SIM Rules: ಬದಲಾಯಿತು ಸಿಮ್ ನಿಯಮ – ಈ ನಿಯಮ ಏರ್ಟೆಲ್, ಜಿಯೋ ಹಾಗೂ ವೊಡಾಫೋನ್ ಬಳಕೆದಾರಿಗೆ ಅನ್ವಯ

SIM Rules: ಭಾರತದಲ್ಲಿ ಸಿಮ್ ಸ್ವಾಪಿಂಗ್ ವಿಚಾರದಲ್ಲಿ ಸಾಕಷ್ಟು ಸ್ಕ್ಯಾನ್ ಗಳು ನಡೆಯುತ್ತಿವೆ ಎಂಬುದಾಗಿ ತಿಳಿದು ಬಂದಿದ್ದು ಈ ವಿಚಾರದಲ್ಲಿ ಇದನ್ನ ತಡೆಗಟ್ಟುವುದಕ್ಕೆ ಹೊಸ ನಿಯಮಗಳನ್ನು ಕೂಡ ಜಾರಿಗೆ ತರುವಂತಹ ಕೆಲಸವನ್ನು TRAI ಸಂಸ್ಥೆ ಮಾಡೋದಕ್ಕೆ ಹೊರಟಿದೆ ಎಂದು ಹೇಳಬಹುದಾಗಿದೆ. ಒಂದು ವೇಳೆ ನೀವು ಸಿಮ್ ಕಳೆದುಹೋಗಿದೆ ಎನ್ನುವ ಕಾರಣಕ್ಕಾಗಿ ಸಿಮ್ ಅನ್ನು ಬದಲಾಯಿಸಿದರೆ ಆ ಸಂದರ್ಭದಲ್ಲಿ ಮುಂದಿನ ಏಳು ದಿನಗಳ ಕಾಲ ಯಾವುದೇ ರೀತಿಯ ಬೇರೆ ರೀತಿಯ ಬದಲಾವಣೆಗಳಿಗೆ ಅವಕಾಶ ನೀಡುವುದಿಲ್ಲ ಅನ್ನುವುದಾಗಿ TRAI ತನ್ನ ಹೊಸ ನಿಯಮಗಳಲ್ಲಿ ಸ್ಪಷ್ಟವಾಗಿ ಹೇಳಿಕೊಂಡಿದೆ.

TRAI ಸಂಸ್ಥೆ ಈ ವಿಚಾರದ ಬಗ್ಗೆ ನಿಯಮವನ್ನು ಜಾರಿಗೆ ಮಾಡುವ ಕೆಲಸವನ್ನು ಜುಲೈ ಒಂದರಿಂದಲೆ ಪ್ರಾರಂಭ ಮಾಡಿದ್ದು ಪ್ರತಿಯೊಂದು ಮೀಟಿಂಗ್ ಹಾಗೂ ಚರ್ಚೆಯ ನಂತರವಷ್ಟೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಂಬರ್ ಫೋರ್ಟಿಗ್ ವಿಚಾರದಲ್ಲಿ ಕೂಡ ಇನ್ಮುಂದೆ ಯಾವುದೇ ರೀತಿಯ ಮೋಸದಾಟಗಳು ನಡೆಯಬಾರದು ಎನ್ನುವ ಕಾರಣಕ್ಕಾಗಿ TRAI ಸಂಸ್ಥೆ ಸಂಪೂರ್ಣವಾಗಿ ನಿಯಮಗಳನ್ನೇ ಬದಲಾವಣೆ ಮಾಡುವಂತಹ ಕೆಲಸವನ್ನು ಮಾಡುತ್ತಿದೆ.

