Aadhar Card Loan: ಆಧಾರ್ ಕಾರ್ಡ್ ಮೂಲಕ ಹತ್ತು ಸಾವಿರ ರೂಪಾಯಿಗಳ ಲೋನ್ ಪಡೆದುಕೊಳ್ಳುವುದರ ಸುಲಭ ವಿಧಾನ ಇಲ್ಲಿದೆ ನೋಡಿ.

Aadhar Card Loan: ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಧಾರ್ ಕಾರ್ಡ್ (Aadhar card) ಅನ್ನು ಸರ್ಕಾರಿ ದಾಖಲೆಗಳಲ್ಲಿ ಅತ್ಯಂತ ಪ್ರಮುಖ ರೂಪದಲ್ಲಿ ಕಾಣಲಾಗುತ್ತದೆ. ಹಾಗಿದ್ರೆ ಬನ್ನಿ ಈ ಮೂಲಕ ಯಾವ ರೀತಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ಇವತ್ತಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ.

How to get Aadhar Card Loan, there is no need of extra documents, here are the Details

 ಆಧಾರ್ ಕಾರ್ಡ್ ಮೂಲಕ 10,000 ಲೋನ್ ಪಡೆದುಕೊಳ್ಳುವ ವಿಧಾನದ ಗುಣಲಕ್ಷಣಗಳು: Aadhar Card Loan Information

1. ಸಾಮಾನ್ಯವಾಗಿ ಯಾವುದೇ ರೀತಿಯ ಸಾಲ ಪಡೆದುಕೊಳ್ಳಲು ಹೊರಗಟ್ಟಲೆ ಡಾಕ್ಯುಮೆಂಟ್ (Documents) ಗಳನ್ನು ನೀಡಬೇಕಾಗಿರುತ್ತದೆ. ಆದರೆ ಇಲ್ಲಿ ಕೇವಲ KYC ಮಾದರಿಯ ದಾಖಲೆಗಳು ಮಾತ್ರ ಅವಶ್ಯಕತೆ ಇರುತ್ತದೆ.

2. ಬೇರೆ ಯಾವುದೇ ರೀತಿಯ ಲೋನ್ಗ (Aadhar Card Loan) ಳಿಗೆ ಹೋಲಿಸಿದರೆ ಇಲ್ಲಿ ನೀವು ಅತ್ಯಂತ ವೇಗವಾಗಿ ಲೋನ್ ಪಡೆದುಕೊಳ್ಳಬಹುದಾಗಿದೆ.

3. ಸ್ಪರ್ಧಾತ್ಮಕ ಬಡ್ಡಿ ದರ (Interest rate) ಗಳನ್ನು ಕೂಡ ಈ ರೀತಿಯ ಲೋನ್ ನಲ್ಲಿ ಕಾಣಬಹುದಾಗಿದೆ. ಇಷ್ಟೇ ಮಾತ್ರವಲ್ಲದೆ ಮರುಪಾವತಿ ಕೂಡ ಅತ್ಯಂತ ಸುಲಭ ರೂಪದಲ್ಲಿ ನಡೆಯಲಿದೆ.

4. ಸಾಲಕ್ಕಾಗಿ ಯಾವುದೇ ರೀತಿಯ ಅಡಮಾನ ಇಡುವ ಅಗತ್ಯ ಇಲ್ಲ ಹಾಗೂ ಸಂಪೂರ್ಣವಾಗಿ ಆನ್ಲೈನ್ ಪ್ರೋಸೆಸ್ (Online Process) ಮೂಲಕ ಈ ಲೋನ್ ಪ್ರಕ್ರಿಯೆ ನಡೆಯಲಿದೆ.

 ಲೋನ್ (Aadhar Card Loan) ಪಡೆದುಕೊಳ್ಳಲು ಇರುವಂತಹ ಅರ್ಹತೆಯನ್ನು ಚೆಕ್ ಮಾಡುವುದು ಹೇಗೆ?

1. ಪ್ರಮುಖವಾಗಿ ನೀವು ಸಾಲ ಪಡೆದುಕೊಳ್ಳಲು ಇರುವಂತಹ ಅರ್ಹತೆಯನ್ನು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ನಿರ್ಧರಿಸಲಾಗುತ್ತದೆ ಹೀಗಾಗಿ ಮೊದಲಿಗೆ ಸಿಬಿಲ್ ಸ್ಕೋರ್ (CIBIL Score)  ಚೆಕ್ ಮಾಡಿಕೊಳ್ಳಿ.

