Kannada Astrology: ವಕ್ರವಾಗಿ ಚಲಿಸುತ್ತಿದ್ದಾನೆ ಶನಿ ದೇವ- ಇದರಿಂದ ರಾಶಿಗಳಿಗೆ ತಪ್ಪಿದಲ್ಲ ಕಷ್ಟ- ಆದರೆ ಪರಿಹಾರ ಏನು ಗೊತ್ತೇ? ಚಿಕ್ಕ ಪರಿಹಾರದಿಂದ ಕಷ್ಟ ನಿವಾರಣೆ.

Kannada Astrology: ಶನಿದೇವರು ಕರ್ಮಫಲದಾತ ಆಗಿದ್ದಾನೆ, ಶನಿದೇವನ ಸಂಚಾರ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಇದೀಗ ಶನಿದೇವನ ಹಿಮ್ಮುಖ ಸಂಚಾರ ಶುರುವಾಗಿದೆ, ತನ್ನದೇ ಆದ ಕುಂಭ ರಾಶಿಯಲ್ಲಿ ಶನಿದೇವರ ಹಿಮ್ಮುಖ ಚಲನೆ ಶುರುವಾಗಿದ್ದು, ನವೆಂಬರ್ 4ರವರೆಗು ಇದೇ ರಾಶಿಯಲ್ಲಿ ಶನಿದೇವರ ಹಿಮ್ಮುಖ ಚಲನೆ ಇರಲಿದೆ. ಶನಿದೇವರು ಹಿಮ್ಮುಖ ಚಲನೆಯಲ್ಲಿ ಇದ್ದಾಗ ಹೆಚ್ಚು ಶಕ್ತಿಶಾಲೆಯಿಯಾಗಿರುತ್ತಾನೆ ಎಂದು ಹೇಳಲಾಗುತ್ತಿದೆ.

ಶನಿದೇವರ ಈ ಹಿಮ್ಮುಖ ಚಲನೆಯಿಂದ ಕೆಲವು ರಾಶಿಗಳಿಗೆ ಬಹಳಷ್ಟು ಲಾಭ ಬರುತ್ತದೆ, ವೃಷಭ ರಾಶಿ, ಮಿಥುನ ರಾಶಿ ಹಾಗೂ ಸಿಂಹ ರಾಶಿಯವರಿಗೆ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಇನ್ನು ಕೆಲವು ರಾಶಿಗಳಿಗೆ ಬಹಳಷ್ಟು ಕಷ್ಟಗಳು ಎದುರಾಗುತ್ತದೆ, ಕರ್ಕಾಟಕ ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ ಹಾಗೂ ಕುಂಭ ರಾಶಿಯವರು ಈ ಸಮಯದಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ಹಣಕಾಸಿನ ವಿಷಯದಲ್ಲಿ ನಷ್ಟವಾಗಬಹುದು. ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತೀರಿ.

ಶನಿದೇವರಿಂದ ಆಗಬಹುದಾದ ಈ ಸಮಸ್ಯೆಗಳಿಗೆ ನಿಮಗೆ ಪರಿಹಾರ ಸಹ ಸಿಗುತ್ತದೆ. ಶನಿದೇವರ ವಕ್ರ ಚಲನೆಯಿಂದ ಮುಕ್ತಿ ಪಡೆಯಲು ಪ್ರತಿದಿನ ಆಂಜನೇಯ ಸ್ವಾಮಿಯ ಸ್ವಾಮಿಗೆ ಪೂಜೆ, ಆಂಜನೇಯ ಸ್ವಾಮಿಯ ಮಂತ್ರಗಳನ್ನು ಪಠಿಸಿ, ಇದರಿಂದ ನೀವು ಶನಿದೇವರಿಂದ ಉಂಟಾಗಬಹುದಾದ ತೊಂದರೆ ಅಥವಾ ಪರಿಹಾರಗಳಿಂದ ಮುಕ್ತಿ ಪಡೆಯುತ್ತೀರಿ.

ಇನ್ನು ಕೆಲವು ಪರಿಹಾರ ಇದೆ, ಶನಿವಾರದ ದಿನ ಸಾಸಿವೆ ಎಣ್ಣೆಯಲ್ಲಿ ಮುಖ ನೋಡಿ ನಂತರ ನಿಮ್ಮ ಅದನ್ನು ಯಾರಿಗಾದರೂ ದಾನ ಮಾಡಿ. ಹಾಗೆಯೇ ಶನಿವಾರದ ಸಂಜೆ ಸಮಯದಲ್ಲಿ ಅರಳಿ ಮರದ ಕೆಳಗೆ ಎಳ್ಳೆಣ್ಣೆಯಿಂದ ದೀಪ ಹಚ್ಚಿ., ಹಾಗೂ ಶನಿದೇವರ ಮಂತ್ರಗಳನ್ನು ಪಠಣೆ ಮಾಡಿ..ಈ ಪರಿಹಾರಗಳನ್ನು ಅನುಸರಿಸುವುದರಿಂದ ಶನಿದೇವರಿಂದ ಆಗಬಹುದಾದ ಪರಿಣಾಮಗಳಿಗೆ ಮುಕ್ತಿ ಸಿಗುತ್ತದೆ.

Comments are closed.