EV Scooter: ಎಲ್ಲರೂ ಖರೀದಿ ಮಾಡುತ್ತಿದ್ದಾರೆ ಎಂದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವ ಮುನ್ನ ಈ ವಿಷಯ ತಿಳಿದು ಖರೀದಿ ಮಾಡಿ. ಇದೊಂದು ಆಲೋಚನೆ ಮಾಡಿ.

EV Scooter: ಈಗಿನ ಕಾಲದಲ್ಲಿ ವಾಹನ ಓಡಿಸುವವರು ಎಲೆಕ್ಟ್ರಿಕ್ ಗಾಡಿ (Electric vehicles) ಗಳ ಮೊರೆ ಹೋಗುತ್ತಿದ್ದಾರೆ. ಪರಿಸರದಲ್ಲಿ ಮಾಲಿನ್ಯ ಕಡಿಮೆ ಮಾಡಬೇಕು ಎನ್ನುವ ಉದ್ದೇಶದಿಂದ ಈ ವಾಹನಗಳನ್ನು ಖರೀದಿ ಮಾಡಲು ಸರ್ಕಾರ ಕೂಡ ಸಬ್ಸಿಡಿ ನೀಡುತ್ತಿದೆ. ಬ್ಯಾಟರಿ ಇಂದ ಚಲಿಸುವ ಎಲೆಕ್ಟ್ರಿಕ್ ಬೈಕ್ (EV Bike), ಕಾರ್, ಬಸ್ ಗಳ ಬಳಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ. ಇದೀಗ ಬೇಡಿಕೆ ಇರುವ ಈ ಬೈಕ್ ಗಳ ಪೈಕಿ, ಯಾವ ಕಂಪನಿಯ ಬೈಕ್ ಎಷ್ಟು ದರದಲ್ಲಿ ಸಿಗುತ್ತದೆ? ಯಾವುದು ಚೆನ್ನಾಗಿದೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ.. ಇದನ್ನೂ ಓದಿ: Kannada News:ಬಸ್ ನಲ್ಲಿ ವಿಡಿಯೋ ನೋಡುತ್ತೀರಾ? ಹಾಗಿದ್ದರೆ ಮುಂದೆ ನಿಮಗೂ ಈ ಪರಿಸ್ಥಿತಿ ಬರಬಹುದು. ಎಚ್ಚೆತ್ತುಕೊಂಡು 5000 ರೂ. ಉಳಿಸಿ!

ಓಲಾ, (Ola) ಟಿವಿಎಸ್ (TVS) ಹಾಗೂ ರಿವೋಲ್ಟ್ ಕಂಪನಿಯು ಎಲೆಕ್ಟ್ರಿಕ್ ಬೈಕ್ ಗಳನ್ನು ತಯಾರಿಸುತ್ತಿದ್ದು, ಓಲಾ ಎಸ್‌1 ಪ್ರೋ ಬೈಕ್ ಬೆಲೆ ₹1,33,000 ಆಗಿದೆ, 450X ಬೈಕ್ ಬೆಲೆ ₹1,37,000 ಆಗಿದೆ. ಹಾಗೆಯೇ ಟಿವಿಎಸ್ iQube ಬೆಲೆ ₹1,61,000 ಆಗಿದೆ. ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡುತ್ತಿರುವವರಿಗೆ ಮೊದಲು ಪ್ರತಿ KWh ಬ್ಯಾಟರಿ ಸಾಮರ್ಥ್ಯಕ್ಕೆ 10,000 ಪ್ರೋತ್ಸಾಹ ಧನ ಕೊಡಲಾಗುತ್ತಿತ್ತು, ಆದರೆ ಈಗ ಪ್ರತಿ KWh ಗೆ ₹15,000 ಪ್ರೋತ್ಸಾಹ ಧನ ಕೊಡಲಾಗುತ್ತಿದೆ. ಇದೀಗ ನಮ್ಮ ದೇಶದ ಫೇಮ್ 2 ಹಂತದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ತಯಾರಿಕೆ ಸ್ಕೀಮ್ ಗಳ ಪ್ರಕಾರ ಈ ವೆಹಿಕಲ್ ಗಳ ಖರ್ಚಿನ ಮೇಲೆ 40% ಸಬ್ಸಿಡಿ ಸಿಗುತ್ತಿದೆ.

