Bhumika Chawla: ಗಂಡಸರು ಮಾಡಿದರೆ ತಪ್ಪಿಲ್ಲ, ಆದರೆ ಅದನ್ನೇ ಹೆಂಗಸರು ಮಾಡಿದರೆ ತಪ್ಪೇ? ನೇರವಾಗಿ ಫಿಲ್ಟರ್ ಇಲ್ಲದೆ ಮಾತನಾಡಿ ನಟಿ ಭೂಮಿಕಾ ಹೇಳಿದ್ದೇನು ಗೊತ್ತೇ?

Bhumika Chawla: ನಟಿ ಭೂಮಿಕಾ ಚಾವ್ಲಾ ಅವರು 2 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು ಬಾಲಿವುಡ್ ಮತ್ತು ಸೌತ್ ಇಂಡಿಯಾ ಎರಡು ಕಡೆ ಸಿನಿಮಾಗಳನ್ನು ಮಾಡಿ, ಹೆಸರು ಮಾಡಿ ಸ್ಟಾರ್ ನಟಿಯಾಗಿ ಮೆರೆದವರು. ಭೂಮಿಕಾ ಚಾವ್ಲಾ ಅವರು ಕನ್ನಡದಲ್ಲಿ ಸಹ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ ಸಲ್ಮಾನ್ ಖಾನ್ ಅವರೊಡನೆ ತೇರೇ ನಾಮ್ ಸಿನಿಮಾ ಮೂಲಕ ಬಾಲಿವುಡ್ ಗು ಎಂಟ್ರಿ ಕೊಟ್ಟರು ಭೂಮಿಕಾ. ಇದನ್ನೂ ಓದಿ: Radhika Kumaraswamy: ಎರಡನೆ ಮದುವೆಯಲ್ಲೂ ಸಮಸ್ಯೆ ಎದುರಿಸಿದ್ದ ಎವರ್ ಗ್ರೀನ್ ನಟಿ ಮೊದಲ ಮದುವೆ ಕೂಡ ದುರಂತವೇ; ಚಿಕ್ಕವಯಸ್ಸಿನಲ್ಲಿ ನಡೆಯಬಾರದ ಘಟನೆ ನಡೆದೇ ಹೋಗಿತ್ತು!

ಬಳಿಕ ತಮಿಳು ಸಹ ತೆಲುಗಿನಲ್ಲಿ ಸಹ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ್ದಾರೆ. ಭೂಮಿಕಾ ಚಾವ್ಲಾ ಅವರು ತೆಲುಗಿನಲ್ಲಿ ನಟ ಪವನ್ ಕಲ್ಯಾಣ್, ನಾಗಾರ್ಜುನ, ವೆಂಕಟೇಶ್ ಅವರೊಡನೆ, ತಮಿಳಿನಲ್ಲಿ ಸೂರ್ಯ,.ವಿಜಯ್ ಇವರೆಲ್ಲರ ಜೊತೆಗು ನಟಿಸಿದ್ದಾರೆ. ಕನ್ನಡದಲ್ಲಿ ರವಿಚಂದ್ರನ್ ಅವರೊಡನೆ ಸಹ ನಟಿಸಿದ್ದಾರೆ. ಮದುವೆಯಾದ ನಂತರ ಭೂಮಿಕಾ ಅವರು ಚಿತ್ರರಂಗದಿಂದ ಸ್ವಲ್ಪ ದೂರವೇ ಉಳಿದಿದ್ದರು.

ಬಳಿಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು, ಹಿಂದಿಯಲ್ಲಿ ಎಂಎಸ್ ಧೋನಿ ಸಿನಿಮಾದಲ್ಲಿ ನಟಿಸಿದರು, ಬಳಿಕ ಎಂಸಿಎ ಹಾಗೂ ಇತ್ತೀಚಿನ ಸೀತಾರಾಮಂ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಇತ್ತೀಚೆಗೆ ಇವರು ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದು, ಸಿನಿಮಾರಂಗದ ಬಗ್ಗೆ ಅದರಲ್ಲೂ ಹೀರೋಯಿನ್ ಗಳ ವಿಚಾರದ ಬಗ್ಗೆ ಒಂದು ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ. ಬಹಳ ಓಪನ್ ಆಗಿಯೇ ಭೂಮಿಕಾ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: Crime News: ಕೇವಲ 15 ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಎಂಗೇಜ್ಮೆಂಟ್ ಆದ ಬಳಿಕ ನವ ಜೋಡಿಯ ಬದುಕು ಏನಾಗಿ ಹೋಗಿದೆ ಗೊತ್ತೇ??

“ಚಿತ್ರರಂಗದಲ್ಲಿ ಹೀರೋಯಿನ್ ಗಳು ತಮಗಿಂತ ಕಡಿಮೆ ವಯಸ್ಸಿನ ಹೀರೋಗಳ ಜೊತೆಗೆ ರೋಮ್ಯಾನ್ಸ್ ಮಾಡಿದರೆ ಅದರಲ್ಲಿ ತಪ್ಪೇನು? ನಾವು ಹುಡುಗರ ಜೊತೆಗೆ ಮಾಡಿದರೆ ಏನು ತಪ್ಪು? ಗಂಡಸರಿಗೆ ಒಂದು ನ್ಯಾಯ, ಹೆಂಗಸರಿಗೆ ಒಂದು ನ್ಯಾಯ..” ಎಂದು ಈ ವಿಷಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಭೂಮಿಕಾ ಅವರ ಈ ಮಾತುಗಳು ವೈರಲ್ ಆಗಿದ್ದು, ನೆಟ್ಟಿಗರು ಇದಕ್ಕೆ ವಿವಿಧ ರೀತಿಯಲ್ಲಿ ಕಮೆಂಟ್ಸ್ ಬರೆಯುತ್ತಿದ್ದಾರೆ. ಇದನ್ನೂ ಓದಿ:Business: ದಿಡೀರ್ ಎಂದು ಆರು ಲಕ್ಷ ಬೇಕು ಎಂದರೆ, ಈ ರೀತಿಯ ಹಳೆ 2 ರೂಪಾಯಿ ಕಾಯಿನ್ ಅನ್ನು ಹೀಗೆ ಮಾಡಿ ಸಾಕು. ಕಾಯಿನ್ ಮಾರಾಟ ಮಾಡುವುದು ಹೇಗೆ ಗೊತ್ತೇ?

Comments are closed.