Real Story: ನಂಬಿ ಹೆಣ್ಣು ಕೊಟ್ಟರೆ, ನಡು ನೀರಲ್ಲಿ ಕೈ ಬಿಟ್ಟ: ದೊಡ್ಡ ಮಗಳು ಆದ ಮೇಲೆ ಚಿಕ್ಕ ಮಗಳನ್ನು ಕೂಡ..

Real Story: ತಂದೆ ತಾಯಿ ಎಷ್ಟೋ ಆಸೆ ಕನಸುಗಳನ್ನು ಇಟ್ಟುಕೊಂಡು ತಮ್ಮ ಮಕ್ಕಳ ಜೀವನ ಸುಂದರವಾಗಿ ಇರಬೇಕೆಂದು ಉತ್ತಮ ವರನನ್ನು ನೋಡಿ ಮದುವೆ ಮಾಡಿಕೊಡುತ್ತಾರೆ. ಆದರೆ ಮದುವೆಯಾದ ನಂತರ ಅಂತಹ ಮಕ್ಕಳ ಜೀವನವೇ ನರಕವಾದರೆ ತಂದೆ ತಾಯಿಯ ನೋವಿನ ಭಾರವನ್ನು ಯಾರು ತಾನೇ ಹೊರಲು ಸಾಧ್ಯ? ಇಂತಹ ಒಂದು ಹೃದಯವಿದ್ರಾವಕ ಘಟನೆ ಆಂಧ್ರದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಶ್ರೀಕಾಕುಳಂನ ದುರ್ಗಾರಾವ್ ಎಂಬ ವ್ಯಕ್ತಿ ತನ್ನ ಹಿರಿಯ ಮಗಳು ಅರುಣಾಳನ್ನು 2009 ರಲ್ಲಿ ವಿವಾಹ ಮಾಡಿಕೊಟ್ಟರು. ಅವರ ಅಳಿಯನ ಹೆಸರು ಸೋಮಿನಾಯುಡು. ಶ್ರೀಕಾಕುಳಂ ಮದುವೆಯಾದ ನಂತರ ಮಗಳ ಜೀವನ ಚೆನ್ನಾಗಿದೆ ಎಂದು ಭಾವಿಸಿ ನೆಮ್ಮದಿಯಾಗಿದ್ದರು. ಇದನ್ನೂ ಓದಿ: Ambani’s daughter-in-law Radhika Merchant: ಅಂಬಾನಿ ಸೊಸೆಯಾಗುತ್ತಿರುವ ಹುಡುಗಿ ಸಾಮಾನ್ಯದವಳೇನು ಅಲ್ಲ, ಯಾರು ತಿಳಿದರೆ ಮೈಂಡ್ ಬ್ಲಾಕ್ ಆಗುತ್ತದೆ. ಅಷ್ಟಕ್ಕೂ ಈಕೆ ಯಾರು ಗೊತ್ತೇ??

ಅಷ್ಟರಲ್ಲಿ ಹಿರಿಯ ಮಗಳು ಗರ್ಭವತಿಯಾದಳು. ಆದರೆ ವಿಧಿಯ ವಿಚಿತ್ರ ಆಟ ಬೇರೆಯದೇ ಆಗಿತ್ತು. ಹಿರಿಯ ಮಗಳು ಅರುಣಾ ಮುದ್ದಾದ ಮಗುವಿಗೆ ಜನ್ಮ ನೀಡಿ ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದ್ದಾಳೆ. ಇದರಿಂದ ಏನು ಮಾಡಬೇಕೆಂದು ತೋಚದ ದುರ್ಗಾರಾವ್ ಅವರು ಹುಟ್ಟಿದ ಪುಟ್ಟ ಮಗುವನ್ನು ನೋಡಿಕೊಳ್ಳಲು ಮೂರನೇ ಮಗಳು ಉಷಾರಾಣಿಯನ್ನು ಸೋಮಿನಾಯುಡ್‌ಗೆ ಮದುವೆ ಮಾಡಿ ಕೊಟ್ಟರು. ಸ್ವಲ್ಪ ಸಮಯದಲ್ಲಿಯೇ  ಮೂರನೇ ಮಗಳು ಉಷಾ ರಾಣಿ ಕೂಡ ಮೃತಪಟ್ಟಿದ್ದಾಳೆ. ಇದನ್ನೂ ಓದಿ: Kannada Astrology: ಅಬ್ಬಾ ಕೊನೆಗೂ ಶುರುವಾಗುತ್ತಿದೆ ಲಕ್ಷ್ಮಿ ನಾರಾಯಣ ಯೋಗ; ಈ ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಅದೃಷ್ಟ ಇನ್ನು ಶುರು!

