Adhaar Card: ಜೂನ್ 14ರ ನಂತರ ನೀವು ಆಧಾರ್ ಕಾರ್ಡ್ ಬಳಕೆ ಮಾಡೋಕ್ಕಾಗಲ್ಲ; ಸರ್ಕಾರದ ಘೋಷಣೆ!

Adhaar Card: ಭಾರತ ಸರ್ಕಾರದಿಂದ ಪರಿಚಯಿಸಲಾಗಿರುವಂತಹ ಪ್ರಮುಖ ದಾಖಲೆ ಪತ್ರಗಳಲ್ಲಿ ಕಾಣಿಸಿಕೊಳ್ಳುವಂತಹ ಆಧಾರ್ ಕಾರ್ಡ್ ಸರಕಾರದ ಪ್ರತಿಯೊಂದು ಕೆಲಸಗಳಿಗೂ ಕೂಡ ಬೇಕಾಗಿರುವಂತಹ ಗುರುತು ಪತ್ರ ವಾಗಿದೆ. ಆದರೆ ಜೂನ್ 14ರಿಂದ ಇದನ್ನು ಬಳಸುವ ಹಾಗೆ ಇಲ್ಲ ಎನ್ನುವಂತಹ ಹೊಸ ನಿಯಮ ಜಾರಿಯಾಗಿದ್ದು ಬನ್ನಿ ಇವತ್ತಿನ ಈ ಲೇಖನದ ಮೂಲಕ ಈ ಸುದ್ದಿ ಏನು ಎನ್ನುವಂತಹ ಮಾಹಿತಿಯನ್ನು ಪಡೆದುಕೊಳ್ಳೋಣ.

ಹಳೆಯ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡೋದಕ್ಕೆ ಜೂನ್ 14 ಕೊನೆಯ ದಿನಾಂಕವಾಗಿದ್ದು ಈ ದಿನಾಂಕದ ನಂತರ ಹಳೆಯ ಆಧಾರ್ ಕಾರ್ಡ್ ಗಳನ್ನು ರದ್ದುಗೊಳಿಸಲಾಗುತ್ತದೆ ಎನ್ನುವಂತಹ ಮಾಹಿತಿ ಕೇಳಿ ಬಂದಿದೆ. ಆನ್ಲೈನ್ ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡುವಂತಹ ಸೇವೆಯನ್ನು ಕೂಡ ನೀಡಲಾಗಿದೆ.

ಏನಿದು ಹಳೆಯ ಆಧಾರ್ ಕಾರ್ಡ್ ಅಪ್ಡೇಟ್?

UIDAI ನೀಡಿರುವಂತಹ ಹೇಳಿಕೆಯ ಪ್ರಕಾರ ಜೂನ್ 14ರವರೆಗೆ ಕೇವಲ ಉಚಿತವಾಗಿ ಅಪ್ಡೇಟ್ ಮಾಡುವುದಕ್ಕೆ ಮಾತ್ರ ದಿನಾಂಕದ ಗಡುವನ್ನು ನಿಗದಿಪಡಿಸಲಾಗಿದೆ ಇದರ ನಂತರ ಹಳೆಯ ಆಧಾರ್ ಕಾರ್ಡ್ ಗಳು ಯಾವುದೇ ಕಾರಣಕ್ಕೂ ನಿಷ್ಪ್ರಯೋಜಕ ಆಗುವುದಿಲ್ಲ ಬದಲಾಗಿ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲಾಗುವುದಿಲ್ಲ ಎಂಬುದಾಗಿ ಹೇಳಿ. ಸೇವಾ ಕೇಂದ್ರಗಳಿಗೆ ಅಥವಾ ಆಧಾರ್ ಕಾರ್ಡ್ ಕೇಂದ್ರಗಳಿಗೆ ಹೋಗಿ ಉಚಿತವಾಗಿ ಜೂನ್ 14ರ ಒಳಗೆ ಅಪ್ಡೇಟ್ ಮಾಡಿಸಿಕೊಳ್ಳಬಹುದಾಗಿದೆ.

ಬಯೋಮೆಟ್ರಿಕ್ ವಿಧಾನದ ಮೂಲಕ ನೀವು ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಹತ್ತು ವರ್ಷಗಳಷ್ಟು ಹಳೆಯದಾಗಿದ್ದರೆ ನೀವು ನವೀಕರಣ ಮಾಡಿಕೊಳ್ಳಬಹುದಾಗಿದೆ. ಇದು ಗುರುತಿನ ಆಧಾರದ ರೂಪದಲ್ಲಿ ಬೇಕಾಗಿರುವಂತಹ ಪ್ರಮುಖ ಡಾಕ್ಯುಮೆಂಟ್ ಆಗಿರುವ ಕಾರಣದಿಂದಾಗಿ ಅತ್ಯಂತ ಪ್ರಮುಖವಾದ ದಾಖಲೆಯನ್ನು ನವೀಕರಿಸುವುದು ನಿಮಗೆ ಸಾಕಷ್ಟು ರೀತಿಯಲ್ಲಿ ಲಾಭವನ್ನು ನೀಡುತ್ತದೆ.

ಯಾವೆಲ್ಲ ದಾಖಲೆಗಳಿಂದ ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ?

ಆಧಾರ್ ಕಾರ್ಡ್ ಅನ್ನು ನೀವು ಹಳೆಯದಾಗಿದ್ದರೆ ಅಪ್ಡೇಟ್ ಮಾಡುವುದಕ್ಕಾಗಿ ಈ ಕೆಲವೊಂದು ದಾಖಲೆಗಳನ್ನು ಹೊಂದಿರುವುದು ಕೂಡ ಪ್ರಮುಖವಾಗಿರುತ್ತದೆ. ಅಡ್ರೆಸ್ ಪ್ರೂಫ್ ರೂಪದಲ್ಲಿ ನೀವು ಕರೆಂಟ್ ಬಿಲ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಇತ್ಯಾದಿ ದಾಖಲೆಗಳನ್ನು ನೀಡಬಹುದಾಗಿದೆ. ಇನ್ನು ಗುರುತಿನ ಚೀಟಿಯ ರೂಪದಲ್ಲಿ ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್ ಹಾಗೂ ಪಾಸ್ಪೋರ್ಟ್ ಗಳಂತಹ ದಾಖಲೆಗಳನ್ನು ಕೂಡ ಒದಗಿಸಬಹುದಾಗಿದೆ. ಹೀಗಾಗಿ ಒಂದು ವೇಳೆ ನೀವು ಕೂಡ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಕೊಳ್ಳುವಂತಹ ಆಸಕ್ತಿ ಇದ್ದರೆ ಹತ್ತಿರ ಸೇವಾ ಕೇಂದ್ರಗಳಿಗೆ ಅಥವಾ ಆಧಾರ್ ಕಾರ್ಡ್ ಕೇಂದ್ರಗಳಿಗೆ ಜೂನ್ 14ರ ಒಳಗೆ ಹೋಗಿ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಉಚಿತವಾಗಿ ಅಪ್ಡೇಟ್ ಮಾಡಿಸಿಕೊಳ್ಳಬಹುದಾಗಿದೆ. ಜೂನ್ 14ರ ನಂತರ ನಿಮ್ಮ ಆಧಾರ್ ಕಾರ್ಡನ್ನು ನಿರ್ದಿಷ್ಟ ಶುಲ್ಕವನ್ನು ಪಾವತಿ ಮಾಡುವ ಮೂಲಕ ಅಪ್ಡೇಟ್ ಮಾಡುವಂತಹ ಅವಕಾಶವನ್ನು ನೀಡಲಾಗಿದೆ.

Comments are closed.