Business news: ಹೆಚ್ಚು ಬೇಡ, ಕನ್ನಡ ಒಂದು ಬಂದ್ರೆ ಸಾಕು. – ಸರ್ಕಾರೀ ವೆಬ್ಸೈಟ್ ನಲ್ಲಿ ಮನೆ ಇಂದ ಕೆಲಸ ಮಾಡಿ 25,000 ಗಳಿಸೋದು ಹೇಗೆ ಗೊತ್ತೇ??

Business news: ಈಗಿನ ಕಾಲದಲ್ಲಿ ಎಲ್ಲಾ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಸ್ವಾತಂತ್ರ್ಯವಾಗಿರಬೇಕು, ಹಣ ಸಂಪಾದನೆ ಮಾಡಬೇಕು ಎಂದು ಬಯಸುತ್ತಾರೆ..ಆದರೆ ಎಲ್ಲರಿಗೂ ಕೂಡ ಮನೆಯಿಂದ ಹೊರಗಡೆ ಆಫೀಸ್ ಗಳಿಗೆ ಹೋಗಿ ಕೆಲಸ ಮಾಡಲು ಸಾಧ್ಯ ಆಗುವುದಿಲ್ಲ. ಅಂಥವರು ಮನೆಯಲ್ಲಿ ಕೂತು, ಆನ್ಲೈನ್ (Online) ನಲ್ಲಿ ಮಾಡುವಂಥ ಕೆಲಸಗಳನ್ನು ಹುಡುಕಿಕೊಳ್ಳಬೇಕು. ಆದರೆ ಈ ರೀತಿಯ ಕೆಲಸದಲ್ಲಿ ಎಲ್ಲರಿಗೂ ಉತ್ತಮವಾದ ಕೆಲಸ ಮತ್ತು ಸಂಬಳ ಸಿಗುತ್ತದೆ ಎಂದು ಹೇಳೋಕಾಗಲ್ಲ. ಇದನ್ನೂ ಓದಿ: Hrithik Roshan: ಹೃತಿಕ್ ರೋಷನ್ ಒಂದೇ ಸಿನೆಮಾಗೆ 85 ಕೋಟಿ ಸಂಭಾವನೆ, ಸಿಕ್ಕಿದ್ದೇ ಚಾನ್ಸ್ ಎಂದು ದೀಪಿಕಾ ಕೇಳಿದ್ದು ಎಷ್ಟು ಗೊತ್ತೇ?

ಈಗ ಆನ್ಲೈನ್ ಕೆಲಸ ಕೊಡುತ್ತೇವೆ ಎಂದು ಹೇಳಿ, ಹಣ ಪಡೆದು ಮೋಸ ಮಾಡುವವರ ಸಂಖ್ಯೆಯೇ ಹೆಚ್ಬಾಗಿದೆ. ಹಾಗಾಗಿ ಆನ್ಲೈನ್ ಹೇಗೆ ಕೆಲಸ ಹುಡುಕುವುದು ಎಂದು ಯೋಚನೆ ಬರಬಹುದು ಜೊತೆಗೆ ಭಯ ಕೂಡ ಆಗಬಹುದು. ಆದರೆ ಈಗ ಸರ್ಕಾರವೇ ನಿಮಗೆ ಮನೆಯಿಂದ ಕೆಲಸ ಮಾಡಲು ಅವಕಾಶ ಕೊಡುತ್ತಿದೆ. ಸರ್ಕಾರಾದ UIDAI ವೆಬ್ಸೈಟ್ ನ ಮೂಲಕ ಕೆಲಸ ಮಾಡಿ, ತಿಂಗಳಿಗ ₹25,000 ವರೆಗು ಸಂಪಾದನೆ ಮಾಡಬಹುದು, ಈ ಕೆಲಸಕ್ಕೆ ಅರ್ಜಿ ಹಾಕುವುದಕ್ಕೆ ಕರೆಯಾಗಿದ್ದು, ಇದರ ಬಗ್ಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ ನೋಡಿ..

