Astro Tips: ಗುರು ಬಲ ಸಿಗುತ್ತಿದೆ, ಮೂರು ರಾಶಿಗಳಿಗೆ ಮಾತ್ರ ರಾಜಯೋಗ – ಈ ರಾಶಿಗಳ ದರ್ಬಾರ್ ಶುರು

Astro Tips: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಗುರು ಬೃಹಸ್ಪತಿ 2025 ರ ವರೆಗೂ ಕೂಡ ವೃಷಭ ರಾಶಿಯಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಇದೇ ಸಂದರ್ಭದಲ್ಲಿ ಗುರು ಮೇಷ ರಾಶಿಯಲ್ಲಿ ವಕ್ರಿಯ ಚಲನೆಯಲ್ಲಿ ಕಾಣಿಸಿಕೊಳ್ಳಲಿದ್ದು ಇದರಿಂದಾಗಿ ಇವತ್ತಿನ ಈ ಲೇಖನದ ಮೂಲಕ ವೈದಿಕ ಜ್ಯೋತಿಷ್ಯ ಶಾಸ್ತ್ರದ ಅಡಿಯಲ್ಲಿ ಮೂರು ರಾಶಿ ಅವರಿಗೆ ಲಾಭ ಪರಿಣಾಮ ಸಿಗಲಿದ್ದು ಯಾರು ಎನ್ನುವುದನ್ನು ತಿಳಿಯೋಣ ಬನ್ನಿ.

ಮಿಥುನ ರಾಶಿ

ಈ ಸಂದರ್ಭದಲ್ಲಿ ಮಿಥುನ ರಾಶಿಯವರು ಯಾವುದೇ ಕ್ಷೇತ್ರದಲ್ಲಿ ಕೈ ಹಾಕಿದರೂ ಕೂಡ ಅದರಲ್ಲಿ ಅದೃಷ್ಟದ ಚಾನ್ಸ್ ಇರೋದ್ರಿಂದಾಗಿ ಖಂಡಿತವಾಗಿ ಗೆಲುವನ್ನು ಸಾಧಿಸುತ್ತಾರೆ. ಗುರುವಿನ ಬೆಂಬಲದಿಂದಾಗಿ ಮಿಥುನ ರಾಶಿಯವರು ಉದ್ಯೋಗ ಹಾಗೂ ವ್ಯಾಪಾರದಲ್ಲಿ ಕೂಡ ನಿರೀಕ್ಷಿತ ಗೆಲುವನ್ನು ಪಡೆದುಕೊಳ್ಳಲಿದ್ದಾರೆ. ಹೊಸ ಹೊಸ ಆದಾಯದ ಮೂಲಗಳು ತೆರೆದುಕೊಳ್ಳುವುದರಿಂದಾಗಿ ನೀವು ಹೆಚ್ಚಿನ ಆದಾಯ ಸಂಪಾದನೆಯನ್ನು ಕೂಡ ಈ ಸಂದರ್ಭದಲ್ಲಿ ಮಾಡಬಹುದಾದಂತಹ ಅವಕಾಶವನ್ನು ಹೊಂದಿದ್ದೀರಿ.

ಕರ್ಕ ರಾಶಿ

ಸಾಕಷ್ಟು ಸಮಯಗಳಿಂದ ನಿಮ್ಮ ಜೀವನದಲ್ಲಿ ನಡೆಯುತ್ತಿರುವಂತಹ ಸಮಸ್ಯೆಗಳು ದೂರವಾಗಲಿವೆ. ಕರ್ಕ ರಾಶಿಯವರು ಬೇರೆಯವರಿಗೆ ನೀಡಿರುವಂತಹ ಸಾಲದ ಹಣವನ್ನು ಈ ಸಂದರ್ಭದಲ್ಲಿ ಪಡೆದುಕೊಳ್ಳುವಂತಹ ಯೋಗವನ್ನು ಕೂಡ ಹೊಂದಿದ್ದಾರೆ. ವಿದೇಶಿ ಪ್ರವಾಸವನ್ನು ಮಾಡಬೇಕು ಎಂಬುದಾಗಿ ಸಾಕಷ್ಟು ಸಮಯಗಳಿಂದ ಕಾಯುತ್ತಿರುವ ನಿಮಗೆ ಈ ಸಂದರ್ಭದಲ್ಲಿ ಗುಡ್ ನ್ಯೂಸ್ ಎದುರಾಗಲಿದೆ. ದೈವಿಕ ವಿಚಾರಗಳಲ್ಲಿ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ನಿಮ್ಮನ್ನು ನೀವು ಹೆಚ್ಚಾಗಿ ಈ ಸಂದರ್ಭದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಾಕಷ್ಟು ಸಮಯಗಳಿಂದ ನೀವು ಕಾಯುತ್ತಿರುವ ಸಮಾಧಾನಕರ ಜೀವನವನ್ನು ಈ ಸಂದರ್ಭದಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ.

