Shukradese: ಕಷ್ಟದಲ್ಲಿ ಇರುವ ಈ ರಾಶಿಗಳಿಗೆ ಕೊನೆಗೂ ಶುಕ್ರದೆಸೆ – ಇನ್ನು ಮುಂದೆ ಇವರ ಅದೃಷ್ಟ ಬದಲು

Shukradese: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳಲ್ಲಿ ಶುಕ್ರನನ್ನು ಶುಭಕಾರಕ ಅಥವಾ ಸೌಂದರ್ಯ ಹಾಗೂ ಸಮೃದ್ಧಿಯ ಸಂಕೇತ ಎಂಬುದಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಶುಕ್ರ ರಾಶಿ ಬದಲಾವಣೆ ಮಾಡುವಾಗ ಇದರಿಂದ ಮಾನವನ ಈ ಎಲ್ಲ ಅಂಶಗಳ ಮೇಲೆ ಶುಭ ಅಥವಾ ಅಶುಭ ಪರಿಣಾಮ ಬೀರುತ್ತದೆ ಅನ್ನೋದನ್ನ ನಾವು ತಿಳಿದುಕೊಳ್ಳಬೇಕಾಗಿದೆ. ಇನ್ನು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಶುಕ್ರ ಸಂಕ್ರಮದ ಸಂದರ್ಭದಲ್ಲಿ ಈ ಕೆಲವು ರಾಶಿಯವರಿಗೆ ಶುಕ್ರ ದೆಸೆ ಪ್ರಾರಂಭವಾಗಿದ್ದು ಕೈತುಂಬ ಹಣ, ಮನೆ ಹಾಗೂ ಮನಸ್ಸು ತುಂಬಾ ಸುಖ ಶಾಂತಿ ನೆಮ್ಮದಿ ತುಂಬಿ ತುಳುಕಾಡಲಿದ್ದು ಬನ್ನಿ ಈ ಅದೃಷ್ಟವಂತ ರಾಶಿ ಅವರು ಯಾರು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ವೃಷಭ ರಾಶಿ

ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಇರುವಂತಹ ವೃಷಭ ರಾಶಿಯವರ ಜೀವನದ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರಲಿದ್ದು ನಿಮ್ಮ ವ್ಯಾಪಾರ ಹಾಗೂ ಉದ್ಯೋಗದಿಂದ ನೀವು ಕೈ ತುಂಬಾ ಲಾಭವನ್ನು ಹಾಗೂ ಸಂಪಾದನೆಯನ್ನು ಮಾಡುವುದಕ್ಕೆ ಸಾಧ್ಯವಾಗಲಿದೆ. ಐಷಾರಾಮಿಯಾಗಿ ಜೀವನ ನಡೆಸುವಂತಹ ಅವಕಾಶ ಕೂಡ ವೃಷಭ ರಾಶಿಯವರಿಗೆ ಈ ಸಂದರ್ಭದಲ್ಲಿ ಸಿಗಲಿದೆ. ನಿಮಗಾಗಿ ಒಳ್ಳೆಯ ದಿನಗಳು ಈ ಸಂದರ್ಭದಲ್ಲಿ ಕಾದಿದೆ ಅಂದ್ರೆ ತಪ್ಪಾಗಲಾರದು.

ವೃಶ್ಚಿಕ ರಾಶಿ

ಈ ಸಂದರ್ಭದಲ್ಲಿ ವೃಶ್ಚಿಕ ರಾಶಿಯವರಿಗೆ ಇರುವಂತಹ ಪ್ರತಿಯೊಂದು ಆರ್ಥಿಕ ಸಮಸ್ಯೆಗಳು ಕೂಡ ದೂರವಾಗಲಿದೆ ಹಾಗೂ ಕೈತುಂಬ ಹಣ ಸಂಪಾದನೆ ಆಗುವಂತಹ ಸಾಧ್ಯತೆ ದಟ್ಟವಾಗಿದೆ. ಇನ್ನು ಉದ್ಯೋಗ ಕ್ಷೇತ್ರದಲ್ಲಿ ವೃಶ್ಚಿಕ ರಾಶಿಯವರು ತಾವು ಅಂದುಕೊಂಡಂತೆ ಫಲಿತಾಂಶಗಳನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಹೊಂದಿದ್ದಾರೆ ಹೀಗಾಗಿ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ಕೂಡ ನೀವು ಪಡೆದುಕೊಳ್ಳಲಿದ್ದೀರಿ. ಸಮಾಜದಲ್ಲಿ ಜನರ ಜೊತೆ ನಿಮ್ಮ ಸಂಬಂಧ ಇನ್ನೆಷ್ಟು ಉತ್ತಮವಾಗಲಿದ್ದು ಪ್ರತಿಯೊಬ್ಬರು ಕೂಡ ನಿಮ್ಮ ಸ್ನೇಹವನ್ನು ಬಯಸುತ್ತಾರೆ. ಮನೆಯಲ್ಲಿ ಕೂಡ ನಿಮ್ಮ ಗೌರವ ಹಾಗೂ ಸ್ಥಾನಮಾನಗಳು ಹೆಚ್ಚಾಗಲಿವೆ.

ಮಕರ ರಾಶಿ

ಒಂದು ವೇಳೆ ಮಕರ ರಾಶಿಯವರು ಯಾವುದೇ ರೀತಿಯ ಹೊಸ ವ್ಯಾಪಾರ ಅಥವಾ ಉದ್ಯಮವನ್ನು ಪ್ರಾರಂಭ ಮಾಡಬೇಕು ಎನ್ನುವಂತಹ ಆಸೆಯನ್ನು ಹೊಂದಿದ್ದರೆ ಖಂಡಿತವಾಗಿ ಇದು ಶುಭ ಸಮಯ ಎಂದು ಹೇಳಬಹುದಾಗಿದೆ. ಯಾಕೆಂದ್ರೆ ಈ ಸಮಯ ಅತ್ಯಂತ ಶುಭ ಸಮಯವಾಗಿದ್ದು ಯಾವುದೇ ರೀತಿಯ ಕೆಲಸ ಅಥವಾ ವ್ಯಾಪಾರವನ್ನು ಪ್ರಾರಂಭ ಮಾಡಿದರು ಕೂಡ ಗೆಲುವು ಕಟ್ಟಿಟ್ಟ ಬುತ್ತಿ ಆಗಿರುತ್ತದೆ ಅನ್ನೋದನ್ನ ನೀವು ಇಲ್ಲಿ ತಿಳಿದುಕೊಳ್ಳಬೇಕಾಗುತ್ತದೆ. ಕೇವಲ ಹಣವನ್ನು ಕೈತುಂಬಾ ಗಳಿಕೆ ಮಾಡೋದಕ್ಕೆ ಮಾತ್ರವಲ್ಲದೆ ಈ ಸಂದರ್ಭದಲ್ಲಿ ನೀವು ಉಳಿತಾಯ ಮಾಡುವುದಕ್ಕೆ ಕೂಡ ಯಶಸ್ವಿಯಾಗುತ್ತೀರಿ ಅನ್ನೋದನ್ನ ತಿಳಿದುಕೊಳ್ಳಬೇಕಾಗುತ್ತದೆ.

ಶುಕ್ರ ದೆಸೆದಿಂದಾಗಿ ಈ ಮೂರು ರಾಶಿಯವರು ಕೈತುಂಬಲಾಗುವ ಸಂಪಾದನೆ ಮಾಡಲಿದ್ದಾರೆ.

Comments are closed.