Astrology: ಹಣ ಎಣಿಸುವಾಗ ಅಪ್ಪಿ ತಪ್ಪಿನೂ ಈ ತಪ್ಪು ಮಾಡಬೇಡಿ. ಲಕ್ಷ್ಮಿ ದೇವಿ ಅಂಗೇ ಮನೆ ಬಿಟ್ಟು ಹೋಗುತ್ತಾರೆ. ಏನು ಗೊತ್ತೇ??

Astrology: ನಮ್ಮ ಹಿಂದೂ ಸಂಪ್ರದಾಯದಲ್ಲಿ ತಿಳಿಸಿರುವ ಹಾಗೆ ಲಕ್ಷ್ಮೀದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸುತ್ತಾರೆ. ಎಲ್ಲಾ ನಿಯಮಗಳ ಪ್ರಕಾರ ಲಕ್ಷ್ಮೀದೇವಿಯನ್ನು ಪೂಜೆ ಮಾಡಿದರೆ, ಸಂಪತ್ತು, ಪ್ರತಿಷ್ಠೆ, ಗೌರವ ಎಲ್ಲವೂ ಜಾಸ್ತಿಯಾಗುತ್ತದೆ ಎಂದು ಜನರಲ್ಲಿ ನಂಬಿಕೆ ಇದೆ. ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸಿದ್ದರೆ ಆ ಸಂಸಾರದಲ್ಲಿ ಹಣಕಾಸಿನ ವಿಷಯದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂದು ಪಂಡಿತರು ಹೇಳುತ್ತಾರೆ. ಆದರೆ ಲಕ್ಷ್ಮೀದೇವಿಗೆ ಕೋಪ ಬಂದರೆ ಆ ಮನೆಯಲ್ಲಿ ಬಡತನ ಶುರುವಾಗುತ್ತದೆ. ಇದನ್ನೂ ಓದಿ; Astrology: ಕಷ್ಟ ಕೊಡುವ ರಾಹು, ಇದೀಗ ಅದೃಷ್ಟ ನೀಡುತ್ತಿರುವುದು ಯಾವ ರಾಶಿಯವರಿಗೆ ಗೊತ್ತೇ? ಇನ್ನು ಮುಂದೆ ಲೈಫ್ ಜಿಂಗಾ ಲಾಲಾ.

ಲಕ್ಷ್ಮೀದೇವಿಯ ಕೋಪದಿಂದ ಹಣಕಾಸಿನ ಸಮಸ್ಯೆಗಳು ಕೂಡ ಜಾಸ್ತಿಯಾಗುತ್ತದೆ. ಆದರೆ ನಾವು ಮಾಡುತ್ತಿರುವ ತಪ್ಪು ಏನು ಎಂದು ನಮಗೆ ಅರ್ಥ ಆಗಿರುವುದಿಲ್ಲ. ಎಷ್ಟೇ ಕಷ್ಟ ಪಟ್ಟು ಕೆಲಸ ಮಾಡಿದರು ಹಣ ನಿಲ್ಲುವುದಿಲ್ಲ, ಹಣ ಬಂದರು ಉಳಿಯುವುದಿಲ್ಲ.. ಈ ರೀತಿ ಆಗುವುದಕ್ಕೆ ಕೆಲವು ಕಾರಣವಿದೆ. ನಾವು ದಿನನಿತ್ಯ ಹಣವನ್ನು ಬಳಸುವಾಗ ನಮಗೆ ಗೊತ್ತಿಲ್ಲದ ಹಾಗೆ ಕೆಲವು ತಪ್ಪುಗಳನ್ನು ಮಾಡಿರುತ್ತೇವೆ.. ಅದರಿಂದ ಈ ರೀತಿ ತೊಂದರೆಗೆ ಸಿಕ್ಕಿಹಾಕಿಕೊಂಡಿರುತ್ತೇವೆ..

ಹಣವನ್ನು ಎಣಿಸುವಾಗ ಜಾಗ್ರತೆಯಿಂದ ಇರಬೇಕು ಎಂದು ದೊಡ್ಡವರು ಹೇಳುತ್ತಾರೆ.. ನೋಟ್ ಗಳು, ನಾಣ್ಯಗಳನ್ನು ಬಿಟ್ಟು ವ್ಯಾಲೆಟ್ ನಲ್ಲಿ ತಿನ್ನುವ ಪದಾರ್ಥಗಳನ್ನು ಇಡಬಾರದು. ಕೆಲವರು ಚಾಕೊಲೇಟ್ ಮತ್ತು ಸೋಂಪು ಇವುಗಳನ್ನು ಇಡುತ್ತಾರೆ. ಹೀಗೆ ಮಾಡುವುದು ಹಣಕ್ಕೆ ಅವಮಾನ ಮಾಡಿದ ಹಾಗೆ ಆಗುತ್ತದೆ, ಇದರಿಂದಾಗಿ ಲಕ್ಷ್ಮೀದೇವಿಗೆ ಕೋಪ ಬರುತ್ತದೆ ಎನ್ನುತ್ತಾರೆ. ಹಾಗೂ ರಸ್ತೆಯಲ್ಲಿ ಬಡವರಿಗೆ ಭಿಕ್ಷೆ ಬೇಡುವವರಿಗೆ ಹಣ ಕೊಡುವಾಗ ಅದನ್ನು ಎಸೆಯಬಾರದು. ಇದನ್ನೂ ಓದಿ: Hrithik Roshan: ಹೃತಿಕ್ ರೋಷನ್ ಒಂದೇ ಸಿನೆಮಾಗೆ 85 ಕೋಟಿ ಸಂಭಾವನೆ, ಸಿಕ್ಕಿದ್ದೇ ಚಾನ್ಸ್ ಎಂದು ದೀಪಿಕಾ ಕೇಳಿದ್ದು ಎಷ್ಟು ಗೊತ್ತೇ?

ಹಣ ಎಣಿಸುವಾಗ ಪದೇ ಪದೇ ನೋಟ್ ಗಳ ಮೇಲೆ ಬೆರಳು ಹಾಕುವಾಗ, ಉಗುಳು ಮುಟ್ಟಿಕೊಳ್ಳುತ್ತಾರೆ., ನಂತರ ಎಣಿಸುತ್ತಾರೆ. ಆದರೆ ಹೀಗೆ ಮಾಡಬಾರದು. ನೋಟ್ ಎಣಿಸುವಾಗ ಹೀಗೆ ಮಾಡುವ ಬದಲು ನೀರು ಅಥವಾ ಪೌಡರ್ ಬಳಸಬಹುದು. ಹಾಗೆಯೇ ಹಾಸಿಗೆ ಮೇಲೆ ಹಣ ಇಡಬಾರದು. ಈ ಥರದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ನಿಮಗೆ ಹಣಕಾಸಿನ ವಿಷಯದಲ್ಲಿ ಸಮಸ್ಯೆಗಳು ಆಗುವುದಿಲ್ಲ. ಇದನ್ನೂಓದಿ: Travel News: ದೇಶವೇ ಮೆಚ್ಚುವಂತಹ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ IRCTC (ರೈಲ್ವೆ)- 7 ದಿನಗಳ ಟ್ರಿಪ್ ಗೆ ಎಷ್ಟು ಕಡಿಮೆ ಬೆಲೆ ಗೊತ್ತೇ? ಎಲ್ಲಿಗೆ ಪಯಣ ಗೊತ್ತೆ??

Comments are closed.