Film News: ಹೌದು, ಅವಕಾಶಕ್ಕಾಗಿ ಪಕ್ಕದಲ್ಲಿ ಮಲಗಿಕೊಂಡರೆ ತಪ್ಪೇನು: ಬಹಿರಂಗವಾಗಿಯೇ ನಟಿ ಹೇಳಿದ್ದೇನು ಗೊತ್ತೇ?? ಶೇಕ್ ಆದ ಚಿತ್ರರಂಗ.

Film News: ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ (Casting Couch) ಎನ್ನುವುದು ಒಂದು ದೊಡ್ಡ ಸಮಸ್ಯೆ ಆಗಿ ಪರಿಣಮಿಸಿದೆ. ಇದು ಈಗ ಶುರು ಆಗಿರುವುದಲ್ಲ ಬಹಳಷ್ಟು ವರ್ಷಗಳಿಂದ ಚಾಲ್ತಿಯಲ್ಲಿದೆ. ಆದರೆ ಯಾರೂ ಕೂಡ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಾ ಇರಲಿಲ್ಲ. ಕ್ಯಾಸ್ಟಿಂಗ್ ಕೌಚ್ ಹೆಚ್ಚಾಗಿ ಕಂಡುಬರುತ್ತಾ ಇದ್ದದ್ದು ಬಾಲಿವುಡ್ (Ballywood) ನಲ್ಲಿ. ಆದರೆ ಈಗ ಸೌತ್ ಇಂಡಿಯಾದಲ್ಲಿ ಸಹ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಮೀ ಟು ಅಭಿಯಾನ ಶುರುವಾದಮೇಲೆ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಬಹಳಷ್ಟು ನಾಯಕಿಯರು (Heroine) ಓಪನ್ ಆಗಿ ಮಾತನಾಡುತ್ತಾ ಇದ್ದಾರೆ. ಇದನ್ನೂ ಓದಿ: Business Ideas: ಮನೆಯಲ್ಲಿಯೇ ಕುಳಿತು ಗೂಗಲ್ ಪೇ ಬಳಸಿ, ಯಾವುದೇ ಬಂಡವಾಳವಿಲ್ಲದೆ ಹಣ ಗಳಿಸುವುದು ಹೇಗೆ ಗೊತ್ತೇ?? ತಿಂಗಳಿಗೆ 20 ರಿಂದ 30 ಸಾವಿರ ಗಳಿಸಬಹುದು.

ಇದೀಗ ತೆಲುಗು ನಟಿಯರು ಕೂಡ ಕ್ಯಾಸ್ಟಿಂಗ್ ಕೌಚ್ ವಿಚಾರದ ಬಗ್ಗೆ ಓಪನ್ ಅಪ್ ಆಗಿ ಮಾತನಾಡುವುದಕ್ಕೆ ಶುರು ಮಾಡಿದ್ದು, ಬಿಗ್ ಬಾಸ್ ಖ್ಯಾತಿಯ ದಿವಿ ಅವರು ಕೂಡ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ದಿವಿ ಅವರು ಈ ಮೊದಲು ಹೀರೋಯಿನ್ ಆಗಿ ಸಿನಿಮಾದಲ್ಲಿ ನಟಿಸಿದ್ದರು ಕೂಡ ಅವರಿಗೆ ಅಷ್ಟೇನು ಒಳ್ಳೆಯ ಹೆಸರು ಸಿಕ್ಕಿರಲಿಲ್ಲ. ಆದರೆ ಇವರಿಗೆ ಒಳ್ಳೆಯ ಹೆಸರು ಸಿಕ್ಕಿದ್ದು ಬಿಗ್ ಬಾಸ್ ಶೋ (Bigg Boss) ಮೂಲಕ. ಇದನ್ನೂ ಓದಿ:Kannada News:ಬಸ್ ನಲ್ಲಿ ವಿಡಿಯೋ ನೋಡುತ್ತೀರಾ? ಹಾಗಿದ್ದರೆ ಮುಂದೆ ನಿಮಗೂ ಈ ಪರಿಸ್ಥಿತಿ ಬರಬಹುದು. ಎಚ್ಚೆತ್ತುಕೊಂಡು 5000 ರೂ. ಉಳಿಸಿ!

ಬಿಗ್ ಬಾಸ್ ಶೋನಲ್ಲಿ ಇವರು ಇದ್ದ ರೀತಿಗೆ ಹೆಚ್ಚಿನ ಅಭಿಮಾನಿ ಬಳಗ ಬಂದಿದೆ. ಬಿಗ್ ಬಾಸ್ ನಂತರ ಈಗ ದಿವಿ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ..ಸಿನಿಮಾಗಳಲ್ಲಿ ಬ್ಯುಸಿ ಇರುವ ದಿವಿ ಅವರು, ಇದೀಗ ಒಂದು ಸಂದರ್ಶನದಲ್ಲಿ ಮಾತನಾಡುವಾಗ ಕ್ಯಾಸ್ಟಿಂಗ್ ಕೌಚ್ ವಿಷಯದ ಬಗ್ಗೆ ಇವರು ಹೇಳಿರುವ ಮಾತುಗಳು ವೈರಲ್ ಆಗಿದೆ.. “ಕ್ಯಾಸ್ಟಿಂಗ್ ಕೌಚ್ ಎಲ್ಲಾ ಇಂಡಸ್ಟ್ರಿಗಳಲ್ಲೂ ಇದೆ.. ಅದು ನಾವು ನೋಡುವ ದೃಷ್ಟಿಯ ಮೇಲೆ ಅವಲಂಬಿಸಿರುತ್ತದೆ.

ಕೆಲವು ಜನರು ಆವಕಾಶಕ್ಕಾಗಿ ಈ ರೀತಿ ಕಮಿಟ್ಮೆಂಟ್ ಗಳನ್ನು ಕೊಡುತ್ತಾರೆ. ಈ ರೀತಿಯಲ್ಲಿ ತಪ್ಪುಗಳನ್ನು ಮಾಡುವ ಅವಶ್ಯಕತೆಯೇ ಇರುವುದಿಲ್ಲ. ಅವರವರ ಆಯ್ಕೆ ಅವರವರಿಗೆ ಬಿಟ್ಟಿದ್ದು,.. ಒಂದು ಸಾರಿ ಕಮಿಟ್ಮೆಂಟ್ (Commitment) ಮಾಡಿಕೊಂಡರೆ, ಪದೇ ಪದೇ ಅದರ ಬಗ್ಗೆ ಮಾತನಾಡುವ ಅವಶ್ಯಕತೆ ಇರುವುದಿಲ್ಲ. ಕಮಿಟ್ಮೆಂಟ್ ಕೊಟ್ಟ ನಂತರ ಏನೇ ನಡೆದರು ಅದು ಅವರಿಗೆ ಬಿಟ್ಟಿದ್ದು..” ಎಂದು ಹೇಳಿದ್ದಾರೆ ನಟಿ ದಿವಿ. ಇದೀಗ ನೆಟ್ಟಿಗರು ಈ ಮಾತಿಗೆ ವಿಭಿನ್ನ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದನ್ನೂ ಓದಿ: EV Scooter: ಎಲ್ಲರೂ ಖರೀದಿ ಮಾಡುತ್ತಿದ್ದಾರೆ ಎಂದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವ ಮುನ್ನ ಈ ವಿಷಯ ತಿಳಿದು ಖರೀದಿ ಮಾಡಿ. ಇದೊಂದು ಆಲೋಚನೆ ಮಾಡಿ.

Comments are closed.