Shani blessings: ಶನಿಯ ವಕ್ರಿಯ ಚಲನೆಯಿಂದಾಗಿ ಈ ರಾಶಿಯವರ ಜೀವನದಲ್ಲಿ ಹಣಕ್ಕೆ ಕೊರತೇನೆ ಇಲ್ಲ: ಕೈ ಹಾಕಿದಷ್ಟು ದುಡ್ಡು ಸಿಗುತ್ತೆ!

Shani blessings: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನ್ಯಾಯಾಧಾತ ಶನಿ ವಕ್ರಿಯ ಚಲನೆಯ ಪ್ರಾರಂಭ ಮಾಡಿದ್ದಾನೆ. ಜೂನ್ 29ರಂದು ಪ್ರಾರಂಭ ಮಾಡಿರುವಂತಹ ಈ ಚಲನೆಯನ್ನು ಮುಂದಿನ 137 ದಿನಗಳವರೆಗೂ ಕೂಡ ಮುಂದುವರಿಸಲಿದ್ದಾನೆ. ಇದರಿಂದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿರ್ದಿಷ್ಟವಾಗಿ 3 ರಾಶಿಯವರ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗಲಿದ್ದು ಆ ರಾಶಿಯವರು ಯಾರು ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ

ಆದಾಯದ ಮೂಲಗಳು ಶನಿಯ ಆಶೀರ್ವಾದದಿಂದಾಗಿ ಈ ಸಂದರ್ಭದಲ್ಲಿ ಹೆಚ್ಚಾಗಲಿದ್ದು ಆದಾಯ ಕೂಡ ಕೈ ತುಂಬಾ ಹರಿದು ಬರಲಿದೆ. ಮೇಷ ರಾಶಿಯವರು ತಮಗಿರುವಂತಹ ಪ್ರತಿಯೊಂದು ಆರ್ಥಿಕ ಸಮಸ್ಯೆಗಳನ್ನು ಕೂಡ ಈ ಸಂದರ್ಭದಲ್ಲಿ ಬಗೆಹರಿಸಿಕೊಳ್ಳಲಿದ್ದಾರೆ. ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ಉಳಿಸಿಕೊಂಡಿರುವಂತಹ ಕೆಲಸವನ್ನು ಈ ಸಂದರ್ಭದಲ್ಲಿ ನೀವು ಪೂರ್ತಿ ಮಾಡಿಲಿದ್ದೀರಿ. ಇದರಿಂದಲೂ ಕೂಡ ಕೈತುಂಬ ಲಾಭ ಸಿಗಲಿದೆ.

ವೃಷಭ ರಾಶಿ

ಶನಿಯ ವಕ್ರೀಯ ಚಲನೆಯಿಂದಾಗಿ ವೃಷಭ ರಾಶಿಯವರಿಗೆ ಕೂಡ ಸಾಕಷ್ಟು ಲಾಭದಾಯಕ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಬಹುದು. ಕೆಲಸ ಇಲ್ಲದೆ ಇರುವಂತಹ ವೃಷಭ ರಾಶಿಯವರಿಗೆ ಈ ಸಂದರ್ಭದಲ್ಲಿ ಹೊಸ ಕೆಲಸ ಸಿಗಬಹುದು ಹಾಗೂ ಕೈ ತುಂಬ ಸಂಬಳ ಕೂಡ ಇದರಿಂದ ಸಿಗುತ್ತದೆ. ವ್ಯಾಪಾರಸ್ಥರು ಕೂಡ ಕೈ ತುಂಬ ಲಾಭಗಳಿಸುವಂತಹ ಸಾಧ್ಯತೆ ಹೆಚ್ಚಾಗಿದೆ. ಇನ್ನು ಆದಾಯದ ಮೂಲಗಳು ಕೂಡ ಹೆಚ್ಚಾಗುವುದರಿಂದಾಗಿ ವೃಷಭ ರಾಶಿಯವರ ಆರ್ಥಿಕ ಸಮಸ್ಯೆಗಳು ಕೂಡ ಸಂಪೂರ್ಣವಾಗಿ ನಿವಾರಣೆ ಆಗುತ್ತವೆ ಎನ್ನುವುದಾಗಿ ವೈದ್ಯಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಸಂದರ್ಭದಲ್ಲಿ ಜೀವನದಲ್ಲಿ ನೀವು ಅಂದುಕೊಂಡಿರುವದಕ್ಕಿಂತ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವಂತಹ ಅವಕಾಶ ಇದೆ.

