Moon Astrology: ಈ ರಾಶಿಗಳಿಗೆ ಶುರುವಾಯ್ತು ಗಜಕೇಸರಿ ಯೋಗ – ಮುಟ್ಟಿದೆಲ್ಲಾ ಚಿನ್ನ, ಇಷ್ಟ ಪಟ್ಟಷ್ಟು ದುಡ್ಡು; ಈ ಐದು ರಾಶಿಗಳಿಗೆ ಮಾತ್ರ!

Moon Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜುಲೈ 29 ರಿಂದ ಆಗಸ್ಟ್ ನಾಲ್ಕರವರೆಗೆ ಮೇಷ ಹಾಗೂ ವೃಷಭ ರಾಶಿಯಲ್ಲಿ ಚಂದ್ರ ಸಂಚರಿಸಲಿದ್ದಾನೆ. ಈ ಸಂಚಾರದಿಂದಾಗಿ ವಿಶೇಷವಾದ ಗಜಕೇಸರಿ ಯೋಗ ನಿರ್ಮಾಣ ಆಗಲಿದ್ದು ಇದು ವಿಶೇಷವಾಗಿ ಐದು ರಾಶಿ ಅವರಿಗೆ ಜೀವನದಲ್ಲಿ ಉತ್ತುಂಗಕ್ಕೆ ಇರುವಂತೆ ಮಾಡಲಿದ್ದು ಐದು ರಾಶಿ ಅವರು ಯಾರು ಎಂಬುದನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ

ಮಂಗಳನ ಜೊತೆಗೆ ಚಂದ್ರನ ಸಂಯೋಗ ಈ ಸಂದರ್ಭದಲ್ಲಿ ರೂಪುಗೊಂಡಿರುತ್ತದೆ ಹೀಗಾಗಿ ಈ ಯೋಗದಿಂದಾಗಿ ಮೇಷ ರಾಶಿಯವರಿಗೆ ವಿಶೇಷವಾಗಿ ಅಧಿಕಾರದ ವಿಚಾರದಲ್ಲಿ ವಿಶೇಷವಾದ ಲಾಭ ದೊರಕಲಿದೆ. ಗಣ್ಯ ವ್ಯಕ್ತಿಗಳ ಜೊತೆಗೆ ನಿಮ್ಮ ಸಂಪರ್ಕ ಹೆಚ್ಚಾಗಿದ್ದು ಕೈತುಂಬ ಲಾಭ ಹಾಗೂ ಹಣ ಸಂಪಾದನೆ ಕೂಡ ಈ ಸಂದರ್ಭದಲ್ಲಿ ನಡೆಯಲಿದೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ವೃಷಭ ರಾಶಿ

ಈ ಸಂದರ್ಭದಲ್ಲಿ ವೃಷಭ ರಾಶಿಯವರು ವಿದೇಶಕ್ಕೆ ಹೋಗುವಂತಹ ಅವಕಾಶವನ್ನ ಪಡೆದುಕೊಳ್ಳಲಿದ್ದಾರೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಗುರು ಹಾಗು ಚಂದ್ರನ ಮೈತ್ರಿಯಿಂದಾಗಿರುವಂತಹ ಗಜಕೇಸರಿ ರಾಜ ಯೋಗದಿಂದಾಗಿ ವೃಷಭ ರಾಶಿಯವರು ಕೈತುಂಬ ಹಣವನ್ನು ಸಂಪಾದನೆ ಮಾಡಲಿದ್ದಾರೆ. ಆದಾಯದಲ್ಲಿ ಕೂಡ ಗಣನೆಯ ಹೆಚ್ಚಳ ಕಂಡು ಬರಲಿದೆ.

ಕರ್ಕ ರಾಶಿ

ಆರೋಗ್ಯದಲ್ಲಿ ಉತ್ತಮವಾದ ಬೆಳವಣಿಗೆಯನ್ನು ಬರಲಿದೆ ಹಾಗೂ ಸಮಾಜದ ಗಣ್ಯ ವ್ಯಕ್ತಿಗಳ ಜೊತೆಗೆ ಸಂಬಂಧ ಉತ್ತಮವಾಗಲಿದೆ. ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಇರುವಂತಹ ಜನರು ಕೈತುಂಬ ಲಾಭವನ್ನು ಸಂಪಾದನೆ ಮಾಡದಿದ್ದರೆ ಹಾಗೂ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಗೆಲುವು ಕಟ್ಟಿಟ್ಟ ಬುತ್ತಿಯಾಗಿದೆ. ವಿದೇಶದಲ್ಲಿ ವ್ಯಾಪಾರ ಹಾಗೂ ಉದ್ಯೋಗ ಮಾಡುವಂತಹ ಅವಕಾಶ ಕೂಡಿ ಬರಲಿದೆ.

ಸಿಂಹ ರಾಶಿ

ಈ ಸಂದರ್ಭದಲ್ಲಿ ಆದಾಯದ ವಿಚಾರದಲ್ಲಿ ಸಿಂಹ ರಾಶಿಯವರು ಕೈ ತುಂಬಾ ಹಣ ಸಂಪಾದನೆ ಮಾಡಲಿದ್ದಾರೆ. ಸಿಂಹ ರಾಶಿಯವರು ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಉದ್ಯೋಗ ಇಲ್ಲದ ಜನರಿಗೂ ಕೂಡ ಈ ಸಂದರ್ಭದಲ್ಲಿ ಉದ್ಯೋಗ ದೊರಕಲಿದೆ. ಕುಟುಂಬದಲ್ಲಿ ಇರುವಂತಹ ಸಮಸ್ಯೆ ಕೂಡ ದೂರ ಹೋಗಲಿದೆ.

ಮಕರ ರಾಶಿ

ಮಕರ ರಾಶಿಯವರ ಐದನೇ ಸ್ಥಾನದಲ್ಲಿ ಗಜಕೇಸರಿ ಯೋಗ ನಿರ್ಮಾಣವಾಗಲಿದ್ದು ಇದರಿಂದಾಗಿ ಆದಾಯದ ಗಳಿಕೆಯಲ್ಲಿ ವೇಗ ಕಂಡು ಬರುತ್ತದೆ. ಒಂದು ವೇಳೆ ನೀವು ಪ್ರಾಪರ್ಟಿಯ ಮೇಲೆ ಹೂಡಿಕೆ ಮಾಡಿದರೆ ಈ ಸಂದರ್ಭದಲ್ಲಿ ಯಾವ ರೂಪದಲ್ಲಿ ರಿಟರ್ನ್ಸ್ ಸಿಗಲಿದೆ. ಇನ್ನು ವ್ಯಾಪಾರದಲ್ಲಿ ನೀವು ಹಣವನ್ನು ಹೂಡಿಕೆ ಮಾಡಿದರೆ ನಿಮ್ಮ ನಿರೀಕ್ಷೆಗಿಂತ ಹೆಚ್ಚಾಗಿ ಅದು ವೇಗವಾಗಿ ಮತ್ತು ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲಲಿದೆ ಮಾತ್ರವಲ್ಲದೆ ಲಾಭ ಕೂಡ ಕೈ ತುಂಬಾ ಸಿಗಲಿದೆ.

Comments are closed.