Optical illusion: ನಿಮ್ಮ ದೃಷ್ಟಿಗೆ ಒಂದು ಸವಾಲ್: ಬುದ್ಧಿವಂತರು ಮಾತ್ರ ಕೇವಲ ಹತ್ತು ಸೆಕೆಂಡ್ಗಳಲ್ಲಿ ಈ ಹಣ್ಣುಗಳಲ್ಲಿ ಅಡಗಿರುವ ಗಿಳಿಯನ್ನು ಗುರುತಿಸಬಲ್ಲರು! ನಿಮಗೂ ಕಾಣಿಸ್ತಾ?

Optical illusion : ನಮ್ಮ ಕಣ್ಣುಗಳಿಗೆ ಸವಾಲು ಹಾಕುವಂತಹ ನಮ್ಮ ಮೆದುಳನ್ನು ಚುರುಕು ಮಾಡುವಂತಹ ಸಾಕಷ್ಟು ಫೋಟೋ ವಿಡಿಯೋಗಳು ಹಾಗೂ ಪ್ರಶ್ನೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತವೆ. ಇಂತಹ ಫೋಟೋ ಅಥವಾ ಪ್ರಶ್ನೆಗಳು ಖಂಡಿತವಾಗಿಯೂ ನಮ್ಮ ಬುದ್ಧಿ ಶಕ್ತಿಯನ್ನು ಚುರುಕುಗೊಳಿಸುತ್ತವೆ. ಒಂದು ವೇಳೆ ನೀವು ಇಂತಹ ದೃಷ್ಟಿ ಚುರುಕುಗೊಳಿಸುವಂತಹ ಫೋಟೋ ಅಥವಾ ಪ್ರಶ್ನೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ (Social Media) ನೋಡಿದರೆ ನಿಮ್ಮ ಮಕ್ಕಳಿಗೂ ಕೂಡ ತೋರಿಸಿ ಅವರ ಬುದ್ಧಿ ಶಕ್ತಿಯನ್ನು ಕೂಡ ಚೆಕ್ ಮಾಡಬಹುದು. ಇದನ್ನೂ ಓದಿ: Solar Panel: ಸರ್ಕಾರ ಕೊಡುವ ಉಚಿತ ವಿದ್ಯುತ್ತೇ ಯಾಕೇ? ನೀವೆ ಮನೆಯಲ್ಲಿಯೇ ವಿದ್ಯುತ್ ತಯಾರಿಸಿ, ಬಳಸಿ, ಬೆಸ್ಕಾಂ ಗೇ ಮಾರಾಟ ಮಾಡಿ ಆದಾಯ ಗಳಿಸಿ; ಸರ್ಕಾರದ ಸಬ್ಸಿಡಿ ಇದೆ!

ದೃಷ್ಟಿ ಭ್ರಮೆ

ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಶನ್ ಅಂದರೆ ಏನು? ಸಾಮಾನ್ಯವಾಗಿ ನಾವು ಏನನ್ನು ನೋಡುತ್ತೇವೆ? ಅಥವಾ ವಿಷಯವನ್ನು ಹೇಗೆ ಕಾಣುತ್ತೇವೆ ಎಂಬುದರ ಆಧಾರದ ಮೇಲೆ ಮೆದುಳು ಅವುಗಳನ್ನು ಗುರುತಿಸುತ್ತದೆ. ಆದರೆ ಕೆಲವೊಮ್ಮೆ ನಾವು ವಿಚಾರ ಮಾಡಿರುವುದಕ್ಕೂ ನೋಡುವುದಕ್ಕೂ ವ್ಯತ್ಯಾಸವಿರುತ್ತದೆ. ಇದನ್ನೇ ದೃಷ್ಟಿ ಭ್ರಮೆ ಎನ್ನುತ್ತಾರೆ. ಹಾಗಾಗಿ ನಾವು ಕೊಡುವ ಈ ಒಂದು ಪ್ರಶ್ನೆಗೆ ನೀವು ಉತ್ತರಿಸಿ. ದೃಷ್ಟಿ ಕೂಡ ಎಷ್ಟು ಉತ್ತಮವಾಗಿದೆ ನೋಡೋಣ.

ನಾವು ಈ ಲೇಖನದಲ್ಲಿ ಒಂದು ಸುಂದರವಾದ ಮಾವಿನ ಹಣ್ಣುಗಳ ಚಿತ್ರವನ್ನು ಕೊಟ್ಟಿದ್ದೇವೆ, ನೀವು ಕೇವಲ ಹತ್ತು ಸೆಕೆಂಡ್ಗಳಲ್ಲಿ ಈ ಚಿತ್ರದಲ್ಲಿ ಹಣ್ಣುಗಳ ಜೊತೆಗೆ ಅಡಗಿರುವ ಗಿಳಿಯನ್ನು ಕಂಡುಹಿಡಿಯಬೇಕು. ಒಂದು ವೇಳೆ ನೀವು ಅಷ್ಟು ಕಡಿಮೆ ಅವಧಿಯಲ್ಲಿ ಗಿಳಿಯನ್ನು ಕಂಡರೆ ನಿಮ್ಮ ಕಣ್ಣುಗಳು ಸಕ್ಕತ್ ಶಾರ್ಪ್ ಆಗಿದೆ ಎಂದು ಅರ್ಥ. ಇದನ್ನೂ ಓದಿ: Birth Certificate: ಇನ್ಮುಂದೆ ಆಧಾರ್ ಅಲ್ಲ, ಎಲ್ಲಾ ಕೆಲಸಕ್ಕೂ ಈ ದಾಖಲೆಯೇ ಕಡ್ದಾಯ; ಕೂಡಲೇ ಮಾಡಿಸಿಕೊಳ್ಳಿ!

optical illution 1 | Live Kannada News
Optical illusion: ನಿಮ್ಮ ದೃಷ್ಟಿಗೆ ಒಂದು ಸವಾಲ್: ಬುದ್ಧಿವಂತರು ಮಾತ್ರ ಕೇವಲ ಹತ್ತು ಸೆಕೆಂಡ್ಗಳಲ್ಲಿ ಈ ಹಣ್ಣುಗಳಲ್ಲಿ ಅಡಗಿರುವ ಗಿಳಿಯನ್ನು ಗುರುತಿಸಬಲ್ಲರು! ನಿಮಗೂ ಕಾಣಿಸ್ತಾ? https://sihikahinews.com/2023/09/21/optical-illusion-test/

ಈ ಚಿತ್ರದಲ್ಲಿ ಎಡ ಭಾಗದಲ್ಲಿ ಹಣ್ಣುಗಳ ಮಧ್ಯದಲ್ಲಿ ಗಿಳಿ ಒಂದು ಅಡಗಿ ಕುಳಿತಿದೆ ಈಗ ನಿಮಗೆ ಇದರ ಉತ್ತರ ಗೊತ್ತಾಗಿರಬೇಕು ಒಂದು ವೇಳೆ ನಿಮಗೆ ಗಿಳಿ ಕಾಣಿಸದೆ ಇದ್ದಲ್ಲಿ ಇದೆ ಲೇಖನವನ್ನು ಇತರ ಜೊತೆಗೂ ಶೇರ್ ಮಾಡಿ ಅವರ ದೃಷ್ಟಿ ಹಾಗೂ ಬುದ್ಧಿಶಕ್ತಿಯನ್ನು ಪರೀಕ್ಷಿಸಿ.

Comments are closed.