ಈ ಕೆಲಸಕ್ಕೆ ಅಪ್ಲೈ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..
*ಗೂಗಲ್ ನಲ್ಲಿ UIDAI ಎಂದು ಸರ್ಚ್ ಮಾಡಿ, ನಿಮಗೆ ಅರ್ಥವಾಗುವ ಭಾಷೆಯನ್ನು ಆಯ್ಕೆ ಮಾಡಿ.
*ವೆಬ್ಸೈಟ್ ಓಪನ್ ಮಾಡಿ ಆದಮೇಲೆ ಅಲ್ಲಿ about UIDAI ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಬಳಿಕ ಇಂಟರ್ನ್ಷಿಪ್ ವಿತ್ UIDAI ಅಯ್ಯಯನ್ನು ಸೆಲೆಕ್ಟ್ (Select) ಮಾಡಿ.
*ಇಲ್ಲಿ ನಿಮಗೆ ಕೆಲಸದ ಬಗ್ಗೆ ಪೂರ್ತಿ ಮಾಹಿತಿ, ಕೆಲಸಕ್ಕೆ ಬೇಕಿರುವ ಪೂರ್ತಿ ಅರ್ಹತೆ, ಕೆಲಸ ಮಾಡುವ ರೀತಿ. ಕೆಲಸ ನೀಡುತ್ತಿರುವ ಉದ್ದೇಶ ಎಲ್ಲವನ್ನು ವಿವರವಾಗಿ ತಿಳಿಸಿರುತ್ತಾರೆ.. ಇದನ್ನೂ ಓದಿ: Astrology: ಕಷ್ಟ ಕೊಡುವ ರಾಹು, ಇದೀಗ ಅದೃಷ್ಟ ನೀಡುತ್ತಿರುವುದು ಯಾವ ರಾಶಿಯವರಿಗೆ ಗೊತ್ತೇ? ಇನ್ನು ಮುಂದೆ ಲೈಫ್ ಜಿಂಗಾ ಲಾಲಾ.

*ಇಲ್ಲಿ ನಿಮಗೆ ಕೆಲಸಕ್ಕೆ ಅಪ್ಲೈ ಮಾಡಲು ಅಪ್ಲಿಕೇಶನ್ ಕೂಡ ಸಿಗುತ್ತದೆ, ಅದನ್ನು ಡೌನ್ಲೋಡ್ (Download) ಮಾಡಿ, ಎಲ್ಲವನ್ನು ಸರಿಯಾಗಿ ಫಿಲ್ ಮಾಡಿ..ಅದರ ಒಂದು ಕಾಪಿಯನ್ನು ಕೊಟ್ಟಿರುವ ಇಮೇಲ್ ಅಡ್ರೆಸ್ ಗೆ ಫೋಟೋಕಾಪಿ ಇದೆಲ್ಲವನು ಕಳಿಸಿಕೊಡಿ.
ಈ ಕೆಲಸವನ್ನು ವಿಶೇಷವಾಗಿ ವಿದ್ಯಾರ್ಥಿಗಳಿಗೋಸ್ಕರ ಶುರು ಮಾಡಿದ್ದು, ಅವರು ಓದುವಾಲೇ, ಕೆಲಸ ಮಾಡಿ ಸ್ವಾವಲಂಬಿಯಾಗಿರಲಿ ಎನ್ನುವುದಕ್ಕಾಗಿ ಈ ಕೆಲಸವನ್ನು ಜಾರಿಗೆ ತರಲಾಗಿದೆ. ಇದನ್ನೂ ಓದಿ: Travel News: ದೇಶವೇ ಮೆಚ್ಚುವಂತಹ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ IRCTC (ರೈಲ್ವೆ)- 7 ದಿನಗಳ ಟ್ರಿಪ್ ಗೆ ಎಷ್ಟು ಕಡಿಮೆ ಬೆಲೆ ಗೊತ್ತೇ? ಎಲ್ಲಿಗೆ ಪಯಣ ಗೊತ್ತೆ??

Comments are closed.