Jio Recharge: ಬೆಲೆ ಜಾಸ್ತಿ ಅಂತ ಚಿಂತೆ ಮಾಡಬೇಡಿ- ಈಗ 51 ರೂಪಾಯಿಗೆ 5G ಡೇಟಾ ಸಿಗುತ್ತದೆ; ಈ ಪ್ಯಾಕ್ ರಿಚಾರ್ಜ್ ಮಾಡಿಸಿ!

Jio Recharge: ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಕೂಡ ಪ್ರತಿಯೊಂದು ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಏರಿಸಿವೆ ಎಂಬುದಾಗಿ ತಿಳಿದು ಬಂದಿದೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಇದರ ನಡುವೆ ಕೂಡ ಜಿಯೋ ಗ್ರಾಹಕರಿಗೆ ಸಿಗಲಿರುವ ಕಡಿಮೆ ಖರ್ಚಿನ ರಿಚಾರ್ಜ್ ಪ್ಲಾನ್ ಬಗ್ಗೆ ಹೇಳೋದಿಕ್ಕೆ ಹೊರಟಿದ್ದೇವೆ. ಹೌದು ನಾವು ಹೇಳೋದಕ್ಕೆ ಹೊರಟಿರೋದು ಜಿಯೋ ಸಂಸ್ಥೆ ಪರಿಚಯಿಸಿರುವಂತಹ ಡಾಟಾ ಬೂಸ್ಟರ್ ಪ್ಲಾನ್ ಗಳ ಬಗ್ಗೆ. ಬನ್ನಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಕಡಿಮೆ ಬೆಲೆಯಲ್ಲಿ ಡಾಟಾ ಬೂಸ್ಟರ್!

61 ರೂಪಾಯಿಗಳಿಗೆ 6 ಜಿಬಿ ಇಂಟರ್ನೆಟ್ ಡೇಟಾ ನೀಡುವಂತಹ ಹೊಸ ರಿಚಾರ್ಜ್ ಬೂಸ್ಟರ್ ಪ್ಲಾನ್ ಅನ್ನು ಜಾರಿಗೊಳಿಸಲಾಗಿದೆ. ಇದೇ ರೀತಿ 101 ಹಾಗೂ 151 ರಿಚಾರ್ಜ್ ಪ್ಲಾನ್ ಅನ್ನು ಕೂಡ ನೀವು ಇಲ್ಲಿ ಕಾಣಬಹುದಾಗಿದೆ. ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಕೂಡ ನೀವು ರಿಚಾರ್ಜ್ ಮಾಡಿಕೊಳ್ಳಬಹುದು ಈಗಾಗಲೇ ಜಿಯೋ ಅಪ್ಲಿಕೇಶನ್ ನಲ್ಲಿ ಇದ್ದಂತಹ 479 ಹಾಗೂ 1899 ರೂಪಾಯಿಗಳ ರಿಚಾರ್ಜ್ ಪ್ಲಾನ್ ಆಕ್ಟಿವ್ ಇಲ್ಲ ಅನ್ನೋದನ್ನ ಕೂಡ ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿದೆ ‌

ಇನ್ನು ಜಿಯೋ ಸಂಸ್ಥೆ ಹೊಸದಾಗಿ 51 ರೂಪಾಯಿಗಳ 4 ಜಿ ಹಾಗೂ 5 ಜಿ ಸೇವೆಯ ಮೂರು ಜಿಬಿ ಇಂಟರ್ನೆಟ್ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ದಿನಕ್ಕೆ 1.5 ಜಿಬಿ ತಿಂಗಳ ರಿಚಾರ್ಜ್ ಮಾಡಿಸಿಕೊಂಡಿರುವವರು ಡೇಟಾ ಬೂಸ್ಟರ್ ರೂಪದಲ್ಲಿ ಇದನ್ನು ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನು ಮೂಲ ರಿಚಾರ್ಜ್ ಜೊತೆಗೆ ಡೇಟಾ ಬೂಸ್ಟರ್ ರೂಪದಲ್ಲಿ 101 ರೂಪಾಯಿಗಳ ರಿಚಾರ್ಜ್ ಮಾಡಿದರೆ ಆರು ಜಿಬಿ ಇಂಟರ್ನೆಟ್ ಡೇಟಾ ದೊರಕುತ್ತದೆ. ಇದು ಕೂಡ ಕೇವಲ 1.5 ಜಿಬಿ ಪ್ರತಿದಿನದ ಇಂಟರ್ನೆಟ್ ಸೇವೆಯನ್ನು ಹೊಂದಿರುವಂತಹ 28 ದಿನಗಳ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ.

151 ರೂಪಾಯಿಗಳ ಮತ್ತೊಂದು ಡೇಟಾ ಬೂಸ್ಟರ್ ಯೋಜನೆ ಕೂಡ ನಿಮಗೆ ಎರಡು ತಿಂಗಳಿಗಿಂತ ಹೆಚ್ಚಿನ ವ್ಯಾಲಿಡಿಟಿ ಹೊಂದಿರುವಂತಹ ಪ್ರತಿದಿನ 1.5 ಜಿಬಿ ಇಂಟರ್ನೆಟ್ ಸೇವೆಯನ್ನು ಹೊಂದಿರುವಂತಹ ಯೋಜನೆಯ ಜೊತೆಗೆ ಮಾತ್ರ ಈ ಡೇಟಾ ಬೂಸ್ಟರ್ ಅನ್ನು ರಿಚಾರ್ಜ್ ಮಾಡಿಕೊಳ್ಳುವಂತಹ ಅವಕಾಶವನ್ನು ನೀಡಲಾಗಿದೆ. ಒಂದು ವೇಳೆ ನೀವು ಕೂಡ ಜಿಯೋಗ್ರಾಹಕರಾಗಿದ್ರೆ ಜಿಯೋ ಸಂಸ್ಥೆ ಪರಿಚಯಿಸಿರುವಂತಹ ಈ ಡೇಟಾ ಬೂಸ್ಟರ್ ಅನ್ನು ಮಿಸ್ ಮಾಡದೆ ಬಳಸಿಕೊಳ್ಳಿ ಹಾಗೂ ಹೆಚ್ಚಿನ ಇಂಟರ್ ನೆಟ್ ಸೇವೆಯನ್ನು ನೀವು ಈ ಸಂದರ್ಭದಲ್ಲಿ ಈ ರಿಚಾರ್ಜ್ ಪ್ಲಾನ್ ಗಳ ಮೂಲಕ ಪಡೆದುಕೊಳ್ಳಬಹುದಾಗಿದೆ.

Comments are closed.