Jio Recharge: ಜಿಯೋದ ಹೊಸ ರಿಚಾರ್ಜ್ ಪ್ಲಾಮ್; ಎಲ್ಲಾ ಓಟಿಟಿ ಉಚಿತ ಪ್ರವೇಶ, ಅನಿಯಮಿತ ಡೇಟಾ, ಕರೆ!  ನಿಮಗೆ ಸಿಗಲಿದೆ ಬಂಪರ್ ಆಫರ್!

Jio Recharge: ಭಾರತದಲ್ಲಿ ಇರುವ ಟೆಲಿಕಾಂ ಕಂಪನಿಗಳೆಂದರೆ ಬಿಎಸ್ಎನ್ಎಲ್, ಎರ್ಟೆಲ್, ವಿಐ ಇವುಗಳ ಜೊತೆ ಜಿಯೋ ಕೂಡ ಪ್ರಮುಖ ಟೆಲಿಕಾಂ ಸಂಸ್ಥೆಯಾಗಿದೆ. ಈ ಎಲ್ಲ ಸಂಸ್ಥೆಗಳ ನಡುವೆಯೂ ಪೈಪೋಟಿ ಜೋರಾಗಿದೆ. ಪೈಪೋಟಿ ಇದ್ದಾಗಲೇ ಗ್ರಾಹಕರಿಗೆ ಅನುಕೂಲವಾಗುವಂತಹ ಆಫರ್ಗಳು ಸಿಗುತ್ತದೆ. ಸದ್ಯ ಜಿಯೋ ಘೋಷಣೆ ಮಾಡಿರುವ ಈ ಆಫರ್ ಭಾರೀ ಚರ್ಚೆಯಾಗುತ್ತಿದೆ. ಅಲ್ಲದೆ ಗ್ರಾಹಕರಿಗೆ ಭರ್ಜರಿ ಲಾಭವಾಗಲಿದೆ. ಇದನ್ನೂ ಓದಿ: Relationship Laws: ಸೊಸೆಯಾದವಳು ಅತ್ತೆ ಮಾವ ಬೇಡ ಗಂಡ ಮಾತ್ರ ಸಾಕು ಎಂದು ಹೇಳುವಂತಿಲ್ಲ; ಕೋರ್ಟ್ ಆದೇಶ!  

1499 ರೂ. ರಿಚಾರ್ಜ್ ಪ್ಲಾನ್:

ಈ ಯೋಜನೆ ಅಡಿಯಲ್ಲಿ ನಿಮಗೆ ಅನಿಯಮಿತ ಕರೆಯ ಸೌಲಭ್ಯ, ಅನಿಯಮಿತ ಡಾಟಾ ಸೌಲಭ್ಯ ಹಾಗೂ ಸಂದೇಶದ ಸೌಲಭ್ಯ ಪಡೆದುಕೊಳ್ಳುತ್ತೀರಿ. ಇದರ ಹೊರತಾಗಿ ನೆಟ್ಫ್ಲಿಕ್ಸ್ (ಬೇಸಿಕ್) ಹಾಟ್ ಸ್ಟಾರ್ ಚಂದಾದಾರಿಕೆಯನ್ನು ನೀವು ಪಡೆದುಕೊಳ್ಳಲಿದ್ದೀರಿ. ಇದರ ಅವಧಿ 3೦ ದಿನಗಳು.

ಜಿಯೋ ಸೂಪರ್ ರಿಜಾರ್ಜ್ ಪ್ಲಾನ್:

ಈ ಯೋಜನೆ ಅಡಿಯಲ್ಲಿ ಹಾಟ್ಸ್ಟಾರ್, ನೆಟ್ಫ್ಲಿಕ್ಸ್ನಂತಹ ಉಚಿತ ಚಂದಾದಾರಿಕೆ ಲಭ್ಯವಾಗಲಿದೆ. ಓಟಿಟಿಗಾಗಿ ಜನರ ಬೇಡಿಕೆ ಹೆಚ್ಚಾಗಿದೆ. ಇದನ್ನು ಮನಗಂಡಿರುವ ಟೆಲಿಕಾಂ ಕಂಪನಿಗಳು ಜನರಿಗೆ ನೀಡಲು ಮುಂದಾಗಿವೆ. ಇದರ ಜೊತೆ ಅನಿಯಮಿತ ಕರೆಗಳು ಹಾಗೂ ಪ್ಲಾನ್ಗೆ ತಕ್ಕಂತೆ ಡಾಟಾವನ್ನು ನೀಡಲಾಗುತ್ತದೆ.

