Darshan Case: ಅರೆಸ್ಟ್ ಆಗುವಾಗ ದರ್ಶನ್ ರವರು ಧರಿಸಿದ್ದ ವಿಗ್ ಬೆಲೆ ಎಷ್ಟು ಗೊತ್ತೇ?? ಒಂದು ವಿಗ್ ಗೆ ಇಷ್ಟೊಂದಾ??

Darshan Case: ರೇಣುಕಾ ಸ್ವಾಮಿ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈಗಾಗಲೇ ಜೈಲುವಾಸವನ್ನ ಅನುಭವಿಸುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಡಿ ಬಾಸ್ ಜೈಲು ವಾಸವನ್ನು ಪ್ರಾರಂಭಿಸಿರುವ ದಿನದಿಂದಲೂ ಕೂಡ ತುಂಬಾನೇ ಸೈಲೆಂಟ್ ಆಗಿದ್ದಾರೆ ಎನ್ನುವುದಾಗಿ ಅವರ ಆಪ್ತರು ಹಾಗೂ ಕೆಲವೊಂದು ವಲಯಗಳಿಂದ ತಿಳಿದುಬಂದಿದೆ. ಜುಲೈ 4ರ ತನಕ ಕೂಡ ನ್ಯಾಯಾಂಗ ಬಂದನದಲ್ಲಿಯೇ ಇರಬೇಕು ಅನ್ನೋದಾಗಿಕೂಡ ಈ ಹಿಂದೆ ಕೋರ್ಟ್ ತೀರ್ಪನ್ನು ನೀಡಿರುವುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಈ ಪ್ರಕರಣದಲ್ಲಿ ಪವಿತ್ರ ಗೌಡ ಅವರು ಎ ಒನ್ ಆರೋಪಿಯಾಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು A2 ಆರೋಪಿಯಾಗಿದ್ದಾರೆ. ಇನ್ನು ಈ ಹಿಂದೆ ಪ್ರಕರಣದ ಆರಂಭಿಕ ಸಮಯಗಳಲ್ಲಿ ನೀವು ಗಮನಿಸಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಸೇರಿದಂತೆ ಆರೋಪಿಗಳನ್ನು ಆಸ್ಪತ್ರೆಗೆ ತಪಾಸಣೆಗಾಗಿ ಕರೆದುಕೊಂಡು ಹೋಗಲಾಗಿತ್ತು ಹಾಗೂ ಈ ಸಂದರ್ಭದಲ್ಲಿ ಕೆಲವೊಂದು ಪರೀಕ್ಷೆಗಳನ್ನು ಕೂಡ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಧರಿಸಿದ್ದ ವಿಗ್ ಅನ್ನು ಕೂಡ ತೆಗೆದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಲೆ ಕೂದಲನ್ನು ಸ್ಯಾಂಪಲ್ ಗಾಗಿ ಪಡೆದುಕೊಳ್ಳಲಾಗಿದೆ ಎಂಬ ಸುದ್ದಿ ಕೂಡ ಕೇಳಿ ಬಂದಿದೆ.

ಡಿ ಬಾಸ್ ಧರಿಸಿರುವ ತಲೆಯ ವಿಗ್ ಬೆಲೆ ಕೇಳಿದರೆ ಆಶ್ಚರ್ಯ ಪಡ್ತೀರಾ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈ ಹಿಂದೆನೇ ದುಬೈಗೆ ಹೋದಾಗ ಈ ರೀತಿ ತಲೆ ಕೂದಲಿನಲ್ಲಿ ಬದಲಾವಣೆ ಬಂದಿತ್ತು ಅನ್ನೋದನ್ನ ನಾವು ಕಾಣಬಹುದಾಗಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಹಾಕಿಕೊಂಡಿದ್ದಾರೆ ಅಂದ್ರೆ ಆ ವಿಗ್ ಗೆ ಬೆಲೆ ಜಾಸ್ತಿನೇ ಅಂತ ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ. ಆದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಧರಿಸಿರುವ ಅಂತಹ ವಿಕ್ ಬೆಲೆ ಎಷ್ಟು ಅಂತ ತಿಳಿದುಕೊಳ್ಳುವುದಕ್ಕೆ ಪ್ರತಿಯೊಬ್ಬರಿಗೂ ಕೂಡ ಕುತೂಹಲ ಕಂಡಿತವಾಗಿ ಇದ್ದೇ ಇರುತ್ತದೆ. ತಿಳಿದು ಬಂದಿರುವಂತಹ ಮಾಹಿತಿಗಳ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಧರಿಸಿರುವಂತಹ ಈ ವಿಗ್ ಬೆಲೆ ಬರೋಬ್ಬರಿ 3.50 ಲಕ್ಷ ರೂಪಾಯಿ ಎಂಬುದಾಗಿ ತಿಳಿದು ಬಂದಿದೆ.

ಸಾಕಷ್ಟು ಸಿನಿಮಾಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕಾಣಿಸಿಕೊಳ್ಳುವುದರಿಂದಾಗಿ ಅದರ ಪ್ರಯುಕ್ತವಾಗಿ ಈ ವಿಗ್ ಅನ್ನು ಧರಿಸಿದ್ದಾರೆ ಎಂಬುದಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಸದ್ಯಕ್ಕೆ ಪ್ರತಿಯೊಬ್ಬರೂ ಕೂಡ ಜುಲೈ 4ರ ನಂತರ ನ್ಯಾಯಾಂಗದ ಬಂಧನದಿಂದ ಹೊರಬಂದ ನಂತರ ತೀರ್ಪು ಯಾವ ರೀತಿ ಕಂಡುಬರಲಿದೆ ಎನ್ನುವುದಾಗಿ ಕಾತರರಾಗಿ ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಕಡೆಗೆ ತನ್ನ ತಿರುವನ್ನು ಬದಲಾಯಿಸಲಿದೆ ಎನ್ನುವಂತಹ ಕುತೂಹಲ ರಾಜ್ಯದ ಪ್ರತಿಯೊಬ್ಬರಲ್ಲಿ ಕೂಡ ಇದೆ.

Comments are closed.