Fixed Deposit: ಈ ಬ್ಯಾಂಕುಗಳಲ್ಲಿ ಫಿಕ್ಸಿಡ್ ಡೆಪಾಸಿಟ್ ಹಣವನ್ನು ಹೂಡಿಕೆ ಇಡ್ತಾ ಇದ್ದೀರಾ ಹಾಗಿದ್ದರೆ ನಿಮಗೆ ಕಾದಿದೆ ಸಿಹಿ ಸುದ್ದಿ!

Fixed Deposit: ಒಂದು ಕಾಲದಲ್ಲಿ ಜನರು ಕೇವಲ ಹಣವನ್ನು ಸೇವಿಂಗ್ ಮಾಡುವ ಉದ್ದೇಶವನ್ನು ಹೊಂದಿದರು. ಈಗ ಜನರು ಬುದ್ಧಿವಂತರಾಗಿದ್ದು ಹಣವನ್ನು ಹೂಡಿಕೆ ಮಾಡುವುದಕ್ಕೆ ಹೊರಟಿದ್ದಾರೆ. ಅದರಲ್ಲೂ ವಿಶೇಷವಾಗಿ ತಮ್ಮ ಮುಂದಿನ ಭವಿಷ್ಯದ ನಿಟ್ಟಿನಲ್ಲಿ ಯಾರಾದ್ರೂ ಹಣವನ್ನು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುವಂತಹ ಅಥವಾ ರಿಟರ್ನ್ ಪಡೆದುಕೊಳ್ಳುವಂತಹ ಯೋಚನೆಯನ್ನು ಹೊಂದಿದ್ದರೆ, ಅವರೆಲ್ಲರೂ ಆಯ್ಕೆ ಮಾಡ್ತಾ ಇರೋದು ಫಿಕ್ಸೆಡ್ ಡೆಪಾಸಿಟ್ ಯೋಜನೆ. ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗಳಲ್ಲಿ ಈ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ.

ಇನ್ನು ಇವತ್ತಿನ ಈ ಲೇಖನದ ಮೂಲಕ ಕೂಡ ನಾವು ಹೇಳೋದಕ್ಕೆ ಹೊರಟಿರುವುದು ಯಾವೆಲ್ಲ ಬ್ಯಾಂಕುಗಳಲ್ಲಿ ಫಿಕ್ಸ್ಡ್ ಡೆಪಾಸಿಟ್ ಹಣವನ್ನು ಠೇವಣಿಯಾಗಿ ಹೂಡಿಕೆ ಮಾಡಿದರೆ ಹೆಚ್ಚು ಬಡ್ಡಿ ರಿಟರ್ನ್ ಸಿಗುತ್ತದೆ ಎನ್ನುವುದಾಗಿ. ಹಾಗಿದ್ರೆ ಬನ್ನಿ ಅತ್ಯಂತ ಹೆಚ್ಚು ಬಡ್ಡಿ ರಿಟರ್ನ್ ನೀಡುವಂತಹ ಟಾಪ್ 5 ಬ್ಯಾಂಕುಗಳು ಯಾವುವು ಅನ್ನೋದನ್ನ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಅತ್ಯಂತ ಹೆಚ್ಚು ಬಡ್ಡಿ ರಿಟರ್ನ್ ನೀಡುವಂತಹ ಟಾಪ್ 5 ಬ್ಯಾಂಕುಗಳು!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ನಂಬರ್ ಒನ್ ಸರ್ಕಾರಿ ಬ್ಯಾಂಕ್ ಆಗಿದೆ. ಇಲ್ಲಿ ಮೂರು ವರ್ಷದ ಮಿಕ್ಸೆಡ್ ಡೆಪಾಸಿಟ್ ಅನ್ನು ಕೂಡ ನೀವು ಕಾಣಬಹುದಾಗಿದೆ. ಮೂರು ವರ್ಷಕ್ಕೆ ಈ ಬ್ಯಾಂಕಿನಲ್ಲಿ ರೂ. 1 ಲಕ್ಷ ಹಣವನ್ನು ಫಿಕ್ಸ್ಡ್ ಡೆಪಾಸಿಟ್ ಇಟ್ರೆ ಹೆಚ್ಚುವರಿಯಾಗಿ ನೀವು 23,144 ರೂಪಾಯ್ ಹಣವನ್ನು ಬಡ್ಡಿ ರೂಪದಲ್ಲಿ ಪಡೆದುಕೊಳ್ಳುತ್ತೀರಿ.