2. ಇನ್ನು ನೀವು ಯಾವ ಮೂಲಕ ಅಂದರೆ, ಯಾವ ಸಂಸ್ಥೆಯ ಮೂಲಕ ಹಣವನ್ನು ಪಡೆದುಕೊಳ್ಳಲು ಆಯ್ಕೆ ಮಾಡಿರುತ್ತೀರೋ ಅಲ್ಲಿರುವಂತಹ ಅರ್ಹತಾ ಕ್ರಮಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿ ನೀವು ಕೂಡ ಅದರಲ್ಲಿ ಅರ್ಹರಾಗಿದ್ದೀರ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

3. ಪೂರ್ವ ನಿರ್ಧರಿತ ಲೋನ್ಗಾಗಿ (Pre approved Loan) ಅಪ್ಲೈ ಮಾಡಿ. ಈ ಸಂದರ್ಭದಲ್ಲಿ ಕೇವಲ ನೀವು ನಿಮ್ಮ ಬೇಸಿಕ್ ದಾಖಲೆಗಳನ್ನು ನೀಡಿದರೆ ಸಾಕು. ಸಾಲವನ್ನು ನೀಡುವಂತಹ ಸಂಸ್ಥೆ ಕೇವಲ ನಿಮ್ಮ ಅರ್ಹತಾ ಮಾಪನವನ್ನು ಅಳೆದು ನಿಮ್ಮ ಸಿಬಿಲ್ ಸ್ಕೋರ್ ಚೆಕ್ ಮಾಡಿ ಸಾಲವನ್ನು ಅಪ್ರೂವ್ ಮಾಡುತ್ತಾರೆ.

 ಬೇಕಾಗಿರುವಂತ ಡಾಕ್ಯುಮೆಂಟ್ಗಳು Needed Documents to get Aadhar Card Loan

1. ಎಲ್ಲಕ್ಕಿಂತ ಪ್ರಮುಖವಾಗಿ ಕೆವೈಸಿ (KYC) ರೂಪದಲ್ಲಿ ಆಧಾರ್ ಕಾರ್ಡ್ ಬೇಕಾಗಿಯೇ ಇರುತ್ತದೆ.

2. ನಿಮ್ಮ ಐಡೆಂಟಿಟಿ ಪ್ರೂಫ್ ಅಂದ್ರೆ ಗುರುತು ಪತ್ರದ ರೂಪದಲ್ಲಿ ಪಾನ್ ಕಾರ್ಡ್ (PAN Card) ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್ ಅನ್ನು ನೀಡಬೇಕಾಗಿರುತ್ತದೆ.

ಸುಲಭವಾಗಿ ಸಾಲ ಬೇಕಾ? ಹಾಗಾದ್ರೆ ಯಾವುದೇ ಚಿಂತೆ ಇಲ್ಲದೇ, ನಿಮ್ಮ ಖಾತೆಗೆ ವರ್ಗಾವಣೆ ಆಗತ್ತೆ ನೋಡಿ ಹಣ; ಇಷ್ಟು ಮಾಡಿ ಸಾಕು!

3. ನಿಮ್ಮ ಅಡ್ರೆಸ್ (Adress) ಅಂದರೆ ವಿಳಾಸದ ದಾಖಲೆಯ ರೂಪದಲ್ಲಿ ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್ ಅಥವಾ ಯುಟಿಲಿಟಿ ಬಿಲ್ ಅನ್ನು ನೀಡಬೇಕಾಗಿರುತ್ತದೆ.

4. ಆದಾಯದ ದಾಖಲೆ ರೂಪದಲ್ಲಿ ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ (Bank Statements) ಐ ಟಿ ಆರ್ ಫೈಲ್ ಮಾಡಿದ್ರೆ ನಿಮ್ಮ ಸ್ಯಾಲರ್ ಸ್ಲಿಪ್ ಅನ್ನು ಒಂದು ಪಾಸ್ಪೋರ್ಟ್ ಸೈಜ್ ಫೋಟೋ ಜೊತೆಗೆ ನೀಡಬೇಕಾಗಿರುತ್ತದೆ.

