The Kerala Story: ಕೇರಳ ಸ್ಟೋರಿ ಆಟ ಇನ್ನು ಮುಂದೆ ಶುರು – ಸಿನೆಮಾಗೆ ಸಿಕ್ತು ಆನೆ ಬಲ- ಇನ್ನು ವಿಶ್ವದಲ್ಲಿ ಟಚ್ ಮಾಡೋರು ಯಾರು ಇಲ್ಲ. ಏನಾಗಿದೆ ಗೊತ್ತೇ??

The Kerala Story: ದಿ ಕೇರಳ ಸ್ಟೋರಿ ಸಿನಿಮಾ ಈಗ ದೇಶದ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಸಿನಿಮಾ ಒಂದು ರೀತಿಯಲ್ಲಿ ಎಲ್ಲರ ಕಣ್ಣು ತೆರಿಸಿದೆ ಎಂದು ಹೇಳಬಹುದು. ಬಹಳಷ್ಟು ವಿವಾದ ಸೃಷ್ಟಿಸಿದರು ಸಹ, ದಿ ಕೇರಳ ಸ್ಟೋರಿ ಸಿನಿಮಾಗೆ ತಮಿಳು ನಾಡು ಹಾಗೂ ವೆಸ್ಟ್ ಬೆಂಗಾಲ್(West bengal) ಎರಡು ಕಡೆಗಳಲ್ಲಿ ಸಿನಿಮಾ ಬ್ಯಾನ್ ಆಗಿದ್ದು, ಬ್ಯಾನ್ ಮಾಡಿರುವುದರ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಮೊರೆ ಹೋಗಲಾಗಿತ್ತು. ಅದಕ್ಕೆ ಈಗ ಕೋರ್ಟ್ ಕೂಡ ತೀರ್ಪು ನೀಡಿದೆ. ಇದನ್ನೂ ಓದಿ;Investment: 200 ರೂಪಾಯಿ ಬಳಸಿಕೊಂಡವು 10 ಲಕ್ಷಕ್ಕೂ ಹೆಚ್ಚು ಆದಾಯ ತರುವುದು ಹೇಗೆ ಗೊತ್ತೇ?? ಎಲ್ಲರೂ ಮಾಡಿ, ಲಕ್ಷಾಧಿಪತಿಗಳಾಗಿ.

ಕೋರ್ಟ್ ತಿಳಿಸಿರುವ ಹಾಗೆ ದಿ ಕೇರಳ ಸ್ಟೋರಿ ಸಿನಿಮಾ ಮೇಲೆ ನಿಷೇಧ ಹೇರಿರುವುದನ್ನು ರದ್ದು ಮಾಡಲಾಗಿದೆ. ಇನ್ನುಮುಂದೆ ಈ ಎರಡು ರಾಜ್ಯಗಳಲ್ಲಿ ಕೂಡ ದಿ ಕೇರಳ ಸ್ಟೋರಿ ಸಿನಿಮಾ ತೆರೆಕಾಣಲಿದೆ. ಎರಡು ವಾರಗಳು ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನವಾದ ನಂತರ, 100 ಕೋಟಿಗಿಂತ ಹೆಚ್ಚು ಹಣ ಗಳಿಸಿದೆ. ಪ್ರತಿದಿನ ಸಹ ಕೋಟಿಗಟ್ಟಲೆ ಹಣ ಗಳಿಕೆ ಮಾಡುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ನೋಡುವವರು ಕೂಡ ಹೆಚ್ಚಾಗುತ್ತಿದ್ದಾರೆ. ಇದನ್ನೂ ಓದಿ: IRCTC: ಕಡಿಮೆ ಬೆಲೆಗೆ ಸುತ್ತಿ ಬನ್ನಿ ಕರಾವಳಿ ಕರ್ನಾಟಕ- ಆರು ರಾತ್ರಿ, ಐದು ಅಗಲು ಟ್ರಿಪ್ ನಲ್ಲಿ ಎಷ್ಟೆಲ್ಲ ತೋರಿಸುತ್ತಾರೆ ಗೊತ್ತೇ? IRCTC (ರೈಲ್ವೆ) ಪ್ಯಾಕೇಜ್ ಹೇಗಿದೆ ಗೊತ್ತೇ?

ಇನ್ನುಮುಂದೆ ತಮಿಳುನಾಡು ಮತ್ತು ವೆಸ್ಟ್ ಬೆಂಗಾಲ್ ರಾಜ್ಯಗಳಲ್ಲಿ ಕೂಡ ದಿ ಕೇರಳ ಸ್ಟೋರಿ ತೆರೆಕಾಣುತ್ತಿರುವುದು, ಮುಂದಿನ ದಿನಗಳಲ್ಲಿ ಹಣಗಳಿಕೆ ಇನ್ನು ಜಾಸ್ತಿಯಾಗುವ ಸಾಧ್ಯತೆ ಇದೆ. ಇದು ಸಿನಿಮಾ ತಂಡಕ್ಕೆ ಒಳ್ಳೆಯ ಅವಕಾಶ ಎಂದರೆ ತಪ್ಪಲ್ಲ.. ಇನ್ನು ಈ ಸಿನಿಮಾದಲ್ಲಿ ಹಿಂದು ಹೆಣ್ಣುಮಕ್ಕಳ ಬ್ರೇನ್ ವಾಶ್ ಮಾಡಿ ಏನೆಲ್ಲಾ ಮಾಡುತ್ತಾರೆ ಎನ್ನುವುದನ್ನು ತೋರಿಸಲಾಗಿದೆ. ಸಿನಿಮಾ (Film) ದಲ್ಲಿ ನೈಜತೆ ಜನರಿಗೆ ಇಷ್ಟವಾಗಿದೆ.

ಈ ಸಿನಿಮಾದಲ್ಲಿ ನಟಿ ಅದಾ ಶರ್ಮ ಅವರು ಹೀರೋಯಿನ್ ಆಗಿ ನಟಿಸಿದ್ದು, 15 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದರು ಸಹ, ಇವರಿಗೆ ಒಳ್ಳೆಯ ಹೆಸರನ್ನು ದಿ ಕೇರಳ ಸ್ಟೋರಿ ಸಿನಿಮಾ. ಈ ಸಕ್ಸಸ್ ಇಂದ ಅದಾ ಶರ್ಮ (Adha Sharma) ಅವರಿಗೆ ಒಳ್ಳೆಯ ಹೆಸರು ಬಂದಿದೆ. ಹಾಗೆಯೇ ಅವಕಾಶಗಳು ಕೂಡ ಸಿಗುತ್ತಿದೆ. ಹಾಗೆಯೇ ಜನರು ಇವರ ಅಭಿನಯಕ್ಕೆ ಉತ್ತಮ ಪ್ರಶಂಸೆ ನೀಡುತ್ತಿರುವುದು ಅದಾ ಶರ್ಮ ಅವರಿಗೆ ಸಂತೋಷ ನೀಡಿದೆಯಂತೆ. ಇದನ್ನೂ ಓದಿ: Business Ideas: ಹೆಚ್ಚಿನ ಬಂಡವಾಳವಿಲ್ಲದೆ ಕೂಡ, ಬಿಸಿನೆಸ್ ಆರಂಭ ಮಾಡಿ ಲಕ್ಷ ಲಕ್ಷ ಲಾಭ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ?? ನೋಡಿ ಟ್ರೈ ಮಾಡಿ.

Comments are closed.