Astrology: ಅನುಮಾನ ಪಡಲೇಬೇಡಿ, ಈ ದೈರ್ಯದಿಂದ ಮುನ್ನುಗ್ಗಿ- ಇನ್ನು ಈ ಮೂರು ರಾಶಿಗಳಿಗೆ ಮಹಾಪುರುಷ ರಾಜ ಯೋಗ. ಮುಂದೆ ಹೋದರೆ ಗೆಲುವು ನಿಮ್ಮದೇ.

Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಬುಧ ಗ್ರಹದ ಸ್ಥಾನ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. 2023ರ ಜೂನ್ 24ರಂದು ಬುಧ ಗ್ರಹವು ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶ ಮಾಡಲಿದೆ. ಇದರಿಂದ ಭದ್ರ ಮಹಾಪುರುಷ ರಾಜಯೋಗ ರೂಪುಗೊಳ್ಳುತ್ತಿದೆ. ಇದರಿಂದ 3 ರಾಶಿಗಳಿಗೆ ವಿಶೇಷವಾದ ಫಲ ಸಿಗಲಿದೆ, ಅವರಿಗೆ ರಾಜಯೋಗದ ಸಂಪೂರ್ಣ ಅದೃಷ್ಟ ಸಿಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನೂ ಓದಿ: Job: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಎಷ್ಟಿದೆ ನೋಡಿ ಹುದ್ದೆಗಳು 8ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಖಾಲಿ ; ಅರ್ಜಿ ಹಾಕಿದ್ರೆ ನಿಮಗೂ ಜಾಬ್ ಸಿಗೋದು ಪಕ್ಕಾ!! ಹಳ್ಳಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ!

JOSH 2 | Live Kannada News
Astrology: ಅನುಮಾನ ಪಡಲೇಬೇಡಿ, ಈ ದೈರ್ಯದಿಂದ ಮುನ್ನುಗ್ಗಿ- ಇನ್ನು ಈ ಮೂರು ರಾಶಿಗಳಿಗೆ ಮಹಾಪುರುಷ ರಾಜ ಯೋಗ. ಮುಂದೆ ಹೋದರೆ ಗೆಲುವು ನಿಮ್ಮದೇ. https://sihikahinews.com/2023/06/10/astrology-maha-purusha-rajayoga/

ಧನು ರಾಶಿ :- ಭದ್ರ ಮಹಾಪುರುಷ ರಾಜಯೋಗದಿಂದ ಇವರಿಗೆ ಶುಭವಾಗುತ್ತದೆ, ಈ ವೇಳೆ ನೀವು ಕೆಲಸದಲ್ಲಿ ಏಳಿಗೆ ಕಾಣುತ್ತೀರಿ, ನಿಮ್ಮ ಕಷ್ಟಕ್ಕೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿಬರುತ್ತದೆ. ವಿದೇಶಕ್ಕೆ ಹೋಗಬೇಕು ಎಂದುಕೊಂಡಿರುವವರ ಆಸೆ ನೆರವೇರುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಒಳ್ಳೆಯ ಲಾಭ ಸಿಗುತ್ತದೆ.

ಕನ್ಯಾ ರಾಶಿ :- ಭದ್ರ ಮಹಾಪುರುಷ ರಾಜಯೋಗದಿಂದ ನಿಮಗೆ ಅನುಕೂಲವಾಗುತ್ತದೆ, ಸರ್ಕಾರಿ ಕೆಲಸ ಪಡೆಯಬೇಕು ಎನ್ನುವವರ ಆಸೆ ಈಡೇರುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಒಳ್ಳೆಯ ಲಾಭ ಸಿಗುತ್ತದೆ. ಸಮಾಜದಲ್ಲಿ ನಿಮಗೆ ಗೌರವ ಹೆಚ್ಚಾಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಈ ವೇಳೆ ನಿಮ್ಮ ಎಲ್ಲಾ ಕೆಲಸದಲ್ಲಿ ಏಳಿಗೆ ಪಡೆಯುತ್ತೀರಿ. ಇದು ನಿಮಗೆ ಅದೃಷ್ಟದ ಸಮಯ ಆಗಿದೆ.

ಮಿಥುನ ರಾಶಿ :- ಬುಧನು ಈ ರಾಶಿಗೆ ಪ್ರವೇಶಿಸಲಿದ್ದಾನೆ, ಭದ್ರ ಮಹಾಪುರುಷ ರಾಜಯೋಗದ ಸಮಯ ನಿಮಗೆ ಎಲ್ಲಾ ರೀತಿಯಲ್ಲೂ ಅನುಕೂಲ ಮಾಡಿಕೊಡುತ್ತದೆ, ಈ ವೇಳೆ ನಿಮಗೆ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ನಿಮ್ಮ ಎಲ್ಲಾ ಇಷ್ಟಗಳು ಈಡೇರುತ್ತದೆ. ಹಣ ಉಳಿಸಲು ಇದು ಒಳ್ಳೆಯ ಸಮಯ, ರಾಜಕೀಯದಲ್ಲಿ ಇರುವವರಿಗೆ ದೊಡ್ಡ ಹುದ್ದೆ ಸಿಗುತ್ತದೆ. ಆಸ್ತಿ ವಾಹನ ಖರೀದಿ ಮಾಡುವ ಸಮಯ ಇದು. ಮನೆಯಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತದೆ. ಇದನ್ನೂ ಓದಿ: Aadhar card:ಆಧಾರ್ ಕಾರ್ಡ್ ನಲ್ಲಿ ಇರುವ ನಿಮ್ಮ ಖರಾಬು ಫೋಟೋವನ್ನು ಬದಲಾಯಿಸಿ – ಇದೀಗ ಮತ್ತಷ್ಟು ಸುಲಭ. ಹೇಗೆ ಗೊತ್ತೇ??

Comments are closed.