನೌ ಸೂಪರ್ ಜೈನ್ಟ್ಸ್ (lucknow super giants) ಪಂದ್ಯದಲ್ಲಿ ಲಕ್ನೌ ತಂಡವು 5 ವಿಕೆಟ್ಸ್ ನಷ್ಟಕ್ಕೆ 257 ರನ್ಸ್ (Runs) ಗಳಿಸಿತು. ಈ ಪಂದ್ಯದಲ್ಲಿ ಆಯುಷ್ ಬಡೋನಿ (Ayush Badoni) ಅವರು 19 ಎಸೆತಗಳಲ್ಲಿ 43 ರನ್ಸ್, ನಿಕೋಲಸ್ ಪೂರನ್ (nicholas pooran) ಅವರು 19 ಎಸೆತಗಳಲ್ಲಿ 45 ರನ್ಸ್ ಹಾಗೂ ಕೈಲ್ ಮೆಯರ್ಸ್ ಹಾಗೂ ಸ್ಟೋಯಿನಿಸ್ ಇಬ್ಬರು ಸಹ ಅರ್ಧಶತಕ ಗಳಿಸಿ ಲಕ್ನೌ ತಂಡ ಇಷ್ಟು ದೊಡ್ಡ ಸ್ಕೋರ್ ಮಾಡಿತು. ತಂಡದ ನಾಯಕ ಕೆ.ಎಲ್.ರಾಹುಲ್ (KL Rahul) ಅಬರ ಬ್ಯಾಟಿಂಗ್ ಪ್ರದರ್ಶನ ಹೇಗಿತ್ತು? ನೆಟ್ಟಿಗರು ಲಕ್ನೌ ತಂಡ ಅಷ್ಟು ದೊಡ್ಡ ಮೊತ್ತ ಗಳಿಸಲು ರಾಹುಲ್ ಕಾರಣ ಎನ್ನುತ್ತಿದ್ದಾರೆ. ಅದು ಯಾಕೆ ಗೊತ್ತಾ? ಇದನ್ನೂ ಓದಿ: Hasta Rekha: ಕೈಯಲ್ಲಿ ಈ ರೇಖೆ ಇದ್ರೆ ಮಕ್ಕಳಿಗೆ ಅಪ್ಪ ಅಂದ್ರೂ ಪ್ರೀತಿ; ಪಿತ್ರಾರ್ಜಿತ ಆಸ್ತಿ, ಉದ್ಯೋಗದಲ್ಲಿಯೂ ಶ್ರೀ ರಕ್ಷೆ; ನಿಮ್ಮ ಕೈನಲ್ಲಿಈ ರೇಖೆ ಅಚ್ಚಾಗಿದ್ಯಾ ನೋಡಿಕೊಳ್ಳಿ!

