TVS Scooty Pep Plus: ನಿಮ್ಮ ಹೆಂಡತಿಗೆ ಸ್ಕೂತರ್ ಗಿಫ್ಟ್ ಮಾಡ್ಬೇಕು ಅನ್ಕೊಂಡಿದಿರಾ? ಹಾಗಾದ್ರೆ ಯೋಚನೆ ಬಿಡಿ ಈ ಸ್ಕೂಟರ್ ಖರೀದಿ ಮಾಡಿ, ಕಡಿಮೆ ಬೆಲೆ, ಉತ್ತಮ ಮೈಲೇಜ್!

TVS Scooty Pep Plus: ಮನೆಯ ಮಹಿಳೆಯರಿಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದಲ್ಲ ಒಂದು ಕೆಲಸಗಳು ಖಂಡಿತವಾಗಿ ಪ್ರತಿದಿನ ಅನಿರೀಕ್ಷಿತವಾಗಿ ಬಂದೇ ಬರುತ್ತದೆ. ಮನೆಯ ಅಡಿಗೆ ಕೆಲಸಗಳನ್ನು ಮುಗಿಸಿದ ನಂತರ ಮಕ್ಕಳನ್ನು ಶಾಲೆಗೆ ಬಿಡುವುದು ಅಥವಾ ತರಕಾರಿ ಅಥವಾ ಇನ್ನಿತರ ಸಾಮಾನುಗಳನ್ನು ಮಾರುಕಟ್ಟೆಯಿಂದ ತರುವುದು ಸೇರಿದಂತೆ ಸಾಕಷ್ಟು ಕೆಲಸಗಳನ್ನು ನೀವು ಗಮನಿಸಬಹುದಾಗಿದೆ. ಆ ಸಂದರ್ಭದಲ್ಲಿ ಅವರಿಗೆ ದ್ವಿಚಕ್ರ ವಾಹನ ಅದರಲ್ಲೂ ವಿಶೇಷವಾಗಿ ಸ್ಕೂಟರ್ ಗಳ ಅವಶ್ಯಕತೆ ಖಂಡಿತವಾಗಿ ಬರುತ್ತದೆ. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವಂತಹ ಈ ಹೊಸ ಸ್ಕೂಟರ್ ಬಗ್ಗೆ ನಿಮಗೆ ತಿಳಿಸಲು ಹೊರಟಿದ್ದೇವೆ. ಒಂದು ವೇಳೆ ನಿಮ್ಮ ಹೆಂಡತಿಗೂ ಕೂಡ ಸ್ಕೂಟರ್ ಗಿಫ್ಟಾಗಿ ನೀಡಬೇಕು ಎನ್ನುವಂತಹ ಯೋಚನೆಯನ್ನು ನೀವು ಹೊಂದಿದ್ದರೆ ಈ ಸ್ಕೂಟರ್ ಅನ್ನು ನೀವು ಸುಲಭವಾಗಿ ಗಿಫ್ಟ್ ಮಾಡಬಹುದಾಗಿದೆ. ಯಾಕೆಂದ್ರೆ ಒಳ್ಳೆಯ ಕ್ವಾಲಿಟಿ ಮಾತ್ರ ಅಲ್ಲ ಕಡಿಮೆ ಬೆಲೆಯಲ್ಲಿ ಕೂಡ ಸಿಕ್ತಾ ಇದೆ.

TVS Scooty Pep Plus!

ಸಾಮಾನ್ಯವಾಗಿ ಈಗ ಇರುವಂತಹ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಭಾರವಾಗಿರುತ್ತವೆ ಹೀಗಾಗಿ ಅವುಗಳನ್ನು ಕಂಟ್ರೋಲ್ ಮಾಡೋದಕ್ಕೆ ಎಲ್ಲಾ ಮಹಿಳೆಯರಿಂದಲೂ ಕೂಡ ಸಾಧ್ಯ ಇರುವುದಿಲ್ಲ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿರುತ್ತೆ. ಇದೇ ಕಾರಣಕ್ಕಾಗಿ ಕಡಿಮೆ ತೂಕದ ಕಡಿಮೆ ಬೆಲೆಯ ಸ್ಕೂಟರ್ ಆಗಿರುವ TVS Scooty Pep Plus ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ.

ಈ ಎಲೆಕ್ಟ್ರಿಕ್ ಸ್ಕೂಟರ್ ನಿಮಗೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ದೊರಕುತ್ತದೆ. 87.8cc ಇಂಜಿನ್ ಅನ್ನು ಇದು ಹೊಂದಿದೆ. ಇದನ್ನು ಕೇವಲ ಮನೆಯ ಮಹಿಳೆಯರು ಮಾತ್ರವಲ್ಲದೆ ವೃದ್ಧರು ಕೂಡ ಸುಲಭ ರೂಪದಲ್ಲಿ ಚಲಾಯಿಸಬಹುದಾಗಿದೆ ಅನ್ನೋದನ್ನ ಕೂಡ ನೀವು ತಿಳಿದುಕೊಳ್ಳಬಹುದಾಗಿದೆ ಯಾಕೆಂದರೆ ಇದು ಬೇರೆ ಸ್ಕೂಟರ್ಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ತೂಕದ ಸ್ಕೂಟರ್ ಆಗಿದೆ. ಇದು ನಿಮಗೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 50 km ಗಳ ಮೈಲೇಜ್ ನೀಡುತ್ತದೆ. ಹೀಗಾಗಿ ಮೈಲೇಜ್ ವಿಚಾರದಲ್ಲಿ ಕೂಡ ನಿಮಗೆ ಇದು ಸಾಕಷ್ಟು ಲಾಭದಾಯಕವಾಗಿದೆ.

ಸೈಡ್ ಸ್ಟ್ಯಾಂಡ್ ಅಲರಾಂ, ಎಲ್ಇಡಿ ಹೆಡ್ ಲೈಟ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್, ನಾಲ್ಕು ಲೀಟರ್ ಗಳಿಗೂ ಮಿಕ್ಕಿ, ಫ್ಯೂಲ್ ಟ್ಯಾಂಕ್ ಸಾಮರ್ಥ್ಯವನ್ನು ಕೂಡ ಇದು ಹೊಂದಿದೆ. ಇದರಲ್ಲಿ ಡ್ರಮ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ. 10 ಇಂಚಿನ ವೀಲ್ಗಳನ್ನು ಇದರಲ್ಲಿ ಕಾಣಬಹುದಾಗಿದೆ. TVS Scooty Pep Plus ಸ್ಕೂಟರ್ ಅನ್ನು ನೀವು ಕೇವಲ 63,060 ರೂಪಾಯಿಗಳಿಂದ ಪ್ರಾರಂಭಿಸಿ 66160 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ವಿಶೇಷವಾಗಿ ನಿಮ್ಮ ಮನೆಯ ಮಹಿಳೆಯರು ಅಂದರೆ ನಿಮ್ಮ ಹೆಂಡತಿ ಪ್ರತಿದಿನದ ಓಡಾಟಕ್ಕಾಗಿ ಈ ಸ್ಕೂಟರ್ ಅನ್ನು ತಪ್ಪದೆ ಖರೀದಿ ಮಾಡಬಹುದಾಗಿದೆ.

Comments are closed.