Trigrahi Yoga: ಇನ್ನು ಈ 3 ರಾಶಿಗಳು ಮುಟ್ಟಿದೆಲ್ಲಾ ಚಿನ್ನ, ಮಾಡಿದ್ದೆಲ್ಲ ಬಂಗಾರ- ಅದೃಷ್ಟ ಬಾಗಿಲು ದಾಟಿ ಒಳಗಡೆ ಬರುತ್ತಿದೆ, ಬಿಟ್ಟರೆ ಮುಗಿತು

Trigrahi Yoga:ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೂನ್ 29 ನೇ ತಾರೀಕಿನಂದು ತ್ರಿಗ್ರಹಿ ಯೋಗ ಕಂಡುಬರಲಿದೆ. ಬುಧನಿಂದಾಗಿ ಭದ್ರ ರಾಜಯೋಗ, ಶುಕ್ರ ಹಾಗೂ ಸೂರ್ಯರ ಸಂಯೋಗದಿಂದಾಗಿ ಶುಕ್ರಾಧಿತ್ಯ ಯೋಗ ನಿರ್ಮಾಣವಾಗಲಿದೆ. ಈ ಮೂರು ಯೋಗಗಳ ನಿರ್ಮಾಣದಿಂದಾಗಿ ಮೂರು ರಾಶಿಯವರ ಅದೃಷ್ಟದ ಬಾಗಿಲು ತೆರೆದಿದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಆ ಅದೃಷ್ಟವಂತ ಮೂರು ರಾಶಿಯವರು ಯಾರು ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ

ಈ ಸಂದರ್ಭದಲ್ಲಿ ಮೇಷ ರಾಶಿಯವರ ಜೀವನದಲ್ಲಿ ಪಾಸಿಟಿವ್ ಎನರ್ಜಿ ಹರಿದಾಡುತ್ತಿರುತ್ತದೆ. ಯಾವುದೇ ಕೆಲಸ ಇದ್ದರೂ ಕೂಡ ಅತ್ಯಂತ ಉತ್ಸಾಹದಿಂದ ಮೇಷ ರಾಶಿಯವರು ಅದರಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ನಿಮ್ಮ ಆರೋಗ್ಯ ಸಮಸ್ಯೆ ಪರಿಹಾರವಾಗುತ್ತದೆ ಹಾಗೂ ಮಕ್ಕಳ ಜೊತೆಗೆ ಸಂತೋಷದ ಕ್ಷಣಗಳನ್ನು ನೀವು ಕಳೆಯುತ್ತೀರಿ. ಎಲ್ಲಕ್ಕಿಂತ ಪ್ರಮುಖವಾಗಿ ಮೇಷ ರಾಶಿಯವರು ಈ ಸಂದರ್ಭದಲ್ಲಿ ತಮ್ಮ ಹೊಲವನ್ನು ಧಾರ್ಮಿಕತೆ ಹಾಗೂ ದೇವರ ಕುರಿತಂತೆ ಹೆಚ್ಚಾಗಿ ಹೆಚ್ಚಿಸಿಕೊಳ್ಳುತ್ತಾರೆ. ದೇವರ ಕೆಲಸಗಳನ್ನು ನಿಯಮಿತವಾಗಿ ಮಾಡುವುದರ ಮೂಲಕ ಮೇಷ ರಾಶಿಯವರು ಪುಣ್ಯ ಸಂಪಾದನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.

