Film News: ಈಗಷ್ಟೇ ಚೆನ್ನಾಗಿದ್ದ ಸಮಂತಾ ಜೀವನವನ್ನು ಪಣ ತೊಟ್ಟಿರುವ ಸೆಲೆಬ್ರೆಟಿ; ಅಂದುಕೊಂಡರೆ ಸಾಧಿಸುತ್ತಿದ್ದಾರೆ, ಸಮಂತಾ ಜೀವನದಲ್ಲಿ ಏನಾಗಿದೆ ಗೊತ್ತೇ??

Film News: ಸೋಷಿಯಲ್ ಮೀಡಿಯಾ (Social Media) ಕೆಲವು ದಿನಗಳಿಂದ ನಟ ನಿರ್ಮಾಪಕ ತ್ರಿಪುರನೇನಿ ಚಿಟ್ಟಿ ಬಾಬು ಹಾಗೂ ನಟಿ ಸಮಂತಾ ಅವರ ವಿಚಾರದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಚಿಟ್ಟಿಬಾಬು (Chitti Babu) ಅವರು ಯೂಟ್ಯೂಬ್ ಚಾನೆಲ್ ಗಳಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಟ ನಟಿಯರ ಬಗ್ಗೆ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಸಮಂತಾ ಅವರ ಬಗ್ಗೆ ಕೂಡ ಹೇಳಿಕೆಗಳನ್ನು ನೀಡಿದ್ದರು. ಇದನ್ನೂ ಓದಿ; Film News:ಸಾವಿರಾರು ಕೋಟಿ ಒಡೆಯ ಸಾಯಿ ಧರಂ ತೇಜ್ ರವರ ಜೀವ ಉಳಿಸಿದ ಡೆಲಿವರಿ ಬಾಯ್ ಜೀವನ ಏನಾಗಿದೆ ಗೊತ್ತೇ?? ಕಣ್ಣೀರು ಬರುತ್ತೆ. ಮೆಗಾ ಕುಟುಂಬ ಹೀಗೆ ಮಾಡಬಹುದೇ??

ಶಾಕುಂತಲಂ ಸಿನಿಮಾ ಬಿಡುಗಡೆ ಸಮಯದಲ್ಲಿ ಮಾತನಾಡಿದ್ದ ಇವರು, ಸಮಂತಾ ಅವರಿಗೆ ಶಾಕುಂತಲಾ ಪಾತ್ರ ಸೂಟ್ ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.. ಸಮಂತಾ ಅವರಿಗೆ ಏನು ಆಗಿಲ್ಲ, ಸಿನಿಮಾ ಗೆಲ್ಲಲಿ ಎಂದು ಸಿಂಪತಿ ಗಿಟ್ಟಿಸಿಕೊಳ್ಳುವುದಕ್ಕೆ ನಾಟಕ ಆಡುತ್ತಿದ್ದಾರೆ. ಸಮಂತಾ ಅವರ ಕಾಲ ಇಲ್ಲಿಗೆ ಮುಗಿಯಿತು ಎಂದು ಚಿಟ್ಟಿಬಾಬು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದಕ್ಕೆ ಸಮಂತಾ ಅವರು ಸರಿಯಾದ ಉತ್ತರವನ್ನೇ ನೀಡಿದ್ದಾರೆ. ಇದನ್ನೂ ಓದಿ: Sai Pallavi: ಸಾಯಿ ಪಲ್ಲವಿ ಲಿಪ್ ಲಾಕ್ ಮಾಡಿರುವ ಏಕೈಕ ನಟ ಯಾರು ಗೊತ್ತೇ?? ಇವರ ಜೊತೆಗೆ ಮಾತ್ರ ಸಾಯಿ ಪಲ್ಲವಿ ಒಪ್ಪಿದ್ದೆಗೆ ಗೊತ್ತೇ??

ತಮ್ಮ ಇನ್ಸ್ಟಾಗಮ್ ಸ್ಟೋರಿಯಲ್ಲಿ ಗೂಗಲ್ ಸರ್ಚ್ ಮಾಡಿರುವುದರ ಸ್ಕ್ರೀನ್ ಶಾಟ್ ಒಂದನ್ನು ಸಮಂತಾ ಅವರು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಸಮಂತಾ ಅವರು, ಕಿವಿಯಿಂದ ಕೂದಲು ಹೊರಗಡೆ ಬೆಳೆಯುವುದಕ್ಕೆ ಕಾರಣ ಏನು ಎಂದು ಗೂಗಲ್ ಮಾಡಿದ್ದು, ಅದಕ್ಕೆ ಗೂಗಲ್ ಕಡೆಯಿಂದ ಉತ್ತರ ಸಿಕ್ಕಿದೆ, ಟೆಸ್ಟೋಸ್ಟಿರೋನ್ ಹಾರ್ಮೋನ್ ಇಂದ ಆ ರೀತಿ ಕೂದಲು ಬೆಳೆಯುತ್ತದೆ, ಇದು ವಯಸ್ಸಾದ ಗಂಡಸರಲ್ಲಿ ಕಂಡುವರುತ್ತದೆ ಎಂದು ಉತ್ತರ ಬಂದಿತ್ತು.

ಈ ಸ್ಕ್ರೀನ್ ಶಾಟ್ ಅನ್ನು ಸಮಂತಾ ಅವರು ಚಿಟ್ಟಿಬಾಬು ಅವರಿಗೆ ಕೌಂಟರ್ ಕೊಡುವ ಸಲುವಾಗಿ ಹಾಕಿದ್ದಾರೆ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಈ ಬಗ್ಗೆ ಚಿಟ್ಟಿ ಬಾಬು ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ, ನನ್ನ ಮಾತಿಗೆ ನಾನು ಬದ್ಧವಾಗಿ ನಿಲ್ಲುತ್ತೇನೆ.. ಶಾಕುಂತಲಾ ಪಾತ್ರದಲ್ಲಿ ನಟಿಸಲು ವಯಸ್ಸು ಕಡಿಮೆ ಇರುವ ನಟಿ ಆಗಿರಬೇಕು, ಸಮಂತಾ ಅವರಿಗೆ ವಯಸ್ಸಾಗಿದೆ ಅದು ಸ್ಕ್ರೀನ್ ಮೇಲೆ ಕಾಣಿಸುತ್ತದೆ, ಅದಕ್ಕೆ ಆ ರೀತಿ ಹೇಳಿದೆ, ಎಂದು ಚಿಟ್ಟಿ ಬಾಬು ಅವರು ಹೇಳಿದ್ದಾರೆ. ಇದನ್ನೂ ಓದಿ: UPI Transfer: ಇಂಟರ್ನೆಟ್ ಇಲ್ಲದೆ, UPI ಮೂಲಕ ಹಣ ಪಾವತಿ ಮಾಡುವುದು ಹೇಗೆ ಗೊತ್ತೇ?? ಅದು ಉಚಿತವಾಗಿ. ಎಷ್ಟು ಸುಲಭ ಗೊತ್ತೇ??

Comments are closed.