Low Interest rate Loan: ನಿಮಗೆ ಕೂಡಲೇ ಹಣ ಬೇಕಾದರೆ ಇಲ್ಲಿ ಒಂದು ಅರ್ಜಿ ಸಲ್ಲಿಸಿ ಸಾಕು; ಕೇವಲ 72 ಗಂಟೆಯಲ್ಲಿ ಸಿಗುತ್ತೆ 1೦ ಲಕ್ಷ ರೂ. ಸಾಲ!

Low Interest rate Loan: ದಿನದಲ್ಲಿ ಯಾವಾಗ ಹಣದ ಅವಶ್ಯಕತೆ ಹೆಚ್ಚಾಗುತ್ತದೆ ಎಂದು ಹೇಳುವುದೇ ಕಷ್ಟಸಾಧ್ಯವಾಗಿದೆ. ಎಷ್ಟೇ ಉಳಿತಾಯ ಮಾಡಿದರೂ ಅದು ಸಾಲವುದಿಲ್ಲ. ಪ್ರವಾಸ ಹೋಗಲು, ಅನಾರೋಗ್ಯ ಉಂಟಾದಾಗ ಹೀಗೆ ಹಲವು ಸಂದರ್ಭದಲ್ಲಿ ಸಾಲದ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ನಾವು ಸಾಲ ನೀಡುವ ಸಂಸ್ಥೆಗಳ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಅದರಲ್ಲೂ ವೇಗವಾಗಿ ಕಡಿಮೆ ಬಡ್ಡಿದರದಲ್ಲಿ (Low Interest rate Loan) ಮಂಜೂರಿ ಮಾಡುವ ಸಂಸ್ಥೆಗಳ ಸಹಾಯ ಪಡೆಯುವುದು ಒಳಿತು. ಹೀಗೆ ವೇಗವಾಗಿ ಸಾಲ ಮಂಜೂರಾತಿ ಮಾಡುವ ಸಂಸ್ಥೆಗಳಲ್ಲಿ ಪರ್ಸೆಂಟ್ ಫೈನಾನ್ಸ್ (Faircent Personal Loan)  ಕೂಡ ಒಂದಾಗಿದೆ. ಹಾಗಾದರೆ ಪರ್ಸೆಂಟ್ ಫೈನಾನ್ಸ್ ಸಂಸ್ಥೆ ಎಷ್ಟು ಸಾಲ ನೀಡುತ್ತದೆ, ಬಡ್ಡಿದರ ಎಷ್ಟು, ಏನೇನು ದಾಖಲೆ ನೀಡಬೇಕು ಈ ಕುರಿತು ಈಗ ತಿಳಿದುಕೊಳ್ಳೊಣ.

How to get Low Interest rate Loan by faircent within few hours. Here are the Details.

ಪರ್ಸೆಂಟ್ ಫೈನಾನ್ಸ್ ಸಂಸ್ಥೆಯಿಂದ ಸಾಲ ತೆಗೆದುಕೊಂಡರೆ ಸಿಗುವ ಲಾಭಗಳು: (Low Interest rate Loan by faircent)

ಪರ್ಸೆಂಟ್ ಫೈನಾನ್ಸ್ ಸಂಸ್ಥೆಯು ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ ಅದನ್ನೂ ಶೀಘ್ರವಾಗಿ ವಿಲೇ ಮಾಡುತ್ತದೆ. ಕೇವಲ ಮೂರು ದಿನದಲ್ಲಿ ನಿಮಗೆ ಸಾಲ ಮಂಜೂರಾತಿ ಸಿಗುತ್ತದೆ. ಕೆವೈಸಿ ಪ್ರಕ್ರಿಯೆ (KYC Process) ಬೇಕಾಗಿರುವ ಕನಿಷ್ಠ ದಾಖಲೆಗಳನ್ನು ನೀವು ಒದಗಿಸಿದರೆ ಸಾಕು. ಸಾಲ ಮಂಜೂರಿ ಮಾಡಲಾಗುತ್ತದೆ. ಸಾಲವನ್ನು ತೆಗೆದುಕೊಳ್ಳುವಾಗ ಮಾತ್ರವಲ್ಲದೆ ಸಾಲ ಮರು ಪಾವತಿ ವೇಳೆಯೂ ಸಾಕಷ್ಟು ಸರಳ ವಿಧಾನ ಅನುಸರಿಸಲಾಗುತ್ತದೆ. ಸಾಲ ಮರುಪಾವತಿಗೆ ಆರರಿಂದ ಮೂವತ್ತಾರು ತಿಂಗಳ ಅವಕಾಶ ನೀಡಲಾಗುತ್ತದೆ. ನೀವು ವಾರ್ಷಿಕವಾಗಿ 2 ಲಕ್ಷ ರೂ. ಸಂಪಾದನೆ ಮಾಡುವವರು ಆಗಿದ್ದರೂ ನಿಮಗೆ ಸಾಲ ಮಂಜೂರಿ ಮಾಡಲಾಗುತ್ತದೆ.

SBI ಬ್ಯಾಂಕ್ ನಿಂದ ಬಂಪರ್ ಆಫರ್; ಅಡಮಾನವಿಲ್ಲದೇ ಸಿಗುತ್ತೆ ಸಾಲ, ಕಡಿಮೆ ಬಡ್ಡಿ ಹೆಚ್ಚು ಬೆನಿಫಿಟ್!

ಎಲ್ಲ ಪ್ರಕ್ರಿಯೆಗಳು ಸಂಪೂರ್ಣ ಡಿಜಟಲಿಕರಣವಾಗಿರುತ್ತದೆ. ಹಾಗಾಗಿ ಆನ್ಲೈನ್ ಮೂಲಕವೇ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.

