Loan: ಐದು ನಿಮಿಷದಲ್ಲಿ ಥಟ್ ಅಂತ ಪಡೆಯಿರಿ 5 ಲಕ್ಷ ರೂಪಾಯಿಗಳವರೆಗೆ ಲೋನ್; ಅಪ್ಲೈ ಮಾಡೋಕೂ ಐದೇ ನಿಮಿಷ ಸಾಕು!

Loan: ಹಣಕಾಸಿನ ಸಮಸ್ಯೆ ಇದೆ ಅಂತ ಅಂದ್ರೆ ಅದಕ್ಕಾಗಿ ನೀವು ಸಂಬಂಧಿಕರ ಬಳಿ ಹೋಗಬೇಕಾದ ಅಗತ್ಯ ಇಲ್ಲ. ಮನೆಯಲ್ಲಿ ಕುಳಿತುಕೊಂಡ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದ್ದು, ಇವತ್ತಿನ ಈ ಲೇಖನದ ಮೂಲಕ ನಾವು ಹೇಳಲು ಹೊರಟಿರುವುದು ಕೂಡ ಅದನ್ನೇ. ಹಾಗಿದ್ರೆ ಬನ್ನಿ ಈ ರೀತಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಯಾವ ವಿಧಾನವನ್ನು ಅನುಸರಿಸಬೇಕು ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದನ್ನ ತಿಳಿದುಕೊಳ್ಳೋಣ.

ಫೋನ್ ಪೇ ನಲ್ಲಿ ಹೋಗಿ ಪರ್ಸನಲ್ ಪಡೆದುಕೊಳ್ಳಬಹುದಾಗಿದೆ!

ಹೌದು ನಮ್ಮ ಆನ್ಲೈನ್ ಟ್ರಾನ್ಸಾಕ್ಷನ್ ಗಳಿಗಾಗಿ ನಾವು ಬಳಸುವಂತಹ ಫೋನ್ ಪೇ ಮೂಲಕ ನಾವು ಸಾಲವನ್ನು ಕೂಡ ಪಡೆದುಕೊಳ್ಳಬಹುದಾಗಿದ್ದು ಫೋನ್ ಪೇ ಸಂಸ್ಥೆ ಸಾಕಷ್ಟು ಬ್ಯಾಂಕಿಂಗ್ ಹಾಗೂ ಎನ್‌ಬಿಎಫ್ಸಿ ಸಂಸ್ಥೆಗಳ ಜೊತೆಗೆ ಪಾಲುದಾರಿಕೆಯನ್ನು ಹೊಂದಿರುವುದರಿಂದಾಗಿ ಇಲ್ಲಿ ನಾವು ಸಾಲವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಫೋನ್ ಪೇ ನಲ್ಲಿ ಕಾಣಿಸಿಕೊಳ್ಳುವಂತಹ ಸ್ಪಾನ್ಸರ್ಡ್ ಲಿಂಕ್ ಕೆಳಗೆ ನಿಮಗೆ ಸಾಕಷ್ಟು ಕಂಪನಿಗಳ ಆಪ್ಷನ್ ಕಾಣಿಸಿಕೊಳ್ಳುತ್ತದೆ. ಆ ಕಂಪನಿಗಳಲ್ಲಿ ನೀವು ಲೋನ್ ಪಡೆದುಕೊಳ್ಳಬಹುದು.

ಅಂತಹ ಕಂಪನಿಗಳ ಆಪ್ಷನ್ ನಲ್ಲಿ ನೀವು ಪೂನಾವಾಲಾ ಪರ್ಸನಲ್ ಲೋನ್ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ. ನಿಯಮಿತವಾಗಿ ಸಂಬಳ ಬರುವಂತಹ ಉದ್ಯೋಗಿಗಳು ಈ ಸಂಸ್ಥೆಯ ಅಡಿಯಲ್ಲಿ ಫೋನ್ ಪೇ ನಲ್ಲಿ 5 ಲಕ್ಷಗಳವರೆಗೆ ಸುಲಭವಾಗಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ. ಆದರೆ ಇದರ ಪಡೆದುಕೊಳ್ಳುವುದಕ್ಕೆ ನಿಮ್ಮ ವರ್ಷದ ಸಂಬಳ ರೂ.3 ಲಕ್ಷ ರೂಪಾಯಿಗಳಿಗಿಂತ ಜಾಸ್ತಿ ಆಗಿರ್ಬೇಕು. ಯಾವುದೇ ರೀತಿಯ ಹಿಡನ್ ಚಾರ್ಜಸ್ ಇದರಲ್ಲಿ ಇರೋದಿಲ್ಲ. 100000 ದ ಮೇಲೆ 15% ಬಡ್ಡಿದರವನ್ನು ವಿಧಿಸಲಾಗುತ್ತದೆ. ಮೂರು ವರ್ಷಗಳ ಅವಧಿಗೆ ಮರುಪಾವತಿ ಮಾಡೋದಕ್ಕೆ ಪ್ರತಿ ತಿಂಗಳು ನೀವು 3467 ಇಎಂಐ ಕಟ್ಟಬೇಕಾಗುತ್ತೆ. ಕೇವಲ ನಿಮ್ಮ ಆಧಾರ್ ಕಾರ್ಡ್ ಅನ್ನು ಸಬ್ಮಿಟ್ ಮಾಡಿ ಓಟಿಪಿ ಮೂಲಕ ಲೋನ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಡೀಟೇಲ್ಸ್ ಹಾಗೂ ನಿಮ್ಮ ಕೆಲಸದ ಮಾಹಿತಿಗಳು ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿಗಳನ್ನು ಅಲ್ಲಿ ಕೇಳಿರುವ ಹಾಗೆ ನೀಡಬೇಕಾಗುತ್ತದೆ. ಇನ್ನು ಪ್ರತಿ ತಿಂಗಳು ಇಎಂಐ ಡೆಬಿಟ್ ಆಗುವುದಕ್ಕಾಗಿ ಪರ್ಮಿಷನ್ ಕೂಡ ನೀಡಬೇಕು.

ಈ ಸಂದರ್ಭದಲ್ಲಿ ಕೂಡ ನೀವು ತಿಳಿದುಕೊಳ್ಳಬೇಕಾಗಿರುವಂತಹ ಮತ್ತೊಂದು ಪ್ರಮುಖ ವಿಚಾರ ಅಂತ ಅಂದ್ರೆ ನಿಮ್ಮ ಸಿಬಿಲ್ ಸ್ಕೋರ್ ಆಧಾರದ ಮೇಲೆನೆ ನಿಮಗೆ ಸಾಲ ಎಷ್ಟು ಸಿಗುತ್ತೆ ಯಾವ ಬಡ್ಡಿ ದರದಲ್ಲಿ ಸಿಗುತ್ತೆ ಎನ್ನುವುದನ್ನು ನಿರ್ಧಾರ ಮಾಡಲಾಗುತ್ತದೆ ಅನ್ನೋದನ್ನ ಪ್ರಮುಖವಾಗಿ ತಿಳಿದುಕೊಳ್ಳಿ. ಹೀಗಾಗಿ ನಿಮ್ಮ ಸಾಲ ಸಿಗುವಂತಹ ಸಾಧ್ಯತೆ ಕೂಡ ಇದರ ಮೇಲೆ ಪ್ರಮುಖವಾಗಿ ನಿರ್ಧಾರಿತವಾಗಿರುತ್ತದೆ.

Comments are closed.