Astrology: ಬರೋಬ್ಬರಿ 12 ವರ್ಷಗಳ ನಂತರ ಬುಧ ಶುಕ್ರರ ‘ನವಪಂಚಮ ಯೋಗ’ ಈ 5 ರಾಶಿಯವರಿಗೆ ರಾಜಯೋಗ, ಯಾವ್ಯಾವ ರಾಶಿಗಳು ಗೊತ್ತೇ?

Astrology: ಸ್ನೇಹಿತರೆ, ನವೆಂಬರ್ 11, 2022 (November 11,2022) ರಂದು ಶುಕ್ರ ಸಂಕ್ರಮಣದ ನಂತರ, 9ನೇ ರಾಜಯೋಗದ ರಚನೆಯಾಗುತ್ತದೆ. ಡಿಸೆಂಬರ್ 3, 2022 ರವರೆಗೆ (December 3,2022)ರ ವರೆಗೆ ಮುಂದುವರೆಯುತ್ತದೆ. ಈ ದಿನಗಳಲ್ಲಿ ಈ 5 ರಾಶಿಯವರು ಆರ್ಥಿಕವಾಗಿ ಸಿಕ್ಕಾಪಟ್ಟೆ ಲಾಭಗಳಿಸುತಾರೆ. ಯಾವ ರಾಶಿಗಳು ಗೊತ್ತೇ? ನೋಡೋಣ ಬನ್ನಿ.

ವೃಷಭ ರಾಶಿ(Taurus): ನವಪಂಚಮ ರಾಜಯೋಗವು ಈ ರಾಶಿಯವರಿಗೆ ಉತ್ತಮ ಫಲ ನೀಡಲಿದೆ. ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ. ಉದ್ಯೋಗ ಹುಡುಕುತ್ತಿದ್ದರೆ ಹೊಸ ಉದ್ಯೋಗ ಸಿಗುತ್ತದೆ.  ವೇತನ ಹೆಚ್ಚಳದ ಸಾಧ್ಯತೆ. ಹೂಡಿಕೆ ಲಾಭದಾಯಕವಾಗುತ್ತದೆ. ವಿದೇಶಗಳಿಗೆ ಸಂಬಂಧಿಸಿದ ಕೆಲಸ ಮಾಡುವವರರಿಗೆ ಯೋಗ ಫಲ. ರಾಜಕಾರಣಿಗಳಿಗೆ ಉತ್ತಮ ಲಾಭ.

ಮಿಥುನ ರಾಶಿ(Gemini): ನ್ಯಾಯಾಲಯದಲ್ಲಿ ಪ್ರಕರಣದಲ್ಲಿ ದೀರ್ಘಕಾಲದ ನಂತರ ಈಗ ಯಶಸ್ಸು ಸಿಗಲಿದೆ. ಹೊಸ ಉದ್ಯೋಗ ಹಾಗೂ ಇರುವ ಉದ್ಯೋಗದಲ್ಲಿ ಭಡ್ತಿ. ವ್ಯಾಪಾರದಲ್ಲಿ ಲಾಭ. ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ ಸಿಗುತ್ತದೆ.

 ಕರ್ಕಾಟಕ ರಾಶಿ(Cancer): ಈ ಸಮಯವು ಕರ್ಕಾಟಕ ರಾಶಿಯವರಿಗೆ ಅದೃಷ್ಟ ಕೈ ಹಿಡಿಯುತ್ತದೆ. ನಿಮ್ಮ ಎಲ್ಲಾ ಕೆಲಸಗಳಲಿಯೂ ಪ್ರಗತಿ ಕಾಣುತ್ತೀರಿ. ಸ್ಥಗಿತಗೊಂಡಿರುವ ಕಾಮಗಾರಿ ಕೆಲಸ ಪೂರ್ಣಗೊಳ್ಳಲಿದೆ. ಹೂಡಿಕೆಯಿಂದ ಲಾಭ.  ನೂತನ ಕೆಲಸ ಆರಂಭಿಸಲು ಇದು ಸೂಕ್ತ ಸಮಯ.

ತುಲಾ ರಾಶಿ(Libra): ಈ ರಾಜಯೋಗವು ತುಲಾ ರಾಶಿಯವರಿಗೆ ಹಣದ ಸಮಸ್ಯೆ ಪರಿಹಾರವಾಗುತ್ತದೆ. ನಿಮ್ಮ ಮಾತು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತವೆ. ಆಕಸ್ಮಿಕ ಒಳ್ಳೆಯ ಸುದ್ದಿಗಳು ಕಿವಿಗೆ ಬೀಳಬಹುದು. ಆಕಸ್ಮಿಕ ಧನ ಲಾಭ. ವ್ಯಾಪಾರದಲ್ಲಿ ಹೂಡಿಕೆ ಮಾಡಲು ಬಯಸಿದರೆ ಇದುವೆ ಸರಿಯಾದ ಸಮಯ. ಇದನ್ನೂ ಓದಿ: Astrology Tips: ಈ 12ರಾಶಿಗಳಲ್ಲಿ ಯಾವ ರಾಶಿಯವರು ಯಾವ ಕೆಲಸ ಮಾಡಿದರೆ ಆ ಕೆಲಸ ಅವರ ಕೈಹಿಡಿಯುತ್ತದೆ ಗೊತ್ತೇ?

ಕುಂಭ ರಾಶಿ(Aquarius): ನೂತನ ಉದ್ಯೋಗ ಮತ್ತು ಹೊಸ ವ್ಯಾಪಾರ ಪ್ರಾರಂಭಕ್ಕೂ ಇದು ಉತ್ತಮ ಸಮಯ. ನಿಮ್ಮ ಕಠಿಣ ಪರಿಶ್ರಮ ಉತ್ತಮ ಫಲ ನೀಡಲಿದೆ.  ಹೊಸ ಉದ್ಯೋಗ ಸಿಗುವ ಸಾಧ್ಯತೆ. ಅರ್ಧದಲ್ಲಿಯೇ ನಿಂತು ಹೋದ ಕೆಲಸಗಳ ಪುನರಾರಂಭ ಮಾಡಲಿದ್ದೀರಿ.

12 zodiac signsAstrologybudha shukra yogaದ್ವಾದಶ ರಾಶಿಗಳ ಫಲ