ಕೊನೆಗೆ ಇದಕ್ಕೆಲ್ಲ ಅಳಿಯ ಸೋಮಿನಾಯ್ಡು ಕಾರಣ ಎಂದು ದುರ್ಗಾರಾವ್ ಕುಟುಂಬ ಆರೋಪಿಸುತ್ತಿದ್ದು, ಅಸಲಿಗೆ ನಡೆದಿರುವುದು ಏನು ಗೊತ್ತೇ? ಉಷಾರಾಣಿಯನ್ನು ಮದುವೆಯಾದ ನಂತರ ಸೋಮಿನಾಯ್ಡು ಕಡಪಾದಲ್ಲಿ ಖಾಸಗಿ ಉದ್ಯೋಗದಲ್ಲಿ ಕೆಲಕಾಲ ಕೆಲಸ ಮಾಡುತ್ತಿದ್ದರು. ನಂತರ ವಿಜಯನಗರ ಜಿಲ್ಲೆಗೆ 8 ವರ್ಷಗಳ ಹಿಂದೆ ವಲಸೆ ಬಂದು ಅಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕಬ್ಬಿಣದ ತುರುಬು ಹಾಗೂ ಕೋಳಿ ಫಾರಂ ವ್ಯಾಪಾರ ಮಾಡುತ್ತಿದ್ದ.

ಸೋಮಿನಾಯುಡು ಉಷಾರಾಣಿಯಿಂದ ಹೆಣ್ಣು ಮಗುವನ್ನು ಪಡೆದ. ಆದರೆ ಈ ಸಮಯದಲ್ಲಿ ಸೋಮಿನಾಯುಡು ತನ್ನ ವಕ್ರ ಬುದ್ದಿ ತೋರಿಸಿದ್ದಾನೆ. ಸೋಮಿನಾಯುಡು ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಈ ವಿಚಾರ ಮನೆಗೆಲಸದಾಕೆಗೆ ಗೊತ್ತಾಗಿ ಆಕೆ ಉಷಾರಾಣಿ ಅವರಿಗೆ ತಿಳಿದಾಗ ಅವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದನ್ನೂ ಓದಿ: Kubbra Sait: 29 ವರ್ಷದ ಅಂಕಲ್ ನಿಂದ ಪಡಬಾರದ ಪಾಡು ಪಟ್ಟಿದ್ದೆ ಎಂದ ಖ್ಯಾತ ನಟಿ ಕುಬ್ರಾ ಸೆಟ್. ಹೇಳಿದ್ದೇನು ಗೊತ್ತೇ?? ಅಂಕಲ್ ಏನು ಮಾಡಿದ್ದರಂತೆ ಗೊತ್ತೇ?

ಇತ್ತೀಚಿಗೆ ಇಬ್ಬರ ನಡುವಿನ ಈ ಜಗಳ ತಾರಕಕ್ಕೇರಿತ್ತು. ಇದರಿಂದ ಒಂದು ದಿನ ಉಷಾರಾಣಿ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದನ್ನು ಕಂಡ ಸೋಮಿನಾಯ್ಡು ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ಮರಣೋತ್ತರ ಪರೀಕ್ಷೆಯನ್ನೂ ನಡೆಸಲಿಲ್ಲ. ಉಷಾರಾಣಿ ಮೃತದೇಹವನ್ನು ಸ್ನೇಹಿತರ ಸಹಾಯದಿಂದ ಕೆಳಗಿಳಿಸಿ ಅತ್ತೆಗೆ ಕೊಂಡೊಯ್ದಿದ್ದ, ಸೋಮಿನಾಯ್ಡು ಈ ರೀತಿ ಮಾಡಿದ್ದು, ದುರ್ಗಾರಾವ್ ಅವರ ಮಗಳು ಸಾವನ್ನಪ್ಪಿದ್ದಾರೆ ಎಂದು ಅಳಿಯ ಸೋಮಿನಾಯುಯ್ಡು ಮೆಲೆ ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದ್ಗ ಸೋಮಿನಾಯ್ಡುವನ್ನು ಫೋಲಿಸರು ವಿಚಾರಣೆ ನಡೆಸಿದ್ದಾರೆ.

Comments are closed.