ಸಿಮ್ ಬದಲಾವಣೆ ಮಾಡುವಾಗ ಅಥವಾ ಹೊಸ ಸಿಂಪಡಿವಾಗ ಮುಂದಿನ ಏಳು ದಿನಗಳವರೆಗೂ ಕೂಡ ಯಾವುದೇ ಕಾರಣಕ್ಕೂ ಕೋಡ್ ಅನ್ನು ನೀಡಲು ಸಾಧ್ಯವಿಲ್ಲ ಅನ್ನೋದಾಗಿ TRAI ಸಂಸ್ಥೆ ಹೇಳಿ ಕೊಂಡಿದೆ. ಪೋರ್ಟ್ ಮಾಡುವ ಸಂದರ್ಭದಲ್ಲಿ ಕೂಡ ಗ್ರಾಹಕರು ಮೊದಲಿಗೆ ತಮ್ಮ ಟೆಲಿಕಾಂ ಆಪರೇಟರಿಗೆ 8 ಸಂಖ್ಯೆಯ ಕೋಡ್ ಅನ್ನು ಪಡೆದುಕೊಳ್ಳುವಂತಹ ರಿಕ್ವೆಸ್ಟ್ ಕಳಿಸುತ್ತಾರೆ.

ಇನ್ನು TRAI ಸಂಸ್ಥೆ ತಿಳಿದುಕೊಂಡಿರುವ ಮಾಹಿತಿಯ ಪ್ರಕಾರ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಸಿಮ್
ಅನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ಈ ರೀತಿ ಸ್ಕ್ಯಾಮ್ ಗಳು ನಡೆಯುತ್ತದೆ ಎಂಬುದಾಗಿ ತಿಳಿದುಬಂದಿದೆ. ಮೊಬೈಲ್ ನಂಬರ್ ಕೋರ್ಟ್ ಎಬಿಲಿಟಿ ಅನ್ನೋದು ಒಂದು ಕಂಪನಿಯ ಸರ್ವಿಸ್ ನಿಂದ ಸಂತೋಷವಾಗಿರದೆ ಹೋದಲ್ಲಿ ಆಗ್ರಾ ಹಾಕಲು ಮತ್ತೊಂದು ಕಂಪನಿಯ ಸೇವೆಗೆ ತನ್ನ ಮೊಬೈಲ್ ನಂಬರ್ ಅನ್ನು ವರ್ಗಾಯಿಸಿಕೊಳ್ಳುತ್ತಾರೆ. ಇದನ್ನೇ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಎನ್ನುವುದಾಗಿ ಕರೆಯಲಾಗುತ್ತದೆ. ಈ ರೀತಿ ಹಳೆಯ ನಿಯಮಗಳನ್ನು ಇಟ್ಟುಕೊಂಡು ಆನ್ಲೈನ್ ಸ್ಕ್ಯಾಮರ್ಸ್ ಗಳು ಮೋಸ ಮಾಡುವಂತಹ ಕೆಲಸವನ್ನು ಮಾಡ್ತಾ ಇದ್ದೆ ನಿಯಮವನ್ನು ಈಗ ಟೆಲಿಕಾಂ ಇಲಾಖೆ ಬದಲಾವಣೆ ಮಾಡಿದೆ ಎಂಬುದಾಗಿ ತಿಳಿದುಬಂದಿದೆ. ಇಲ್ಲಿ ನಿಮ್ಮ ಸಿಮ್ ಏರ್ಟೆಲ್ ಜಿಯೋ ಅಥವಾ ವೊಡಾಫೋನ್ ಕೂಡ ಆಗಿರಬಹುದು ಆದರೆ ಈ ಪ್ರಕ್ರಿಯೆಯನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದಕ್ಕೆ ಕೋರ್ಟ್ ಎಬಿಲಿಟಿ ನಿಯಮವನ್ನ ಪ್ರತಿಯೊಂದು ಸ್ಟೀಮ್ ನೆಟ್ವರ್ಕ್ ಗಳಿಗೂ ಕೂಡ ಬದಲಾವಣೆ ಮಾಡಲಾಗಿದೆ. ಟೆಲಿಕಾಂ ಸೇವೆಗಳನ್ನು ಸುರಕ್ಷಿತ ರೂಪದಲ್ಲಿ ಪಡೆದುಕೊಳ್ಳುವುದಕ್ಕಾಗಿ ಈ ರೀತಿಯ ನಿಯಮ ಬದಲಾವಣೆ ಅಗತ್ಯವಾಗಿದೆ ಎನ್ನುವುದಾಗಿ TRAI ಹೇಳಿಕೊಂಡಿದೆ.

Comments are closed.