Tata Nano Ev car: ಕೊನೆಗೂ ಆಯ್ತು ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ನ ಲಾಂಚ್; ಬೆಲೆ ಕೂಡ ಕಡಿಮೆ, ಖರೀದಿಗೆ ಮುಗಿ ಬಿದ್ದ ಜನ!

Tata Nano Ev car: ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಸೆಗ್ಮೆಂಟ್ ನಲ್ಲಿ ಜಾಗತಿಕ ಮಟ್ಟದಲ್ಲಿ ಕಾಂಪಿಟೇಶನ್ ನೀಡುವಷ್ಟರ ಮಟ್ಟಿಗೆ ಉತ್ತಮ ಹಾಗೂ ವೇಗವಾಗಿ ಬೆಳೆಯುತ್ತಿದೆ. ಇವತ್ತಿನ ಈ ಲೇಖನದ ಮೂಲಕ ನಾವು ಮಾತನಾಡಲು ಹೊರಟಿರುವುದು ಸಾಕಷ್ಟು ಸಮಯಗಳಿಂದ ಪ್ರತಿಯೊಬ್ರು ಕಾಯುತ್ತಿದ್ದಂತಹ ಟಾಟಾ ಎಲೆಕ್ಟ್ರಿಕ್ ಕಾರಿನ ಲಾಂಚ್ ಬಗ್ಗೆ. ಕೊನೆಗೂ ಈಗ ಇದು ಮಾರಾಟಕ್ಕೆ ಲಭ್ಯವಿದ್ದು ಅತ್ಯಂತ ಕಡಿಮೆ ಬೆಲೆಗೆ ಸಿಗುವಂತಹ ಕಾರುಗಳಲ್ಲಿ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಿಕ್ ಕಾರುಗಳಲ್ಲಿ ಇದು ಒಂದಾಗಿ ಕಾಣಿಸಿಕೊಳ್ಳುತ್ತದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.

ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಲಾಂಚ್!

ನಿಮಗೆಲ್ಲರಿಗೂ ತಿಳಿದಿರಬಹುದು ಟಾಟಾ ನ್ಯಾನೋ ಒಂದು ಕಾಲದಲ್ಲಿ ಕೇವಲ ಒಂದು ಲಕ್ಷ ರೂಪಾಯಿಗಳಿಗೆ ಮಾರುಕಟ್ಟೆಯಲ್ಲಿ ಲಾಂಚ್ ಆಗಿ ಬಡ ಹಾಗೂ ಮಾಧ್ಯಮ ವರ್ಗದ ಕುಟುಂಬದವರು ಕೂಡ ಈ ಕಾರನ್ನು ಖರೀದಿಸುವಂತಾಗಬೇಕು ಎನ್ನುವುದಾಗಿ ರತನ್ ಟಾಟಾ ಅವರ ಕನಸಿನ ಕೂಸಿನ ರೀತಿಯಲ್ಲಿ ಮಾರುಕಟ್ಟೆಗೆ ಬಂದಂತಹ ಕಾರ್ ಇದಾಗಿತ್ತು. ಇದರ ಮಾರುಕಟ್ಟೆಯಿಂದ ಹೊರ ಹೋಗುವಿಕೆಯ ನಂತರ ಈ ಕಾರ್ ಮತ್ತೆ ಬಂದರೆ ಎಷ್ಟು ಚೆನ್ನಾಗಿರುತ್ತಿತ್ತು ಎನ್ನುವುದಾಗಿ ಪ್ರತಿಯೊಬ್ಬರು ಭಾವಿಸಿದ್ದರು. ಕೊನೆಗೂ ಈಗ ಇದು ಎಲೆಕ್ಟ್ರಿಕ್ ರೂಪಾಂತರದಲ್ಲಿ ಜಾರಿಗೆ ಬಂದಿರುವುದು ಇದರ ಮಾರುಕಟ್ಟೆಯನ್ನು ಮತ್ತೆ ಗ್ರಾಹಕರು ಆವರಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

