Saturn In Pisce: ಆಯ್ತು ಆಯ್ತು ಇನ್ನು ನೀವೇ ಕಿಂಗ್- 2027 ರ ವರೆಗೆ ಶನಿ ದೇವನೇ ನಿಂತು ನಿಮಗೆ ಹಣ, ಯಶಸ್ಸು ಕೊಡುವುದು ಈ ರಾಶಿಗಳಿಗೆ ಮಾತ್ರ!

Saturn In Pisce: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ವಿಧಾನ ಗತಿಯಲ್ಲಿ ಚಲಿಸುವಂತಹ ಗ್ರಹ ಅಂದ್ರೆ ಅದು ಶನಿ ಗ್ರಹ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚರಿಸುವುದಕ್ಕೆ ಶನಿ 2.5 ವರ್ಷಗಳನ್ನು ಪಡೆದುಕೊಳ್ಳುತ್ತಾನೆ. ಸದ್ಯಕ್ಕೆ ತನ್ನ ಕುಂಭ ರಾಶಿಯಲ್ಲಿ ಇರುವಂತಹ ಶನಿ 2025ರ ಮಾರ್ಚ್ 29ನೇ ದಿನಾಂಕ ಮೀನ ರಾಶಿಗೆ ಕಾಲಿಡ್ತಾನೆ. 2027ರ ಜೂನ್ 2 ರ ತನಕ ಕೂಡ ಅದೇ ರಾಶಿಯಲ್ಲಿ ಇರೋದನ್ನ ನಾವು ನೋಡಬಹುದು. ಇದರಿಂದಾಗಿ ಅದೃಷ್ಟ ಸಂಪಾದಿಸುವಂತಹ ರಾಶಿಗಳ ಬಗ್ಗೆ ತಿಳಿಯೋಣ ಬನ್ನಿ.

ತುಲಾ ರಾಶಿ

ಶನಿಯ ವಿಶೇಷವಾದ ಆಶೀರ್ವಾದದಿಂದಾಗಿ ತುಲಾ ರಾಶಿಯವರಿಗೆ ಈ ಸಂದರ್ಭದಲ್ಲಿ ಯಾವುದೇ ಕೆಲಸ ಮಾಡಿದರೂ ಕೂಡ ಗೆಲುವು ನಿಶ್ಚಿತವಾಗಿದೆ ಹಾಗೂ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಕಷ್ಟು ಅವಕಾಶಗಳು ಕೂಡ ಈ ಸಂದರ್ಭದಲ್ಲಿ ಸಿಗಲಿವೆ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಈ ಸಂದರ್ಭದಲ್ಲಿ ತುಲಾ ರಾಶಿಯವರು ಗೆಲುವನ್ನು ಸಾಧಿಸುವಂತಹ ಅವಕಾಶವನ್ನು ಹೊಂದಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ತುಲಾ ರಾಶಿಯವರ ಹಣಕಾಸಿನ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಲಿದೆ.

ಸಿಂಹ ರಾಶಿ

ಧೈರ್ಯ ಹಾಗೂ ಆತ್ಮವಿಶ್ವಾಸ ಮತ್ತು ನಾಯಕತ್ವಕ್ಕೆ ಹೆಸರುವಾಸಿ ಆಗಿರುವಂತಹ ಸಿಂಹ ರಾಶಿಯವರು ಈ ಸಂದರ್ಭದಲ್ಲಿ ಕೂಡ ಶನಿಯ ಆಶೀರ್ವಾದದಿಂದಾಗಿ ತಮ್ಮ ಕೆಲಸವನ್ನು ದೃಢ ನಿಶ್ಚಯದಿಂದ ಮಾಡಿಕೊಳ್ಳಲಿದ್ದಾರೆ ಹಾಗೂ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಕೂಡ ಪಾತ್ರರಾಗಲಿದ್ದಾರೆ. ಈ ಸಂದರ್ಭದಲ್ಲಿ ಸಿಂಹ ರಾಶಿಯವರು ಯಾವುದೇ ಕ್ಷೇತ್ರದಲ್ಲಿ ಕೈಇಟ್ರು ಕೂಡ ಅದು ಖಂಡಿತವಾಗಿ ಯಶಸ್ವಿಯಾಗಿ ಪೂರ್ತಿಯಾಗಲಿದೆ ಅನ್ನದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಒಂದು ವೇಳೆ ಸಿಂಹ ರಾಶಿಯವರು ಈ ಸಂದರ್ಭದಲ್ಲಿ ಹೊಸ ವ್ಯಾಪಾರವನ್ನು ಮಾಡಬೇಕು ಅಂತ ಅಂದುಕೊಂಡಿದ್ದರೆ ಖಂಡಿತವಾಗಿ ಹೊಸ ವ್ಯಾಪಾರವನ್ನು ಪ್ರಾರಂಭ ಮಾಡುವುದಕ್ಕೆ ಶುಭ ಸಮಯ.

ಮಕರ ರಾಶಿ

ಶನಿಗೆ ಇಷ್ಟ ಆಗುವಂತಹ ರಾಶಿಗಳಲ್ಲಿ ಮಕರ ರಾಶಿಯವರು ಕೂಡ ಒಬ್ಬರಾಗಿದ್ದು ಶನಿಯ ಈ ಚಾಲನೆಯಿಂದಾಗಿ ಅವರಿಗೂ ಕೂಡ ವಿಶೇಷವಾದ ಲಾಭ ಸಿಗಲಿದೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಯಾವುದೇ ಉದ್ಯೋಗ ಕ್ಷೇತ್ರದಲ್ಲಿ ಕೂಡ ಮಕರ ರಾಶಿಯವರು ಉದ್ಯೋಗ ಮಾಡುವುದಕ್ಕೆ ಹೋದರೆ ಖಂಡಿತವಾಗಿ ಲಾಭ ಕಟ್ಟಿಟ್ಟ ಬುತ್ತಿಯಾಗಿದೆ ಅದರ ಜೊತೆಗೆ ಆರ್ಥಿಕ ಲಾಭವನ್ನು ಕೂಡ ನೀವು ಖಂಡಿತವಾಗಿ ಸಂಪಾದನೆ ಮಾಡಬಹುದಾಗಿದೆ. ನೀವು ಮಾಡುವಂತಹ ಕೆಲಸಗಳಿಂದಾಗಿ ಸಮಾಜದಲ್ಲಿ ನಿಮ್ಮ ಮೇಲೆ ಇರುವಂತಹ ಗೌರವ ಹೆಚ್ಚಾಗಲಿದೆ. ವ್ಯಾಪಾರವನ್ನು ಮಾಡ್ತಾ ಇದ್ರೆ ಅದರಲ್ಲಿ ಕೈ ತುಂಬಾ ಲಾಭವನ್ನು ಸಂಪಾದನೆ ಮಾಡುವಂತಹ ಅವಕಾಶ ನಿಮಗೆ ಇದೆ ಹಾಗೂ ನೀವು ಮಾಡುವಂತಹ ಸಾಮಾಜಿಕ ಕೆಲಸಗಳಿಂದಾಗಿ ಸಮಾಜದಲ್ಲಿ ಕೂಡ ನಿಮ್ಮ ಮೇಲೆ ಗೌರವ ಹೆಚ್ಚಾಗಲಿದೆ.

Comments are closed.