Bank Loan: ಇದಪ್ಪಾ ಗುಡ್ ನ್ಯೂಸ್ ಅಂದ್ರೆ; 300 ಕ್ಕಿಂತ ಕಡಿಮೆ ಸಿವಿಲ್ ಸ್ಕೋರ್ ಇದ್ರೂ ಕೂಡ ಸಾವಿರ ರೂಪಾಯಿಯಿಂದ 7 ಲಕ್ಷಗಳವರೆಗೆ ಲೋನ್ ಸಿಗತ್ತೆ ಇಲ್ಲಿ; ಡೀಟೆಲ್ಸ್ ಇಲ್ಲಿದೆ!

Bank Loan: ಕೆಲವೊಂದು ಪರಿಸ್ಥಿತಿಗಳಲ್ಲಿ ಸಾಲದ ಅವಶ್ಯಕತೆ ಇರುತ್ತದೆ ಆದರೆ ಬ್ಯಾಂಕಿನವರು ಸಾಲ ನೀಡುವುದಕ್ಕಿಂತ ಮುಂಚೆ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಚೆಕ್ ಮಾಡ್ತಾರೆ. ಸಿಬಿಲ್ ಸ್ಕೋರ್ 300 ರಿಂದ 850ರವರೆಗೆ ಕೂಡ ಲೆಕ್ಕಾಚಾರ ಹಾಕಲಾಗುತ್ತದೆ ಹಾಗೂ 700ಕ್ಕಿಂತ ಹೆಚ್ಚಾಗಿದ್ದರೆ ಆ ಸಂದರ್ಭದಲ್ಲಿ ಸಾಲ ನೀಡುವುದಕ್ಕೆ ಬ್ಯಾಂಕಿನವರು ಯಾವುದೇ ರೀತಿಯ ತಕರಾರು ಎತ್ತೋದಿಲ್ಲ. ಆದರೆ 400 ಅಂಕಗಳಿಗಿಂತ ಕಡಿಮೆ ಆಗಿದ್ರೆ ಆ ಸಂದರ್ಭದಲ್ಲಿ ನೀವು ಪರ್ಸನಲ್ ಲೋನ್ ಸೇರಿದಂತೆ ಬೇರೆ ಲೋನ್ ಗಳನ್ನು ಪಡೆದುಕೊಳ್ಳುವುದಕ್ಕೆ ನೀವು ಕಷ್ಟಪಡಬೇಕಾಗುತ್ತದೆ. ಇವತ್ತಿನ ಈ ಲೇಖನದ ಮೂಲಕ ಕಡಿಮೆ ಸಿಬಿಲ್ ಸ್ಕೋರಿದ್ರು ಕೂಡ ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳಬಹುದು ಎನ್ನುವ ಮಾಹಿತಿಯ ಬಗ್ಗೆ ನಿಮಗೆ ವಿವರವನ್ನು ನೀಡಲು ಹೊರಟಿದ್ದೇವೆ.

ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಕೂಡ ನಿಮಗೆ ಸಾಲ ಸಿಗುವ ಹಾಗೆ ಮಾಡುವಂತಹ ಅಂಶಗಳು!

