Pension Scheme: ಈ ಪಿಂಚಣಿ ಯೋಜನೆಯಲ್ಲೇ ಹೂಡಿಕೆ ಮಾಡಿ ಕೈ ತುಂಬಾ ಒಂದು ಲಕ್ಷ ರೂಪಾಯಿಗಳ ನೋಟುಗಳನ್ನು ಹಿಡಿರಿ!

Pension Scheme: ಪ್ರತಿಯೊಬ್ಬರು ಕೂಡ ತಮ್ಮ ವೈಯಕ್ತಿಕ ಜೀವನವನ್ನು ಕೆಲವೊಂದು ಸಮಯಗಳ ನಂತರ ಅಂದರೆ ವಿಶೇಷವಾಗಿ ನಾವು ಮಾತನಾಡುತ್ತಿರುವುದು ನಿವೃತ್ತಿಯ ವಯಸ್ಸಿನ ನಂತರ ನಮಗೆ ಆರ್ಥಿಕ ಸ್ವಾಾವಲಂಬಿತನ ಇರಲೇಬೇಕು ಅದಕ್ಕಾಗಿ ನಾವು ಇವತ್ತಿನ ಈ ಲೇಖನದ ಮೂಲಕ ನಿಮಗೆ ವಿಶೇಷವಾಗಿರುವಂತಹ ಒಂದು ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಎಷ್ಟು ಹಣವನ್ನು ಸಂಪಾದನೆ ಮಾಡಬಹುದು ಅನ್ನೋದರ ಬಗ್ಗೆ ಹೇಳೋದಕ್ಕೆ ಹೊರಟಿದ್ದೇವೆ.

ನ್ಯಾಷನಲ್ ಪೆನ್ಷನ್ ಸ್ಕೀಮ್

ಇದೊಂದು ಸ್ವಯಂ ಪ್ರೇರಿತ ಯೋಜನೆಯಾಗಿದೆ. ನ್ಯಾಷನಲ್ ಪೆನಶನ್ ಸ್ಕೀಮ್ ನಲ್ಲಿ ಎರಡು ರೀತಿಯ ಖಾತೆಗಳು ಇರುತ್ತವೆ ಒಂದು ಟಿಯರ್ 1 ಹಾಗೂ ಇನ್ನೊಂದು ಟಿಯರ್ 2.

ನ್ಯಾಷನಲ್ ಪೆನ್ಷನ್ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳಿಗೆ 1 ಲಕ್ಷ ಪಡೆದುಕೊಳ್ಳುವ ವಿಧಾನ?

ಈಕ್ವಿಟಿ ಹಾಗೂ ಕಾರ್ಪೊರೇಟ್ ಬ್ಯಾಂಕ್ ಗಳಲ್ಲಿ ಎರಡರಲ್ಲಿ ಕೂಡ ನೀವು ಸಮಾನವಾಗಿ ಪ್ರತಿ ತಿಂಗಳಿಗೆ 5000 ಹೂಡಿಕೆಯನ್ನು 30 ವರ್ಷಗಳ ವರೆಗೆ ಮಾಡಬೇಕಾಗಿರುತ್ತದೆ. ಆರು ಪ್ರತಿಶತ ವಾರ್ಷಿಕ ಹೆಚ್ಚಳ ಹಾಗೂ 10 ಪ್ರತಿಶತ ಲಾಭವನ್ನು ನೋಡಿದರೆ ನಮಗೆ ಅರವತ್ತು ವರ್ಷ ಆಗುವ ಸಂದರ್ಭದಲ್ಲಿ ಇದರ ಕಾರ್ಪಸ್ 1.85 ಕೋಟಿ ರೂಪಾಯಿ ಆಗಿರುತ್ತದೆ. ಆಗ ತಿಂಗಳಿಗೆ ನೀವು 1.05 ಲಕ್ಷ ರೂಪಾಯಿಗಳಿಗಿಂತಲೂ ಅಧಿಕ ಮಾಸಿಕ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ. ಮರಣದ ನಂತರ ಅವರು ನಾಮಿನಿ ಎಂದರೆ ಅವರ ಪತ್ನಿಗೂ ಕೂಡ ಆ ಹಣವನ್ನು ಪಡೆದುಕೊಳ್ಳುವಂತಹ ಅವಕಾಶ ಇರುತ್ತದೆ.

ತಿಂಗಳಿಗೆ 50,000 ಪೆನ್ಷನ್ ಪಡೆದುಕೊಳ್ಳುವುದಕ್ಕೆ ಏನು ಮಾಡಬೇಕು?

60ನೇ ವಯಸ್ಸಿನ ತನಕ 2500 ಗಳ ಮೊತ್ತವನ್ನು ಪ್ರತಿ ತಿಂಗಳು ಹೂಡಿಕೆ ಮಾಡಬೇಕಾಗಿರುತ್ತದೆ. ಆಗ ಕಾರ್ಪೋಸ್ 92.5 ಲಕ್ಷ ಆಗುತ್ತದೆ. ಇದರಿಂದಾಗಿ ಮೆಚುರಿಟಿ ಸಂದರ್ಭದಲ್ಲಿ ತಿಂಗಳಿಗೆ 50,000 ದೊರಕುತ್ತದೆ. ನ್ಯಾಷನಲ್ ಪೆನ್ಷನ್ ಸ್ಕೀಮ್ ನಲ್ಲಿ ಸಾಕಷ್ಟು ಅವಕಾಶಗಳು ನಿಮಗೆ ಇದ್ದು ನೀವು ಇದರ ಬಗ್ಗೆ ವೈಯಕ್ತಿಕವಾಗಿ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ವೃದ್ಧಾಪ್ಯದ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಬೇಕು ಎನ್ನುವಂತಹ ಆಸೆಯನ್ನು ಹೊಂದುತ್ತಾರೆ ಅವರಿಗೆ ಈಗಿನಿಂದಲೇ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಅತ್ಯಂತ ಲಾಭದಾಯಕವಾಗಿ ಪರಿಣಮಿಸಲಿದೆ ಎಂದು ಹೇಳಬಹುದು. ವೃದ್ಧಾಪ್ಯದ ನಂತರ ಕೂಡ ನಿಮ್ಮ ಆರ್ಥಿಕ ಸ್ವಾತಂತ್ರ್ಯ ನಿಮ್ಮನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂದ್ರೆ ನ್ಯಾಷನಲ್ ಪೆನ್ಷನ್ ಯೋಜನೆ ಅಡಿಯಲ್ಲಿ ನೀವು ಹಣವನ್ನು ಹೂಡಿಕೆ ಮಾಡಬೇಕಾಗಿರುತ್ತದೆ.

Comments are closed.