NPS Retirement Planning:ತಿಂಗಳಿಗೆ 1,000 ರೂಪಾಯಿ ಸೇವ್ ಮಾಡಿದ್ರೆ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ಪೆನ್ಷನ್; ಹೇಗೆ ಗೊತ್ತಾ?

NPS Retirement Planning: ಪ್ರತಿಯೊಬ್ಬರ ಮನಸ್ಸಿನಲ್ಲಿ ಕೂಡ ತಮ್ಮ ನಿವೃತ್ತಿ ಜೀವನದ ನಂತರ ತಾವು ಸಂಪೂರ್ಣವಾಗಿ ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಿರಬೇಕು ಹಾಗೂ ಯಾವುದೇ ರೀತಿಯ ಆರ್ಥಿಕ ಕೊರತೆಯನ್ನು ನಿವೃತ್ತ ಜೀವನದಲ್ಲಿ ಕಾಣಬಾರದು ಎನ್ನುವಂತಹ ಆಸೆ ಖಂಡಿತವಾಗಿ ಇರುತ್ತದೆ ಹಾಗೂ ಅದೇ ಕಾರಣಕ್ಕಾಗಿ ಈಗಿನಿಂದಲೇ ಅವರು ಹಣವನ್ನು ಹೂಡಿಕೆ ಮಾಡಲು ಪ್ರಾರಂಭ ಮಾಡುತ್ತಾರೆ. ಇನ್ನು ಈ ರೀತಿಯ ನಿವೃತ್ತಿಯ ನಂತರದ ಜೀವನವನ್ನು ಆರ್ಥಿಕ ಸ್ವಾತಂತ್ರ್ಯದ ಜೊತೆಗೆ ಕಳೆಯಬೇಕು ಅಂತ ಇದ್ರೆ ಇದಕ್ಕಾಗಿ ಮೊದಲೇ ನ್ಯಾಷನಲ್ ಪೆನ್ಷನ್ ಸ್ಕೀಮ್ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ. ಈ ರೀತಿಯ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಆರ್ಥಿಕ ಸ್ವಾತಂತ್ರ್ಯದ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ.

ಪ್ರತಿ ತಿಂಗಳ ಒಂದು ಲಕ್ಷ ಪೆನ್ಷನ್ ಪಡೆದುಕೊಳ್ಳುವ ವಿಧಾನ ಹೇಗೆ?

ನೀವು 18ನೇ ವರ್ಷದಲ್ಲಿ ಪ್ರತಿ ತಿಂಗಳಿಗೆ 3,475 ರೂಪಾಯಿಗಳ ಹೂಡಿಕೆಯನ್ನು ಪ್ರಾರಂಭ ಮಾಡಬೇಕಾಗಿರುತ್ತದೆ. ಇದನ್ನು ನೀವು ಮುಂದಿನ 47 ವರ್ಷಗಳಿಗೆ ಒಂದು ವರ್ಷ ಕೊಂಡು ಹೋಗಬೇಕಾಗುತ್ತದೆ. ಈ ಮೂಲಕ ನೀವು 65 ವರ್ಷ ವಯಸ್ಸಿನ ನಂತರ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿಗಳ ಪೆನ್ಷನ್ ಅನ್ನು ಪಡೆದುಕೊಳ್ಳುವ ಹಾಗೆ ಆಗುತ್ತದೆ.

ನಿಮ್ಮ ವಯಸ್ಸು 18 ಆಗಿರುತ್ತದೆ ಹಾಗೂ ನಿಮ್ಮ ನಿವೃತ್ತಿಯ ವಯಸ್ಸು 65 ಆಗಿರುತ್ತೆ. ಪ್ರತಿ ತಿಂಗಳಿಗೆ ಸಾವಿರ ರೂಗಳ ಹೂಡಿಕೆ ಆಗಿರುತ್ತದೆ ಹಾಗೂ ಹನ್ನೆರಡು ಪ್ರತಿಶತ ರಿಟರ್ನ್ ಅನ್ನು ನೀವು ಪಡೆದುಕೊಳ್ಳುತ್ತೀರಿ. ಒಟ್ಟಾರೆಯಾಗಿ 2.75 ಕೋಟಿ ರೂಪಾಯಿಗಳ ಕಾರ್ಪಸ್ ಅನ್ನು ನೀವು ಹೊಂದಿದಂತಾಗುತ್ತದೆ. ಇದರಲ್ಲಿ ನೀವು 37 ಪ್ರತಿಶತ ಹಣವನ್ನು ಒಂದೇ ಬಾರಿಗೆ ನಿವೃತ್ತಿಯ ನಂತರ ಪಡೆದು ಕೊಂಡ್ರೆ, 63 ಪ್ರತಿಶತ ಹಣವನ್ನು ನೀವು ವಾರ್ಷಿಕವಾಗಿ ಪಡೆದುಕೊಳ್ಳುತ್ತೀರಿ. ಈ ಸಂದರ್ಭದಲ್ಲಿ ವಾರ್ಷಿಕವಾಗಿ ಇರುವಂತಹ ಮೊತ್ತ 1.01 ಕೋಟಿ ರೂಪಾಯಿ ಆಗಿರುತ್ತದೆ.

ಈ ಹಣದ ಮೂಲಕ ನೀವು ನಿವೃತ್ತಿಯ ವಯಸ್ಸಿನ ನಂತರ ಕನಿಷ್ಠಪಕ್ಷ ಅಂದ್ರು ಕೂಡ 1.01 ಲಕ್ಷ ರೂಪಾಯಿಗಳ ಮಾಸಿಕ ಪೆನ್ಷನ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ. ಈ ರೀತಿ ಕ್ರಮಬದ್ಧವಾಗಿ ನೀವು ಹಣವನ್ನು ಹೂಡಿಕೆ ಮಾಡಿಕೊಂಡು ಬಂದರೆ ನ್ಯಾಷನಲ್ ಪೆನ್ಷನ್ ಸ್ಕೀಮ್ ಮೂಲಕ ಯಾವುದೇ ಅನುಮಾನವಿಲ್ಲದೆ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ಹಣವನ್ನು ನೀವು ನಿವೃತ್ತಿ ನಂತರ ಪಡೆದುಕೊಳ್ಳಬಹುದಾಗಿದೆ. ನಿವೃತ್ತಿಯ ನಂತರದ ಜೀವನ ಯಾರ ಮೇಲೆ ಕೂಡ ಅವಲಂಬನೆಯನ್ನು ಇಲ್ಲದೆ ತಮ್ಮ ಸ್ವಂತ ಆರ್ಥಿಕ ಸ್ವಾತಂತ್ರ್ಯದ ಮೂಲಕ ನೀವು ಜೀವನ ಮಾಡುವ ಕನಸನ್ನು ಹೊಂದಿದ್ದರೆ ಖಂಡಿತವಾಗಿ ಈ ಯೋಜನೆ ನಿಮಗೆ ಹೇಳಿ ಮಾಡಿಸಿದ ಯೋಜನೆಯಾಗಿದೆ.

Comments are closed.