ಆಕರ್ಷಕ ವಿನ್ಯಾಸ ಹಾಗೂ ಹೈಟೆಕ್ ಟೆಕ್ನಾಲಜಿ ಜೊತೆಗೆ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಗ್ರಾಹಕರಿಗೆ ಇಷ್ಟ ಆಗೋದಕ್ಕೆ ಸಾಕಷ್ಟು ಕಾರಣಗಳನ್ನು ಹೊತ್ತು ತಂದಿದೆ. ಕಾರಿನಲ್ಲಿ ಪವರ್ಫುಲ್ ಬ್ಯಾಟರಿ ಪರ್ಫಾರ್ಮೆನ್ಸ್ ನೀಡುವಂತಹ ಬ್ಯಾಟರಿಯನ್ನು ಅಳವಡಿಸಲಾಗಿದ್ದು ಸಿಂಗಲ್ ಚಾರ್ಜ್ ನಲ್ಲಿ ಏನಿಲ್ಲಾ ಅಂದ್ರು 300 ಕಿಲೋಮೀಟರ್ ಗಳ ರೇಂಜ್ ಅನ್ನು ಇದು ನೀಡುತ್ತದೆ. ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಅನ್ನು ಕೂಡ ನೀವು ಇದರಲ್ಲಿರುವಂತಹ ಏಳು ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. ಆರು ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ನೀವು ಕಾರಿನಲ್ಲಿ ಪಡೆದುಕೊಳ್ಳಬಹುದಾಗಿದೆ. ಕುಳಿತುಕೊಳ್ಳುವುದಕ್ಕೆ ನಾಲ್ಕು ಸೀಟಿಂಗ್ ವ್ಯವಸ್ಥೆಗಳ ಜೊತೆಗೆ ಮೌಂಟೆಡ್ ಕಂಟ್ರೋಲ್, ಹಿಂಭಾಗದಲ್ಲಿ ಕ್ಯಾಮೆರಾ, ರಿಮೋಟ್ ಲಾಕಿಂಗ್ ರೀತಿಯ ಸಾಕಷ್ಟು ಅಡ್ವಾನ್ಸ್ ಫೀಚರ್ಗಳನ್ನು ಇದು ಹೊಂದಿದೆ. BLDC ಮೋಟಾರ್ ಅಳವಡಿಕೆ ಅನ್ನೋದು ಇದರ ಮೇಲೆ ಇನ್ನಷ್ಟು ಪರ್ಫೆಕ್ಟ್ ಆಗಿ ಕಾಣಿಸಿಕೊಳ್ಳಲಿದೆ. 15A, DC ಎನ್ನುವ ಎರಡು ಚಾರ್ಜಿಂಗ್ ಸಿಸ್ಟಮ್ ಗಳನ್ನು ಕಳೆದುಕೊಳ್ಳಬಹುದಾಗಿತ್ತು ಡಿಸಿ ಚಾರ್ಜರ್ ಸ್ಪೀಡ್ ಆಗಿ ಚಾರ್ಜ್ ಆಗಲಿದೆ.

ಟಾಟಾ ನ್ಯಾನೋ ಕಾರಿನ ಬೆಲೆ?

ಸಾಮಾನ್ಯ ಕಾರ್ ಇದ್ದಾಗ ಯಾವ ರೀತಿಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಾಂಚ್ ಮಾಡಿದ್ರೋ ಅದೇ ರೀತಿಯಲ್ಲಿ ಈಗ ಈ ಕಾರನ್ನು ಕೂಡ ಮೂರರಿಂದ ಐದು ಲಕ್ಷ ರೂಪಾಯಿಗಳ ರೆಂಜ್ ನಲ್ಲಿ ಲಾಂಚ್ ಮಾಡಲಾಗಿದೆ.

Comments are closed.