ಜಿಯೋ 999 ರೂ. ಪ್ಲಾನ್:

ಈ ಯೋಜನೆ ಅಡಿಯಲ್ಲಿ ನೀವು ಅನಿಯಮಿತ ಕರೆ, ಅನಿಯಮಿತ ಡಾಟಾ, ಪ್ರತಿದಿನ 1೦೦ ಮೆಸೆಜ್ಗಳು ಸಿಗಲಿದೆ. ಇದರ ಜೊತೆ ಹಾಟ್ಸ್ಟಾರ್ ಓಟಿಟಿ ವೇದಿಕೆಯ ಚಂದಾದಾರಿಕೆಯೂ ಸಿಗಲಿದೆ. ಈ ಯೋಜನೆಯ ವ್ಯಾಲಿಡಿಟಿ ಒಂದು ತಿಂಗಳು ಮಾತ್ರ.

ಜಿಯೋ 2499 ರೂ. ಪ್ರಿಪೇಯ್ಡ್ ಯೋಜನೆ:

ಜಿಯೋದ ಈ ಯೋಜನೆ ಅಡಿಯಲ್ಲಿ ನೀವು ಅನಿಯಮಿತ ಕರೆ, ಡಾಟಾ ಸೌಲಭ್ಯ ಪಡೆಯಲಿದ್ದೀರಿ. ಇದರ ಹೊರತಾಗಿ ನೆಟ್ಫ್ಲಿಕ್ಸ್ (ಸ್ಟ್ಯಾಂಡರ್ಡ್), ಹಾಟ್ಸ್ಟಾರ್ ಚಂದಾದಾರಿಕೆಯನ್ನು ಪಡೆಯಲಿದ್ದೀರಿ. ಇದರ ಮಾನ್ಯತೆಯ ಅವಧಿ 3೦ ದಿನಗಳು. ಇದನ್ನು ಓದಿ: Bank Update: ಚೆಕ್ ಮೇಲೆ ಸಂಖ್ಯೆ ಮುಂದೆ “Only” ಅಂತ ಬರೆಯದೇ ಇದ್ರೆಚೆಕ್ ಬೌನ್ಸ್ ಆಗುತ್ತಾ? ಶಿಕ್ಷೆಯೂ ಆಗುತ್ತಾ? ಆರ್ ಬಿ ಐ ಏನ್ ಹೇಳತ್ತೆ?

ಜಿಯೋದ ಪೋಸ್ಟ್ ಪೇಯ್ಡ್ ಯೋಜನೆಗಳು:

ಜಿಯೋ 599 ರೂ. ಯೋಜನೆ: ಈ ಯೋಜನೆಯ ಅಡಿಯಲ್ಲಿ ನಿಮಗೆ ಅನಿಯಮಿತ ಕರೆಗಳು, ಡಾಟಾ, ಹಾಗೂ ಹಾಟ್ಸ್ಟಾರ್ ಚಂದಾದಾರಿಕೆ ನೀಡಲಾಗುತ್ತದೆ.

899 ರೂ. ಯೋಜನೆ:

ಜಿಯೋದ ಈ ಯೋಜನೆಯನ್ನು ನೀವು ಹಾಕಿಸಿಕೊಂಡಲ್ಲಿ ನಿಮಗೆ ಉಚಿತ ಅನಿಯಮಿತ ಕರೆಗಳು, ಅನಿಯಮಿತ ಇಂಟರ್ನೆಟ್ ಸೌಲಭ್ಯ ಇದರ ಜೊತೆ ಹಾಟ್ಸ್ಟಾರ್ ಚಂದಾದಾರಿಕೆ ನಿಮಗೆ ಸಿಗಲಿದೆ.

999 ರೂ. ಯೋಜನೆ:

ಜಿಯೋದ ಈ ಯೋಜನೆ ಅಡಿಯಲ್ಲಿ ನಿಮಗೆ ಅನಿಯಮಿತ ಕರೆಗಳು, ಇಂಟರ್ನೆಟ್ ಸೇವೆಗಳು ಸಿಗಲಿದೆ. ಇದರ ಜೊತೆ ಹಾಟ್ಸ್ಟಾರ್ ಓಟಿಟಿ ಚಂದಾದರಾರಿಕೆಯೂ ನಿಮಗೆ ಲಭ್ಯವಾಗಲಿದೆ.

1499 ರೂ. ಯೋಜನೆ:

ಈ ಯೋಜನೆಯಲ್ಲಿ ನಿಮಗೆ ಅನಿಯಮಿತ ಕರೆಗಳು, ಅನಿಯಮಿತ್ ಇಂಟರ್ನೆಟ್, ಹಾಟ್ಸ್ಟಾರ್ ಹಾಗೂ ನೆಟ್ಫ್ಲಿಕ್ಸ್ ಚಂದಾದಾರಿಕೆಯನ್ನು ನೀಡಲಾಗುತ್ತದೆ.

Comments are closed.