ಕುಂಭ ರಾಶಿ

ಶನಿಯ ವಕ್ರ ನಡೆ ಕುಂಭ ರಾಶಿ ಅವರಿಗೆ ಈ ಸಂದರ್ಭದಲ್ಲಿ ಸಾಕಷ್ಟು ಲಾಭದಾಯಕವಾಗಿ ಕಾಣಿಸಿಕೊಳ್ಳಲಿದೆ ಅಂತ ಹೇಳಬಹುದಾಗಿದೆ. ಹಣಕಾಸಿನ ಪರಿಸ್ಥಿತಿ ಈ ಸಂದರ್ಭದಲ್ಲಿ ಕುಂಭ ರಾಶಿಯವರಿಗೆ ಸಾಕಷ್ಟು ಉತ್ತಮವಾಗಲಿದ್ದು ತಾವು ಅಂದುಕೊಂಡಿರುವಂತಹ ಪ್ರತಿಯೊಂದು ಆಕಾಂಕ್ಷಿಗಳನ್ನು ಕೂಡ ಈಡೇರಿಸುವಂತಹ ಅವಕಾಶ ಅವರಿಗೆ ದೊರಕಲಿದೆ. ಸಮಾಜದಲ್ಲಿ ಅವರಿಗೆ ಇರುವಂತಹ ಗೌರವ ಹಾಗೂ ಪ್ರೀತಿ ಜನರಲ್ಲಿ ಹೆಚ್ಚಾಗಲಿದೆ ಹಾಗೂ ಪ್ರತಿಷ್ಠೆ ಕೂಡ ಈ ಸಂದರ್ಭದಲ್ಲಿ ಇನ್ನಷ್ಟು ಮೇಲಕ್ಕೆ ಏರಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಕೂಡ ಕುಂಭ ರಾಶಿಯವರು ಕೈ ತುಂಬ ಲಾಭವನ್ನು ಸಂಪಾದನೆ ಮಾಡುವಂತಹ ಅವಕಾಶವನ್ನು ಹೊಂದಿದ್ದಾರೆ. ಈ ಸಂದರ್ಭದಲ್ಲಿ ಸಾಕಷ್ಟು ಸಮಯಗಳಿಂದ ಖರೀದಿ ಮಾಡಬೇಕು ಅಂತ ಅಂದುಕೊಂಡಿರುವಂತಹ ಮನೆ ಅಥವಾ ಹೊಸ ವಾಹನವನ್ನು ಖರೀದಿ ಮಾಡುವಂತಹ ಅವಕಾಶ ಕೂಡ ನಿಮಗೆ ದೊರಕಲಿದೆ. ಈ ಸಂದರ್ಭದಲ್ಲಿ ಕೇವಲ ಹಣವನ್ನು ಸಂಪಾದನೆ ಮಾಡುವ ವಿಚಾರದಲ್ಲಿ ಮಾತ್ರವಲ್ಲದೆ ಅವುಗಳನ್ನು ಸರಿಯಾದ ರೀತಿಯಲ್ಲಿ ಉಳಿತಾಯ ಮಾಡಿ ಭವಿಷ್ಯಕ್ಕಾಗಿ ಉತ್ತಮ ಸ್ಥಳದಲ್ಲಿ ಹೂಡಿಕೆ ಮಾಡುವುದನ್ನು ಕೂಡ ನೀವು ರೂಡಿಸಿಕೊಳ್ಳಬೇಕು.

Comments are closed.