ಪರ್ಸೆಂಟ್ ಫೈನಾನ್ಸ್ನಿಂದ ಸಾಲ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು: (Eligibilities to get Low Interest rate Loan by faircent)

ಭಾರತೀಯ ಪ್ರಜೆ ಆಗಿರಬೇಕು. ಕಳೆದ ಒಂದು ವರ್ಷದಿಂದ ಯಾವುದೇ ರೀತಿಯ ಸಾಲ ಪಡೆದುಕೊಂಡಿರಬಾರದು. ಪ್ರತಿ ತಿಂಗಳು ಕನಿಷ್ಠ 25 ಸಾವಿರ ರೂ. ವೇತನ ಪಡೆಯುವವರಾಗಿರಬೇಕು. ಒಂದು ವೇಳೆ ಸ್ವ -ಉದ್ಯೋಗ ಮಾಡುವರಾಗಿದ್ದರೆ ಅವರ ವಾರ್ಷಿಕ ಆದಾಯ ಮೂರು ಲಕ್ಷ ರೂ. ಮೀರಿರಬೇಕು. ಜೊತೆಗೆ ಮೂವತ್ತು ತಿಂಗಳಿಂದ ಯಾವುದೇ ಸಾಲ ಮಾಡಿರಬಾರದು.

ಬೇಕಾಗುವ ದಾಖಲೆಗಳು: (Needed Documents to get Low Interest rate Loan by faircent)

ಆಧಾರ್ ಕಾರ್ಡ್, ಪಾನ್ ಕಾರ್ಡ್ ಕಾಪಿ ನೀಡಬೇಕು.

ಮೂರು ತಿಂಗಳ ಸಂಸ್ಥೆಯ ಸ್ಯಾಲರಿ ಸ್ಲಿಪ್, ಆರು ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್ ನೀಡಬೇಕು.

ವಿಳಾಸ ದೃಢೀರಕರಣ ಪುರಾವೆ ಒದಗಿಸಬೇಕು. ಸ್ವ-ಉದ್ಯೋಗಿಗಳಾಗಿದ್ದರೆ ಇನ್ಕಂ ಟ್ಯಾಕ್ಸ್ ತುಂಬಿದ ಪ್ರಮಾಣ ಪತ್ರ ಒದಗಿಸಬೇಕು.

ಸಾಲ ಪಡೆಯುವ ವೇಳೆ ವಿಧಿಸುವ ಚಾರ್ಜ್ಸ್ಗಳು: (Charges for Low Interest rate Loan by faircent)

  • ನೀವು ಪರ್ಸೆಂಟ್ ಫೈನಾನ್ಸ್ ಸಂಸ್ಥೆಯಲ್ಲಿ ಪಡೆಯುವ ಸಾಲಕ್ಕೆ ವಾರ್ಷಿಕವಾಗಿ ಶೇ.12 ರಿಂದ ಶೇ.28 ರಷ್ಟು ಬಡ್ಡಿದರ ವಿಧಿಸಲಾಗುತ್ತದೆ.
  • ಇನ್ನು ಪ್ರೊಸೆಸಿಂಗ್ ಫೀ ವಿಚಾರಕ್ಕೆ ಬಂದರೆ ಸಾಲದ ಮೊತ್ತದ ಶೇ. 6 ರಷ್ಟು ಪಡೆದುಕೊಳ್ಳಲಾಗುತ್ತದೆ. ಇದಕ್ಕೆ ಜಿಎಸ್ಟಿ ಸಹ ಸೇರಿಸಲಾಗುತ್ತದೆ.
  • ಒಂದು ವೇಳೆ ಸಾಲವನ್ನು ಮೂರು ತಿಂಗಳ ಮುಂಚೆಯೇ ಪೂರ್ಣ ಮರುಪಾವತಿ ಮಾಡಿದ್ದಲ್ಲಿ ನಿಮಗೆ 5೦೦ ರೂ. ದಂಡ ವಿಧಿಸಲಾಗುತ್ತದೆ. ಸಾಲ ಮರುಪಾವತಿ ವಿಳಂಬ ಮಾಡಿದಲ್ಲೂ 5೦೦ ರೂ. ದಂಡ ವಿಧಿಸಲಾಗುತ್ತದೆ.
  • ನೀವು ಪ್ರತಿ ತಿಂಗಳು ಕಟ್ಟಬೇಕಾದ ಸಾಲ ಮರುಪಾವತಿ ದಿನಾಂಕ ಮುಂದೂಡಿದರೆ, ಅಥವಾ ಬ್ಯಾಂಕ್ ಖಾತೆ ಬದಲಾವಣೆ ಮಾಡಿದಲ್ಲಿ 5೦೦ ರೂ. ದಂಡ ಪಾವತಿ ಮಾಡಬೇಕಾಗುತ್ತದೆ.

ಸಾಲ ಪಡೆದುಕೊಳ್ಳುವ ವಿಧಾನ: (How to Get Low Interest rate Loan by faircent)

ನೀವು ಪರ್ಸೆಂಟ್ ಫೈನಾನ್ಸ (Faircent Finance) ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅಗತ್ಯ ಇರುವ ಮಾಹಿತಿಗಳಾನ್ನು ಅರ್ಜಿ ಫಾರ್ಮ್ ನಲ್ಲಿ ಭರ್ತಿ ಮಾಡಿ. ಬೇಕಾಗುವ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಕಡಿಮೆ ಬಡ್ಡಿದರದ (Low Interest rate Loan) ಮಂಜೂರಾಗುತ್ತದೆ. ಯಾವುದೇ ಸಾಲ ಪಡೆಯುವಾಗ ತಪ್ಪದೇ Terms and Conditions ಓದಿ, ನಂತರ ಅಪ್ಲೈ ಮಾಡಿ.

Comments are closed.