TVS Bike: ಬಜೆಟ್ ಮೈಲೇಜ್ ಎಲ್ಲದ್ರಲ್ಲೂ ಕೂಡ ಈ tvs ಬೈಕ್ ನಿಮಗೆ ಬೆಸ್ಟ್! ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ!

TVS Bike: ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ದ್ವಿಚಕ್ರ ವಾಹನಗಳ ವಿಚಾರಕ್ಕೆ ಬರೋದಾದ್ರೆ ಇವುಗಳ ಅಗತ್ಯತೆ ಬಹುತೇಕ ಇರೋದು ಕೆಲಸಕ್ಕೆ ಹೋಗುವಂತಹ ಜನರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ. ಯಾಕೆಂದ್ರೆ ಪ್ರತಿ ದಿನ ಒಂದು ನಿರ್ದಿಷ್ಟ ದೂರವನ್ನು ಕ್ರಮಿಸಬೇಕಾಗಿರುತ್ತದೆ ಹಾಗೂ ಆ ಸಂದರ್ಭದಲ್ಲಿ ಅವರ ಬಳಿ ದ್ವಿಚಕ್ರ ವಾಹನಗಳು ಇದ್ದರೆ ಅದರಲ್ಲೂ ವಿಶೇಷವಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಮೈಲೇಜ್ ನೀಡುವಂತಹ ಬೈಕುಗಳು ಅವರ ಪ್ರಮುಖ ಆಗಿರುತ್ತದೆ ಅನ್ನೋದನ್ನ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿರುತ್ತದೆ.

ದಿನನಿತ್ಯದ ದೂರ ಪ್ರಯಾಣಕ್ಕೆ ಈ tvs ಬೈಕ್ ಬೆಸ್ಟ್ ಆಯ್ಕೆ!

ಹೌದು ಇವತ್ತಿನ ಈ ಲೇಖನದ ಮೂಲಕ ನಾವು ಮಾತಾಡ್ತಾ ಇರೋದು TVS Sport ಬೈಕಿನ ಬಗ್ಗೆ. ಇದು ನಿಮಗೆ ಎರಡು ವೇರಿಯಂಟ್ ಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಇದರ ಬೆಲೆ ಬಗ್ಗೆ ಮಾತನಾಡುವುದಾದರೆ 86079 ರೂಪಾಯಿ ಆಗಿರುತ್ತೆ. ಹತ್ತು ಸಾವಿರ ರೂಪಾಯಿಗಳು ಡೌನ್ ಪೇಮೆಂಟ್ ನೀಡಿ ನೀವು ಇದನ್ನ ಖರೀದಿ ಮಾಡಬಹುದಾಗಿದೆ. ಉಳಿದ 76079 ರೂಪಾಯಿ ಹಣವನ್ನು ನೀವು ಲೋನ್ ಪಡೆದುಕೊಳ್ಳಬಹುದಾಗಿದ್ದು ಹತ್ತು ಪ್ರತಿಶತ ಬಡ್ಡಿಯ ದರದಲ್ಲಿ ಮೂರು ವರ್ಷಗಳಿಗೆ ಲೋನ್ ಮೂಲಕ 747 ಪ್ರತಿ ತಿಂಗಳ ಕಂತಿನಲ್ಲಿ ಹಣವನ್ನು ಕಟ್ಟಿಕೊಂಡು ಹೋಗಬೇಕಾಗುತ್ತದೆ.

ಇದರ ಮತ್ತೊಂದು ವೇರಿಯಂಟ್ ಬೈಕಿನ ಬೆಲೆಯ ಬಗ್ಗೆ ಮಾತನಾಡುವುದಾದರೆ 91,529 ಆಗಿದೆ. ಇದನ್ನು ಕೂಡ ನೀವು ಹತ್ತು ಸಾವಿರ ರೂಪಾಯಿಗಳ ಡೌನ್ ಪೇಮೆಂಟ್ ನಲ್ಲಿ ಖರೀದಿ ಮಾಡಬಹುದಾಗಿದ್ದು ಉಳಿದ ಹಣವನ್ನು ಲೋನ್ ಪಡೆದುಕೊಳ್ಳಬಹುದಾಗಿದೆ. ಇದನ್ನು ನೀವು ಮೂರು ವರ್ಷಗಳ ಅವಧಿಗೆ ಪ್ರತಿ ತಿಂಗಳು 2944 ರೂಪಾಯಿಗಳ ಕಂತನ್ನು ಕಟ್ಟಬೇಕಾಗುತ್ತದೆ.

TVS Sport ಬೈಕ್ ಅನ್ನು ನೀವು ಬೇರೆ ಬೇರೆ ಬಣ್ಣಗಳ ರೂಪಾಂತರದಲ್ಲಿ ಕೂಡ ಕಾಣಬಹುದಾಗಿತ್ತು ನಿಮ್ಮ ಆಯ್ಕೆಯ ರೀತಿಯಲ್ಲಿ ಖರೀದಿ ಮಾಡಬಹುದಾಗಿದೆ. 109.7 ಸಿಸಿ ಎಂಜಿನ್ ಅನ್ನು ನೀವು ಈ ಬೈಕಿನಲ್ಲಿ ಕಾಣಬಹುದಾಗಿದೆ. ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಗಳನ್ನು ಇದು ಹೊಂದಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಬೈಕಿನ ಮೈಲೇಜ್ ಬಗ್ಗೆ ಮಾತನಾಡುವುದಾದರೆ ನಿಮಗೆ ಭರ್ಜರಿ 70 ಕಿಲೋಮೀಟರ್ ಪ್ರತಿ ಲೀಟರ್ ನೀಡುತ್ತದೆ. 17 ಇಂಚಿನ ಅಲಾಯ್ ವೀಲ್ಗಳನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ. ಇನ್ನು ಇದರಲ್ಲಿ 10 ಲೀಟರ್ನ ಫ್ಯೂಲ್ ಟ್ಯಾಂಕ್ ಸಾಮರ್ಥ್ಯವನ್ನು ನೀಡಲಾಗಿದೆ.

TVS SPORT ಬೈಕ್ ಖಂಡಿತವಾಗಿ ಪ್ರತಿದಿನ ದೂರ ಪ್ರದೇಶಗಳಿಗೆ ಕೆಲಸಕ್ಕೆ ಹೋಗುವಂತಹ ಮಾಧ್ಯಮ ಕುಟುಂಬದ ಕಾರ್ಮಿಕರಿಗೆ ಹೇಳಿಸಿದ ಬೈಕ್ ಆಗಿದೆ ಎಂದು ಹೇಳಬಹುದು. ಹೀಗಾಗಿ ಅತ್ಯಂತ ಹೆಚ್ಚು ಮೈಲೇಜ್ ಹಾಗೂ ಕಡಿಮೆ ಬೆಲೆಯಲ್ಲಿ ಸಿಗುವಂತಹ ಈ ಬೈಕ್ ಅನ್ನು ನೀವು ನಿಮ್ಮ ಹತ್ತಿರದ ಟಿವಿಎಸ್ ಶೋರೂಮ್ ಗೆ ಹೋಗಿ ಖರೀದಿ ಮಾಡಬಹುದಾಗಿದೆ.

Comments are closed.