Astrology: ಅಂತೂ ಈ ವಾರ ಸಮಸ್ಯೆಗಳಿಂದ ಮುಕ್ತಿ; ಈ ವಾರ ಈ ನಾಲ್ಕು ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ನಿಮ್ ರಾಶಿನೂ ಇದ್ಯಾ ಚೆಕ್ ಮಾಡಿ!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿ ಅವರಿಗೆ ಕೂಡ ಆಯಾಯ ಸಮಯದಲ್ಲಿ ನಡೆಯುವಂತಹ ಕೆಲಸಗಳು ಅದೇ ಸಮಯದಲ್ಲಿ ನಡೆಯುತ್ತವೆ. ಅದೇ ರೀತಿಯಲ್ಲಿ ಇವತ್ತಿನ ಈ ಲೇಖನದಲ್ಲಿ ನಾವು ವಾರ ಭವಿಷ್ಯವನ್ನು ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಬನ್ನಿ ಈ ವಾರದಲ್ಲಿ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಲಿರುವಂತಹ ಆ ನಾಲ್ಕು ರಾಶಿಯವರು ಯಾರೆಲ್ಲಾ ಎಂಬುದನ್ನು ತಿಳಿದುಕೊಳ್ಳೋಣ.

ವೃಷಭ ರಾಶಿ (Taurus)

ಈ ವಾರದ ಲೆಕ್ಕಾಚಾರವನ್ನು ನೋಡುವುದಾದರೆ ವೃಷಭ ರಾಶಿಯವರಿಗೆ ತಮ್ಮ ಜೀವನದಲ್ಲಿ ಇನ್ನಷ್ಟು ಉತ್ತಮ ಸಾಧನೆಗಳನ್ನು ಮಾಡುವುದಕ್ಕೆ ಅವಕಾಶಗಳು ಹೇರಳವಾಗಿ ಸಿಗಲಿವೆ. ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಮಟ್ಟಿಗೆ ಗಮನ ವಹಿಸಬೇಕಾಗುತ್ತದೆ. ಆರೋಗ್ಯ ಸಮಸ್ಯೆಗಳಿಂದ ಹೊರಬರುವುದಕ್ಕೆ ಮಾಡಬೇಕಾಗಿರುವ ಎಲ್ಲಾ ಪ್ರಯತ್ನಗಳನ್ನು ನೀವು ಮಾಡಬೇಕಾಗಿದೆ. ಬೇರೆ ಜೀವನದಲ್ಲಿ ಇರುವಂತಹ ಎಲ್ಲ ಸಮಸ್ಯೆಗಳಿಂದ ನಿಮಗೆ ಪರಿಹಾರ ಸಿಗಲಿದೆ. ನಿಮ್ಮ ಭವಿಷ್ಯದ ನಿರ್ಧಾರಗಳನ್ನು ಕೂಡ ನೀವು ಸರಿಯಾದ ರೀತಿಯಲ್ಲಿ ತೆಗೆದುಕೊಂಡರೆ ಎಲ್ಲಾ ಸರಿಯಾಗುತ್ತೆ.

ಮಿಥುನ ರಾಶಿ (Gemini)