ಪಂಜಾಬ್ ನ್ಯಾಷನಲ್ ಬ್ಯಾಂಕ್: ಸಾಕಷ್ಟು ಗ್ರಾಹಕರನ್ನು ಹೊಂದಿರುವಂತಹ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ದೇಶ ವ್ಯಾಪಿಯಾಗಿ ತನ್ನ ಬ್ರಾಂಚ್ ಗಳನ್ನು ಹೊಂದಿದೆ. 1 ಲಕ್ಷಗಳ ಹೂಡಿಕೆಯ ಮೇಲೆ 7.7 ಪರ್ಸೆಂಟ್ ಬಡ್ಡಿ ದರದ ಜೊತೆಗೆ ಹೆಚ್ಚುವರಿಯಾಗಿ ನೀವು ರಿಟರ್ನ್ ರೂಪದಲ್ಲಿ ಬಡ್ಡಿಯಲ್ಲಿ 25710 ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಎಚ್ ಡಿ ಎಫ್ ಸಿ ಬ್ಯಾಂಕ್: 7.7% ಬಡ್ಡಿ ಅಡಿಯಲ್ಲಿ ರೂ. 1 ಲಕ್ಷ ಹಣವನ್ನು ಫಿಕ್ಸೆಡ್ ಡೆಪಾಸಿಟ್ ನಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಇಟ್ಟರೆ ಮೆಚುರಿಟಿ ಅವಧಿಯ ನಂತರ ಹೂಡಿಕೆ ಮಾಡಿರುವಂತಹ ಒಂದು ಲಕ್ಷ ರೂಪಾಯಿಗಳಿಗೆ ನೀವು 1,25,710 ರೂಪಾಯಿಗಳನ್ನು ರಿಟರ್ನ್ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ.

ಐಡಿಎಫ್‍ಸಿ ಬ್ಯಾಂಕ್: ಇಲ್ಲಿ ಸಿಗುವಂತಹ 7.25% ಬಡ್ಡಿಯ ಮೇಲೆ ನೀವು ಒಂದು ಲಕ್ಷ ರೂಪಾಯಿ ಹಣವನ್ನು ಐಡಿಎಫ್‍ಸಿ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚುವರಿಯಾಗಿ ನೀವು 24,055 ರೂಪಾಯಿಗಳನ್ನು ನೀವು ಪಡೆದುಕೊಳ್ಳಬಹುದು.

ಆರ್ ಬಿ ಎಲ್ ಬ್ಯಾಂಕ್: ಇಲ್ಲಿ ಫಿಕ್ಸೆಡ್ ಡೆಪಾಸಿಟ್ ಯೋಜನೆ ಮೇಲೆ 7.70% ಬಡಿದರವನ್ನೀ ರಿಟರ್ನ್ ರೂಪದಲ್ಲಿ ನೀಡಲಾಗುತ್ತದೆ. ಮಾಡಿರುವಂತಹ ಒಂದು ಲಕ್ಷ ರೂಪಾಯಿಗಳ ಹೂಡಿಕೆ ಮೇಲೆ ನೀವು ಮೆಚ್ಯೂರಿಟಿ ಮುಗಿದ ನಂತರ ಹೆಚ್ಚುವರಿ ಆಗಿ 25710 ರೂಪಾಯಿ ಹಣವನ್ನು ಪಡೆದುಕೊಳ್ಳಬಹುದಾಗಿದೆ.

Comments are closed.