  • ಒಂದು ವೇಳೆ ಸದ್ಯದ ಮಟ್ಟಿಗೆ ನಿಮಗೆ ಒಳ್ಳೆಯ ಆದಾಯ ಹರಿದು ಬರ್ತಾ ಇದೆ ಹಾಗೂ ಒಳ್ಳೆಯ ಸಂಬಳದ ಮೂಲಕ ನೀವು ಸಾಲ ಪಡೆದುಕೊಳ್ಳುವಂತಹ ಸಂಸ್ಥೆ ಅಥವಾ ಅಪ್ಲಿಕೇಶನ್ ನಲ್ಲಿ ನೀವು ಇದನ್ನ ಪ್ರತಿಫಲಿಸಿದರೆ ಸಾಕು ಖಂಡಿತವಾಗಿ ನಿಮಗೆ ಲೋನ್ ಸಿಗುತ್ತದೆ.
  • ಸಾಲಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀವು ಮಾಡಬೇಕಾಗಿರುವ ಪ್ರಮುಖ ಕೆಲಸ ಅಂದ್ರೆ ನಿಮ್ಮ ಸಹ ಅರ್ಜಿದಾರರನ್ನು ಕೂಡ ಅಲ್ಲಿ ನಾಮಿನೇಟ್ ಮಾಡುವುದು ಅಗತ್ಯವಾಗಿರುತ್ತದೆ. ಇನ್ನು ವಿಶೇಷವಾಗಿ ಅವರ ಸಿಬಿಲ್ ಸ್ಕೋರ್, ಚೆನ್ನಾಗಿರಬೇಕು ಅನ್ನೋದನ್ನ ಪ್ರಮುಖವಾಗಿ ಗಮನಿಸಿ. ಈ ಮೂಲಕವೂ ಕೂಡ ನೀವು ಸುಲಭವಾಗಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  • ಈ ಸಮಯದಲ್ಲಿ ನೀವು ನಿಮ್ಮ ಸಿಬಿಲ್ ಸ್ಕೋರ್ ಇಂಪ್ರೂವ್ ಮಾಡಿಕೊಳ್ಳುವಂತಹ ಕೆಲಸವನ್ನು ಕೂಡ ಮಾಡಬಹುದಾಗಿದೆ. ಉದಾಹರಣೆಗೆ ಹಳೆಯ ಸಾಲಗಳನ್ನು ನೀವು ಮತ್ತೆ ಸರಿಯಾದ ಸಮಯಕ್ಕೆ ಕಟ್ಟುವಂತಹ ಪ್ರಕ್ರಿಯೆಯನ್ನು ಪ್ರಾರಂಭ ಮಾಡುವ ಮೂಲಕ ಈ ಕೆಲಸವನ್ನ ಸಾಧಿಸಬಹುದಾಗಿದೆ.

ಲೋನ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ಡಾಕ್ಯುಮೆಂಟ್ಗಳು!

  • ಡ್ರೈವರ್ ಲೈಸೆನ್ಸ್
  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಪಾಸ್ಪೋರ್ಟ್
  • ಅಡ್ರೆಸ್ ಪ್ರೂಫ್
  • ಆರು ತಿಂಗಳ ಸಂಬಳದ ರಿಸೀಟ್

ಈ ಅಪ್ಲಿಕೇಶನ್ ಗಳಲ್ಲಿ ಲೋನ್ ಪಡೆದುಕೊಳ್ಳಬಹುದಾಗಿದೆ!

  • Faircent ನಲ್ಲಿ 12 ರಿಂದ 18% ವಾರ್ಷಿಕ ಬಡ್ಡಿ ದರದ ಮೇಲೆ 30,000 ಗಳಿಂದ 10 ಲಕ್ಷ ರೂಪಾಯಿಗಳವರೆಗೆ ಲೋನ್ ಪಡೆದುಕೊಳ್ಳಬಹುದು.
  • Paysense ಪ್ರತಿ ತಿಂಗಳಿಗೆ 1.4 ರಿಂದ ಮೂರು ಪ್ರತಿಶತ ಬಡ್ಡಿ ದರದಲ್ಲಿ 5000 ಗಳಿಂದ 5 ಲಕ್ಷಗಳವರೆಗೆ ಸಾಲ ಪಡೆದುಕೊಳ್ಳಬಹುದು.
  • InCred ನಿಂದ ವಾರ್ಷಿಕವಾಗಿ 16 ರಿಂದ 36 ಪ್ರತಿಶತ ಬಡ್ಡಿ ದರದಲ್ಲಿ ಮೂರು ಲಕ್ಷಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
  • KreditBee ತಿಂಗಳಿಗೆ 1.02 ಪರ್ಸೆಂಟ್ ಬಡ್ಡಿ ದರದಲ್ಲಿ 1,000 ದಿಂದ 4 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಇದೇ ರೀತಿಯಲ್ಲಿ ಸಾಕಷ್ಟು ಫೈನಾನ್ಸಿಯಲ್ ಅಪ್ಲಿಕೇಶನ್ ಗಳ ಮೂಲಕ ನೀವು ಕಡಿಮೆ ಸಿಬಿಲ್ ಸ್ಕೋರ್ ಮೂಲಕ ಕೂಡ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

Comments are closed.