1.5ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಬೈಕ್ ಗಳಿಗೆ ಈ ಸಬ್ಸಿಡಿ ಸಿಗಲಿದೆ. ಈ ಪ್ರೋತ್ಸಾಹ ಧನ ಭಾರತದ ಎಲ್ಲಾ ಗ್ರಾಹಕರಿಗೆ ಸಿಗುತ್ತದೆ. FAME ಪ್ರೋತ್ಸಾಹ ಕಡಿಮೆ ಬೆಲೆ ಹಣ ಕೊಟ್ಟು, ಬೈಕ್ ಖರೀದಿ ಮಾಡುವ ವೇಳೆ ಗ್ರಾಹಕರಿಗೆ ಮುಂಚೆಯೇ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಎರಡು ಬಹುಬೇಡಿಕೆ ಇರುವ ಸ್ಕೂಟರ್ ಗಳ ಬೆಲೆ, Ola S1 Pro ಬೈಕ್ ಬೆಲೆ ₹1,33,000 ರೂಪಾಯಿ ಆಗಿದೆ, ಹಾಗೆಯೇ Ather 450X ಬೆಲೆ ₹1,37,000 ರೂಪಾಯಿ ಆಗಿದೆ. Ather 450X ಸ್ಕೂಟರ್ ನ ಪ್ರೊ ಪ್ಯಾಕ್ ನ ಮೊತ್ತ ₹1,37,000 ರೂಪಾಯಿ ಆಗಿದ್ದು, ಚಾರ್ಜರ್ ಗೆ ನೀವು ಸೆಪರೇಟ್ ಆಗಿ ಹಣ ಕಟ್ಟಬೇಕಾಗುತ್ತದೆ.. ಚಾರ್ಜರ್ ಬೆಲೆ 10 ರಿಂದ 20 ಸಾವಿರ ಆಗಿದ್ದು, ಆಗ ಸ್ಕೂಟರ್ ಬೆಲೆ ₹1,50,000 ಲಕ್ಷಕ್ಕಿಂತ ಹೆಚ್ಚಾಗುತ್ತದೆ. ಇದನ್ನೂ ಓದಿ: Cricket News:ಅದೊಂದೇ ಹೇಳಿಕೆಯ ಮೂಲಕ ಜನರ ಮನಗೆದ್ದ ರಶ್ಮಿಕಾ: ಈಕೆ ನಿಜವಾದ ಕನ್ನಡತಿ ಎಂದದ್ದು ಯಾಕೆ ಗೊತ್ತೇ? ಅಷ್ಟಕ್ಕೂ ಹೇಳಿದ್ದೇನು ಗೊತ್ತೇ??

ಇಎಂಐ ಪ್ಲಾನ್ ಹೇಗಿರುತ್ತದೆ ಎಂದು ನೋಡುವುದಾದರೆ.. Ather Pro Pack ಬೆಲೆ ದೆಹಲಿಯಲ್ಲಿ ₹1,55,567 ರೂಪಾಯಿ ಆಗಿದ್ದು, ₹30,000 ಡೌನ್ ಪೇಮೆಂಟ್ ಮಾಡಿದರೆ, 7.5% ಬಡ್ಡಿ ದರದಲ್ಲಿ 23 ತಿಂಗಳುಗಳು ₹6,525 ರೂಪಾಯಿ ಇಎಂಐ ಕಟ್ಟಬೇಕಾಗುತ್ತದೆ. 35ತಿಂಗಳಿಗೆ ₹4,580 ರೂಪಾಯಿ ಕಟ್ಟಬೇಕಾಗುತ್ತದೆ. ಒಂದು ವೇಳೆ ₹50,000 ಡೌನ್ ಪೇಮೆಂಟ್ ಮಾಡಿದರೆ, 23 ತಿಂಗಳಿಗೆ ಇಎಂಐ ₹5,485 ರೂಪಾಯಿ ಬೀಳುತ್ತದೆ, 35 ತಿಂಗಳಿಗೆ ₹3,859 ರೂಪಾಯಿ ಇಎಂಐ ಬೀಳುತ್ತದೆ. ಬೈಕ್ ಖರೀದಿ ಮಾಡಲು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ ಬುಕ್, ಈ ಪಾಸ್ ಪೋರ್ಟ್ ಸೈಜ್ ಫೋಟೋ, ಚೆಕ್ ಗಳು ಬೇಕಾಗುತ್ತದೆ. ಇದನ್ನೂ ಓದಿ: TRAI: ಹೊಸ ನಿಯಮ ಬಿಡುಗಡೆ ಮಾಡಿದ ಟ್ರಾಯ್: ನಾಳೆ ಇಂದ ಏನೆಲ್ಲಾ ಬದಲಾಗಲಿದೆ ಗೊತ್ತೇ? ಜನ ಸಾಮಾನ್ಯರಿಗೆ ನಿಟ್ಟುಸಿರು.

Comments are closed.