ನೆಟ್ಟಿಗರು ರಾಹುಲ್ ಅವರೇ ಕಾರಣ ಎನ್ನುತ್ತಿದ್ದಾರೆ. ಈ ಪಂದ್ಯದಲ್ಲಿ ರಾಹುಲ್ ಅವರು 9 ಎಸೆತಗಳಲ್ಲಿ ಗಳಿಸಿದ್ದು ಕೇವಲ 12 ರನ್ಸ್. ಕೆ.ಎಲ್.ರಾಹುಲ್ ಅವರು ಔಟ್ ಆದ ನಂತರ ಲಕ್ನೌ ತಂಡ ಹೆಚ್ಚು ಸ್ಕೋರ್ ಮಾಡಿತು, ರಾಹುಲ್ ಅವರು ಔಟ್ ಆಗಿದ್ದಕ್ಕೆ 16 ಓವರ್ ಗಳಲ್ಲಿ ಲಕ್ನೌ ತಂಡ 200 ರನ್ಸ್ ಗಳಿಸಲು ಸಾಧ್ಯವಾಯಿತು, ಐಪಿಎಲ್ ನಲ್ಲಿ ಬೇರೆ ತಂಡಕ್ಕೂ ಈ ವಿಷಯ ಗೊತ್ತು. ಇದು ಒಳ್ಳೆಯ ತಂತ್ರ, ರಾಹುಲ್ ಅವರು ಬೇಗ ಔಟ್ ಆದರೆ ಲಕ್ನೌ ತಂಡ ಸ್ಟ್ರಾಂಗ್ ಆಗುತ್ತದೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ನೆಟ್ಟಿಗರು ಇದನ್ನು ಟ್ರೋಲ್ ರೀತಿ ಮಾಡುತ್ತಿದ್ದಾರೆ, ಆದರೆ ಅದು ಸತ್ಯವೇ ಆಗದೆ..ಈ ವರ್ಷ ಐಪಿಎಲ್ ನಲ್ಲಿ ಲಕ್ನೌ ತಂಡದ ಗರಿಷ್ಠ ಸ್ಕೋರ್, 159/8 ಹೀಗೆ ಸ್ಕೋರ್ ಮಾಡಿರುವ ಪಂದ್ಯಗಳಲ್ಲಿ ರಾಹುಲ್ ಅವರು 20 ಕ್ಕಿಂತ ಹೆಚ್ಚು ಎಸೆತಗಳನ್ನು ಫೇಸ್ ಮಾಡಿದ್ದಾರೆ. ಆದರೆ ರಾಹುಲ್ ಅವರು ಕಡಿಮೆ ಎಸೆತಗಳನ್ನು ಫೇಸ್ ಮಾಡಿರುವ ಪಂದ್ಯಗಳಲ್ಲಿ ತಂಡದ ಸ್ಕೋರ್ 193/6 ಆಗಿತ್ತು. ಈ ಸೀಸನ್ 4 ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ ಅವರು 20ಕ್ಕಿಂತ ಕಡಿಮೆ ಎಸೆತಗಳನ್ನು ಎದುರಿಸಿದ್ದಾರೆ. ಆ ಪಂದ್ಯಗಳಲ್ಲಿ ತಂಡ 200ಕ್ಕಿಂತ ಹೆಚ್ಚು ಸ್ಕೋರ್ ಮಾಡಿದೆ. ಇದಾನ್ನೂ ಓದಿ: Film News:ಸಾವಿರಾರು ಕೋಟಿ ಒಡೆಯ ಸಾಯಿ ಧರಂ ತೇಜ್ ರವರ ಜೀವ ಉಳಿಸಿದ ಡೆಲಿವರಿ ಬಾಯ್ ಜೀವನ ಏನಾಗಿದೆ ಗೊತ್ತೇ?? ಕಣ್ಣೀರು ಬರುತ್ತೆ. ಮೆಗಾ ಕುಟುಂಬ ಹೀಗೆ ಮಾಡಬಹುದೇ??

ಕಷ್ಟದ ಪಿಚ್ ಗಳಲ್ಲಿ ಸಹ ರಾಹುಲ್ ಅವರು 20ಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸಿದ್ದರು. ಐಪಿಎಲ್ ಕೆರಿಯರ್ ನಲ್ಲಿ ರಾಹುಲ್ ಅವರು 26 ಸಾರಿ 50ಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸಿದ್ದಾರೆ, ಅವುಗಳಲ್ಲಿ 12 ಪಂದ್ಯಗಳಲ್ಲಿ ಅವರ ತಂಡ ಸೋತಿದೆ. ಹಾಗೂ ಗಂಭೀರ್ ಅವರು ಸಹ ಐಪಿಎಲ್ ನಲ್ಲಿ 50ಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸಿದ್ದು ಅವರ ತಂಡ ಒಂದೇ ಒಂದು ಪಂದ್ಯದಲ್ಲಿ ಸೋತಿದೆ. ರಾಹುಲ್ ಅವರು ಬ್ಯಾಟ್ಸ್ಮನ್ ಆಗಿ ಸೋತ್ತಿದ್ದರು, ಕ್ಯಾಪ್ಟನ್ ಆಗಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಇದನ್ನೂ ಓದಿ: Business: ಮನೆಯಲ್ಲಿ ಈ ಶುದ್ಧ ವ್ಯಾಪಾರ ಆರಂಭಿಸಿ; ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುವುದು ಹೇಗೆ ಗೊತ್ತೇ? ಮಹಿಳೆಯರು, ಪುರುಷರು ಎಲ್ಲರೂ ಮಾಡಬಹುದು.

Comments are closed.