ಇನ್ನು ಈ ಸಂದರ್ಭದಲ್ಲಿ ನೀವು ಬಡ್ಡಿಯ ವಿಚಾರದ ಬಗ್ಗೆ ಮಾತನಾಡುವುದಾದರೆ ವಾರ್ಷಿಕ ಬಡ್ಡಿ ದರದ ರೂಪದಲ್ಲಿ 10ರಿಂದ 24 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

 ಆಧಾರ್ ಕಾರ್ಡ್ ಮೂಲಕ ಲೋನ್ ಅಪ್ಲೈ ಮಾಡುವಂತಹ ವಿಧಾನ  How to Apply Aadhar Card Loan

1. ಪ್ರಮುಖವಾಗಿ ಮೊದಲಿಗೆ ಆಧಾರ್ ಕಾರ್ಡ್ ಮೂಲಕ ಯಾವೆಲ್ಲಾ ಸಂಸ್ಥೆಯವರು ಲೋ ನೀಡುತ್ತಾರೆ ಎಂಬುದನ್ನು ಸರಿಯಾದ ರೀತಿಯಲ್ಲಿ ಸರ್ಚ್ ಮಾಡಿ ಅದರಲ್ಲಿ ಬೆಸ್ಟ್ ಆಗಿರುವುದನ್ನು ಆಯ್ಕೆ ಮಾಡಬೇಕು.

2. ಎರಡನೇದಾಗಿ ನೀವು ಆ ಸಂಸ್ಥೆ ವಿಧಿಸಿರುವಂತಹ ಅರ್ಹತಾ ಕ್ರಮದಲ್ಲಿ ಸರಿಯಾದ ರೀತಿಯಲ್ಲಿ ಪ್ರತಿಯೊಂದು ಅರ್ಹತೆಗಳನ್ನು ಹೊಂದಿದ್ದೀಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಂಡು ಅವುಗಳನ್ನು ಪೂರೈಸಬೇಕು.

3. ಅದಾದ ನಂತರ ಅರ್ಜಿ ಫಾರ್ಮ್ ನಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ನೀಡಿ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ಡಾಕ್ಯುಮೆಂಟ್ ಗಳನ್ನು ಕೂಡ ಅದರ ಜೊತೆಗೆ ಅಟ್ಯಾಚ್ ಮಾಡಬೇಕಾಗಿರುತ್ತದೆ.

4. ಕೊನೆಯದಾಗಿ ಎಲ್ಲಾ ರೀತಿಯ ಮಾಹಿತಿಗಳನ್ನು ತುಂಬಿಸಿ ಹಾಗು ಡಾಕ್ಯುಮೆಂಟ್ ಗಳನ್ನು ಅಟಾಚ್ ಮಾಡಿದ ನಂತರ ಸಬ್ಮಿಟ್ ಮಾಡಬೇಕಾಗಿರುತ್ತದೆ. ಸಬ್ಮಿಟ್ ಮಾಡಿದ ನಂತರ ಕೆಲವೇ ಕ್ಷಣಗಳಲ್ಲಿ ಸಂಸ್ಥೆಯ ಮೂಲಕ ನಿಮ್ಮನ್ನು ಕಾಂಟಾಕ್ಟ್ ಮಾಡಿ ಖಾತರಿಪಡಿಸಿಕೊಂಡ ನಂತರ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

ಈ ಮೂಲಕ ನೀವು ಸುಲಭ ರೂಪದಲ್ಲಿ ಆಧಾರ್ ಕಾರ್ಡ್ ಮೂಲಕ ಹಣವನ್ನು ಸಾಲರೂಪದಲ್ಲಿ ಪಡೆದುಕೊಳ್ಳಬಹುದಾಗಿದ್ದು ಈ ಸಂದರ್ಭದಲ್ಲಿ ಆಯ್ಕೆ ಮಾಡುವಾಗ ಸರಿಯಾದ ರೀತಿಯಲ್ಲಿ ಯೋಚಿಸಿ ಸಲಹೆಗಾರರ ಬಳಿಯಲ್ಲಿ ಸರಿಯಾದ ಸಲಹೆಯನ್ನು ಪಡೆದುಕೊಂಡು ಅಪ್ಲೈ ಮಾಡಿ.

Comments are closed.