ಈ ವಾರ ಎನ್ನುವುದು ಮಿಥುನ ರಾಶಿಯವರಿಗೆ ಸಾಕಷ್ಟು ಶುಭದಾಯಕ ಫಲಿತಾಂಶಗಳನ್ನು ತರಲಿದೆ. ವಿಶೇಷವಾಗಿ ಮಾಡುವಂತಹ ಕೆಲಸದಲ್ಲಿ ಅದೃಷ್ಟದ ಸಾತ್ ದೊರಕಲಿದೆ. ಜೀವನದಲ್ಲಿ ದೊಡ್ಡಮಟ್ಟದ ಸಾಧನೆ ಮಾಡೋದಕ್ಕೆ ಸಾಕಷ್ಟು ಅವಕಾಶಗಳು ಕೂಡ ದೊರಕಲಿವೆ. ನಿಮ್ಮ ಜೀವನದಲ್ಲಿ ನೀವು ಹೊಂದಿರುವಂತಹ ದೊಡ್ಡ ಮಟ್ಟದ ಗುರಿಗಳನ್ನು ಈ ಮೂಲಕ ಸಾಧಿಸ ಬಹುದಾಗಿದೆ. ಉದ್ಯೋಗ ಸ್ಥಳದಲ್ಲಿ ಹಿತೈಷಿಗಳ ಸಾತ್ ಕೂಡ ನಿಮ್ಮ ಜೊತೆಗಿರಲಿದೆ. ಯಶಸ್ಸಿನ ಹಾದಿಯಲ್ಲಿ ಸಾಗುವಾಗ ಹಿತ ಶತ್ರುಗಳಿಂದ ಸ್ವಲ್ಪಮಟ್ಟಿಗೆ ಜಾಗ್ರತೆ ಆಗಿರಬೇಕಾಗಿರುತ್ತದೆ ಮತ್ತೆಲ್ಲಾ ಸರಿಯಾಗಿದೆ.

ಕನ್ಯಾ ರಾಶಿ (Virgo)

ಈ ವಾರ ಎನ್ನುವುದು ಕನ್ಯಾ ರಾಶಿಯವರಿಗೆ ಸಾಕಷ್ಟು ಅದೃಷ್ಟವನ್ನು ತರುವಂತಹ ವಾರ ಆಗಿದ್ದು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಕನ್ಯಾರಾಶಿಯವರು ಗೆಲುವನ್ನು ಸಂಪಾದನೆ ಮಾಡಲಿದ್ದಾರೆ. ಉದ್ಯೋಗಕ್ಕಾಗಿ ಕಾಯುತ್ತಿರುವ ಅಂತಹ ಕನ್ಯಾ ರಾಶಿಯವರಿಗೆ ಕೆಲಸ ಹುಡುಕಿಕೊಂಡು ಬರಲಿದೆ. ಮಾಡುವಂತಹ ಕೆಲಸದಲ್ಲಿ ಕೂಡ ಕನ್ಯಾ ರಾಶಿಯವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ. ಕೆಲಸ ಮಾಡುತ್ತಿರುವಂತಹ ಕನ್ಯಾ ರಾಶಿಯವರು ತಮ್ಮ ಕೆಲಸದ ಸ್ಥಳದಲ್ಲಿ ಹೆಚ್ಚಿನ ಸಂಬಳ ಹಾಗೂ ಪ್ರಮೋಷನ್ ಪಡೆದುಕೊಳ್ಳಲಿದ್ದಾರೆ. ತಮ್ಮ ಜೀವನದಲ್ಲಿ ಸಾಧನೆ ಮಾಡಬೇಕೆಂದಿರುವ ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಕನ್ಯಾ ರಾಶಿಯವರು ತಮ್ಮ ಸ್ನೇಹಿತರು ಹಾಗೂ ತಮ್ಮ ಹಿದೇಶಿಗಳ ಸಹಾಯದಿಂದಾಗಿ ಆ ಸಾಧನೆಯನ್ನು ಮಾಡಿ ಮುಗಿಸಲಿದ್ದಾರೆ. ಯಾವುದೇ ರೀತಿಯ ಅಡೆತಡೆಗಳು ಬಂದರೂ ಕೂಡ ಕನ್ಯಾ ರಾಶಿಯವರು ಅದನ್ನು ಮೀರಿ ಮಾಡಬೇಕಾಗಿರುವಂತಹ ಸಾಧನೆಯನ್ನು ಮಾಡುತ್ತಾರೆ ಅನ್ನೋದು ಈ ವಾರದ ಭವಿಷ್ಯದಿಂದ ತಿಳಿದುಬಂದಿರುವಂತಹ ಸುದ್ದಿಯಾಗಿದೆ. ಇವರೇ ಗೆಳೆಯರೇ ಈ ವಾರ ಅದೃಷ್ಟವನ್ನು ಸಂಪಾದನೆ ಮಾಡಲಿರುವಂತಹ ನಾಲ್ಕು ರಾಶಿಯವರು.

Comments are closed.