ಧನು ರಾಶಿ

ಸಾಕಷ್ಟು ಸಮಯಗಳಿಂದ ಧನುರಾಶಿಯವರಿಗೆ ಬರಬೇಕಾಗಿರುವಂತಹ ಹಣವನ್ನು ಅವರೂ ಈ ಸಂದರ್ಭದಲ್ಲಿ ಪಡೆದುಕೊಳ್ಳಲಿದ್ದಾರೆ. ವೃತ್ತಿಯಲ್ಲಿ ನಿಮಗೆ ಸಾಕಷ್ಟು ಬದಲಾವಣೆಗಳು ಕಂಡು ಬರಲಿದ್ದು ಅವುಗಳು ಖಂಡಿತವಾಗಿ ಸಕಾರಾತ್ಮಕವಾಗಿ ನಿಮ್ಮ ಜೀವನದಲ್ಲಿ ಕಾಣುವಂತಹ ಸಾಧ್ಯತೆ ಹೆಚ್ಚಾಗಿದೆ. ಪ್ರಮೋಷನ್ ಹಾಗೂ ಹೊಸ ಜವಾಬ್ದಾರಿ ಕೂಡ ಆಗಿರಬಹುದು. ಕೆಲಸ ಬೇಕು ಅಂತ ಕಾಯ್ತಾ ಇರುವವರಿಗೆ ಈ ಸಂದರ್ಭದಲ್ಲಿ ಅವರಿಗೆ ಇಷ್ಟ ಆಗುವಂತಹ ಕೆಲಸ ದೊರಕಲಿದೆ ಹಾಗೂ ಸಂಬಳ ಕೂಡ ಅವರ ನಿರೀಕ್ಷೆಯಲ್ಲಿ ಸಿಗಲಿದೆ. ಇನ್ನು ಯಾವುದಾದರೂ ಆರೋಗ್ಯ ಸಮಸ್ಯೆಯನ್ನು ನೀವು ಕಾಣ್ತಾ ಇದ್ರೆ ಈ ಸಂದರ್ಭದಲ್ಲಿ ಅದನ್ನು ಪರಿಹರಿಸಿಕೊಳ್ಳುವುದಕ್ಕೆ ಸೂಕ್ತ ಸಮಯ ಎಂದು ಹೇಳಬಹುದಾಗಿದೆ. ಗುರುವಿನ ಬಲದಿಂದಾಗಿ ಈ ಸಂದರ್ಭದಲ್ಲಿ ನೀವು ಜೀವನದಲ್ಲಿ ಅಂದುಕೊಂಡಿರುವಂತಹ ಪ್ರತಿಯೊಂದು ಕೆಲಸಗಳನ್ನು ಕೂಡ ಪೂರ್ತಿಗೊಳಿಸುವುದಕ್ಕೆ ಸಾಧ್ಯವಿದೆ. ಸಾಕಷ್ಟು ಸಮಯಗಳಿಂದ ಪ್ರಾಪರ್ಟಿ ಹಾಗೂ ಹೊಸ ಮನೆಗಳಂತಹ ದುಬಾರಿ ವಸ್ತುಗಳನ್ನು ಖರೀದಿ ಮಾಡುವಂತಹ ನಿಮ್ಮ ಯೋಜನೆ ಕೂಡ ಈ ಸಂದರ್ಭದಲ್ಲಿ ನನಸಾಗಲಿದೆ. ಒಳ್ಳೆಯ ದಿನಗಳು ನಿಮಗಾಗಿ ಕಾದು ಕುಳಿತಿದ್ದು ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕಾಗುವುದು ನಿಮ್ಮ ಆಯ್ಕೆಯಾಗಿದೆ.

Comments are closed.