ತುಲಾ ರಾಶಿ

ತುಲಾ ರಾಶಿ ಅವರಲ್ಲಿ ಕೂಡ ಈ ಸಂದರ್ಭದಲ್ಲಿ ಧಾರ್ಮಿಕ ಚಟುವಟಿಕೆಗಳು ಹಾಗೂ ದೇವರ ಮೇಲಿನ ಆಸಕ್ತಿ ಹೆಚ್ಚಾಗಲಿದ್ದು ದೇವರ ಕೆಲಸಗಳನ್ನು ಕೂಡ ಈ ಸಂದರ್ಭದಲ್ಲಿ ಹೆಚ್ಚಾಗಿ ಮಾಡಲಿದ್ದಾರೆ ಮತ್ತು ಮನೆಯಲ್ಲಿ ಕೂಡ ದೈವಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿದೆ. ಈ ಸಂದರ್ಭದಲ್ಲಿ ಹರಿದು ಬರುವಂತಹ ಆದಾಯ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲಿದೆ ಆದರೆ ಈ ಸಂದರ್ಭದಲ್ಲಿ ಹೆಚ್ಚು ಮಾಡಬೇಕಾಗಿರುವುದು ಅತ್ಯಂತ ಅಗತ್ಯವಾಗಿರುತ್ತದೆ. ಕಷ್ಟದ ಪರಿಸ್ಥಿತಿಗಳು ಬಂದ್ರು ಕೂಡ ನಿಮಗೆ ಸಪೋರ್ಟ್ ಮಾಡುವಂತಹ ಕುಟುಂಬ ಇರುವ ಕಾರಣದಿಂದಾಗಿ ಯಾವುದೇ ಸಮಸ್ಯೆಗಳು ನಿಮ್ಮ ಮನಸ್ಸನ್ನು ಕೆಡಿಸುವುದಿಲ್ಲ. ದಾಂಪತ್ಯ ಜೀವನ ಸರಾಗವಾಗಿ ನಡೆಯುವುದರಿಂದಾಗಿ ನಿಮಗೆ ಬೇರೆ ಯಾವುದೇ ಮಾನಸಿಕ ಸಮಸ್ಯೆಗಳು ಈ ಸಂದರ್ಭದಲ್ಲಿ ತಲೆ ಕೆಡಿಸುವುದಿಲ್ಲ.

ಮಿಥುನ ರಾಶಿ

ಮೂರು ಗ್ರಹಗಳ ಸಂಯೋಗದಿಂದಾಗಿ ಮಿಥುನ ರಾಶಿಯವರಿಗೆ ಈ ಸಂದರ್ಭದಲ್ಲಿ ಸಮಯ ಲಾಭದಾಯಕವಾಗಿ ಸಾಬೀತಾಗಲಿದೆ ಎಂದು ಹೇಳಬಹುದಾಗಿದೆ. ಆರ್ಥಿಕ ಸಮಸ್ಯೆಗಳು ಕೂಡ ದೂರವಾಗುತ್ತವೆ ಯಾಕೆಂದರೆ ಒಂದಕ್ಕಿಂತ ಹೆಚ್ಚಿನ ಆದಾಯ ಮೂಲಗಳು ನಿಮಗೆ ಆದಾಯವನ್ನು ನೀಡುವುದಕ್ಕೆ ಪ್ರಾರಂಭ ಮಾಡುತ್ತವೆ. ಜೀವನದಲ್ಲಿ ನಿಮಗೆ ಹೊಸ ಹೊಸ ಜವಾಬ್ದಾರಿಗಳು ಹುಡುಕಿಕೊಂಡು ಬರಲಿವೆ ಹಾಗೂ ಅದನ್ನ ನೀವು ಯಶಸ್ವಿಯಾಗಿ ನಿಭಾಯಿಸಲಿದ್ದೀರಿ. ಇದರಿಂದಾಗಿ ಜನರಲ್ಲಿ ನಿಮ್ಮ ಜನಪ್ರಿಯತೆ ಕೂಡ ಹೆಚ್ಚಾಗಿದೆ ಮತ್ತು ಗೌರವ ಕೂಡ ಗಣನೀಯವಾಗಿ ಏರಿಕೆಯಾಗಲಿದೆ. ಜೀವನ ಸಂಗಾತಿಯ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯೋದಕ್ಕೆ ಅವಕಾಶಗಳು ಕೂಡ ಕೂಡಿ ಬರಲಿವೆ.

Comments are closed.