Vastu Tips: ಮನೆಯ ಈ ಜಾಗದಲ್ಲಿ ಹಣ ಇಟ್ಟರೆ, ಶ್ರೀಮಂತರು ಕೂಡ ಬಡವರಾಗ್ತಾರೆ- ಎಲ್ಲಿ ಇಡಬಾರದು ಗೊತ್ತೇ??

Vastu Tips: ವಾಸ್ತು ಶಾಸ್ತ್ರ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಎಷ್ಟು ದೊಡ್ಡ ಮಟ್ಟದಲ್ಲಿ ಪ್ರಾಮುಖ್ಯತೆ ಹೊಂದಿರುತ್ತದೆ ಅನ್ನೋದನ್ನ ನೀವು ಈ ವಿಚಾರದಿಂದಲೇ ತಿಳಿದುಕೊಳ್ಳಬಹುದಾಗಿದೆ. ಅದೇನೆಂದರೆ ಹಣವನ್ನು ಸರಿಯಾದ ಸ್ಥಳದಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಇಡದೆ ಹೋದರೆ ನೀವು ಶ್ರೀಮಂತರಾಗಿದ್ದರೂ ಕೂಡ ಬಡವರಾಗುವುದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಅದೇ ರೀತಿಯಲ್ಲಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಕೂಡ ಇದೇ ವಿಚಾರದ ಬಗ್ಗೆ. ನೀವು ಹಣ ಹೇಳುವ ವಿಚಾರದಲ್ಲಿ ಮಾಡುವಂತಹ ಈ ಕೆಲವು ತಪ್ಪುಗಳಿಂದಾಗಿ ಈ ರೀತಿಯ ಅನಾಹುತಗಳನ್ನು ಅನುಭವಿಸುವಂತಹ ಸಾಧ್ಯತೆ ಇರುತ್ತದೆ ಬನ್ನಿ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

  • ನೀವು ಹಣ ಇಡುವಂತಹ ತಿಜೋರಿಯ ಸಮೀಪದಲ್ಲಿ ಯಾವುದೇ ಕಾರಣಕ್ಕೂ ಕೂಡ ಕಸಪರಕ್ಕೆ ಇಡುವುದಕ್ಕೆ ಹೋಗ್ಬೇಡಿ ಅನ್ನೋದಾಗಿ ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗುತ್ತದೆ. ಹಣ ಜೀವನದ ಅತ್ಯಂತ ಪವಿತ್ರ ವಸ್ತುಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ ಹಾಗೂ ಇಂತಹ ಪವಿತ್ರ ವಸ್ತುವಿನ ಪಕ್ಕದಲ್ಲಿ ಅಥವಾ ಸುತ್ತಮುತ್ತಲ ಹತ್ತಿರದ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಕೂಡ ಪೊರಕೆ ಇಡುವುದಕ್ಕೆ ಹೋಗ್ಬೇಡಿ ಇದರಿಂದ ಅಪಶಕುನ ಎಂಬುದಾಗಿ ಪರಿಗಣಿಸಲಾಗುತ್ತದೆ ಎಂಬುದಾಗಿ ವಾಸ್ತು ಶಾಸ್ತ್ರ ಹೇಳುತ್ತದೆ.
  • ದಕ್ಷಿಣ ಪೂರ್ವ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಕೂಡ ಹಣವನ್ನು ಇಡಬಾರದು ಸಮಸ್ಯೆಗಳು ಎದುರಾಗಬಹುದು ಎನ್ನುವಂತಹ ವಿಚಾರವನ್ನು ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ಯಾವತ್ತು ಹಣವನ್ನ ಉತ್ತರ ಹಾಗೂ ಪೂರ್ವ ದಿಕ್ಕಿನಲ್ಲಿ ಇಡಬೇಕು ಅನ್ನೋದನ್ನ ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ.
  • ಇನ್ನು ಹಣಕ್ಕೆ ಸಂಬಂಧಪಟ್ಟಂತಹ ಪ್ರತಿಯೊಂದು ವಸ್ತುಗಳನ್ನು ಕೂಡ ಸರಿಯಾದ ದಿಕ್ಕಿನಲ್ಲಿ ನೀವು ಬಿಡೋದು ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ಕೂಡ ವಾಸ್ತು ಶಾಸ್ತ್ರದ ಪ್ರಕಾರ ತಿಳಿದುಕೊಳ್ಳಬೇಕಾಗಿರುವಂತ ವಿಚಾರವಾಗಿದೆ. ಸುಖಾ ಸುಮ್ಮನೆ ಮನೆಯಲ್ಲಿ ಯಾವುದು ಸ್ಥಾನದಲ್ಲಿ ಇಂತಹ ವಸ್ತುಗಳನ್ನು ಬಿದ್ದಿರಲು ಬಿಡೋ ಹಾಗಿಲ್ಲ. ಇದು ಕೂಡ ನಿಮಗೆ ಹಣ ಸಂಬಂಧ ಪಟ್ಟಂತಹ ಸಮಸ್ಯೆಗಳನ್ನು ತಂದೊಡ್ಡುವಂತಹ ಸಾಧ್ಯತೆ ಕೂಡ ಇರುತ್ತದೆ.
  • ಇನ್ನು ಹಣ ಇಡುವಂತಹ ಸ್ಥಳಗಳು ಸಂಪೂರ್ಣವಾಗಿ ಸ್ವಚ್ಛವಾಗಿರಬೇಕು ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಇಲ್ಲದೆ ಹೋದಲ್ಲಿ ಲಕ್ಷ್ಮಿ ಮಾತೆ ಕೋಪಗೊಳ್ಳುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನುವಂತಹ ಅಭಿಪ್ರಾಯ ಕೂಡ ಇರುತ್ತದೆ. ಹೀಗಾಗಿ ಇಲ್ಲಿ ಕೂಡ ಹಣ ಇಡುವಂತಹ ಸ್ಥಳ ಸ್ವಚ್ಛವಾಗಿರಬೇಕು ಎನ್ನುವುದಾಗಿ ಪರಿಗಣಿಸಲಾಗುತ್ತದೆ.
  • ಇನ್ನು ವಿಶೇಷವಾಗಿ ಮನೆಯಲ್ಲಿ ಯಾವುದೇ ಕಾರಣಕ್ಕೂ ಕೂಡ ಪ್ಲಾಸ್ಟಿಕ್ ಗಿಡವನ್ನು ಇಟ್ಕೊಂಡು ಇರಬಾರದು. ಇದರಿಂದಾಗಿ ಕೇವಲ ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಎದುರಿಸುವುದು ಮಾತ್ರವಲ್ಲದೆ ಸಂಬಂಧಗಳಲ್ಲಿ ಕೂಡ ಬಿರುಕು ಮಾಡುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದಾಗಿ ವಾಸ್ತು ಶಾಸ್ತ್ರ ಹೇಳುತ್ತದೆ. ಈ ಎಲ್ಲ ವಿಚಾರಗಳಿಂದಾಗಿ ಹಣಕಾಸಿನ ಸಮಸ್ಯೆ ಎದುರಿಸುವಂತಹ ಪರಿಸ್ಥಿತಿ ಒದಗಿ ಬರುತ್ತದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಿ.

Comments are closed.