Astrology Tips: ನಿಮ್ಮ ಜಾತಕದಲ್ಲಿನ ದೋಷಗಳನ್ನು ನಿವಾರಿಸಿ, ಆರ್ಥಿಕ ಲಾಭ ಗಳಿಸಲು ನೀವು ಈ ತರಹದ ಬೆಳ್ಳಿಯ ಕಡಗವನ್ನು ಧರಿಸಿದರೆ ಸಾಕು!

Astrology Tips: ಸಾಮಾನ್ಯವಾಗಿ ಹೆಣ್ಣು ಮಕ್ಕಳು ಅಥವಾ ಹುಡುಗರು ಕೈಯಲ್ಲಿ ಬೆಳ್ಳಿಯ ಕಡಗ (Silver kada) ಧರಿಸಿರುವುದನ್ನು ನೀವು ನೋಡಿರಬಹುದು ಕೆಲವರು ಇದು ಫ್ಯಾಷನ್ ಗಾಗಿ ಮಾತ್ರ ಧರಿಸುತ್ತಾರೆ ಆದರೆ ಬೆಳ್ಳಿ ಎನ್ನುವ ಲೋಹದ ಹಿಂದಿರುವ ಶಕ್ತಿಯನ್ನು ನೀವು ಅರಿತರೆ ಖಂಡಿತವಾಗಿಯೂ ಬೆಳ್ಳಿಯ ಕಡಗ ಧರಿಸುವುದನ್ನು ಮರೆಯುವುದಿಲ್ಲ. ಜ್ಯೋತಿಷ್ಯಾಸ್ತ್ರದ ಪ್ರಕಾರ ಬೆಳ್ಳಿಯ ಕಡಗಕ್ಕೆ ಅಂತಹ ಮಹತ್ವವಿದೆ ಬೆಳ್ಳಿಯ ಕಡಗಾ ಧರಿಸುವುದರಿಂದ ಯಾವೆಲ್ಲಾ ಪ್ರಯೋಜನವಿದೆ ಎಂಬುದನ್ನು ನೋಡೋಣ ಬನ್ನಿ.

Astrology Tips: ನಿಮ್ಮ ಜಾತಕದಲ್ಲಿನ ದೋಷಗಳನ್ನು ನಿವಾರಿಸಿ, ಆರ್ಥಿಕ ಲಾಭ ಗಳಿಸಲು ನೀವು ಈ ತರಹದ ಬೆಳ್ಳಿಯ ಕಡಗವನ್ನು ಧರಿಸಿದರೆ ಸಾಕು! https://sihikahinews.com/amp/2022/11/15/wearing-silver-kada-has-more-benefits-like-financial-help/

ಹೌದು ಜ್ಯೋತಿಷ ಶಾಸ್ತ್ರ(Astrology) ಹೇಳುವಂತೆ ಯಾರಾದರೂ ಬೆಳ್ಳಿಯ ಖಡಕ ಧರಿಸಿದರೆ ಅವರಿಗೆ ಲಕ್ಷ್ಮಿ ದೇವಿಯ (Goddess Laxmi)  ಕೃಪಾ ಕಟಾಕ್ಷ ಎಂದಿಗೂ ಜೊತೆಯಲ್ಲಿ ಇರುತ್ತೆ. ಬೆಳ್ಳಿಯ ಕಡಗ ಧರಿಸಿರುವವರ ಜೀವನದಲ್ಲಿ ಯಾವುದೇ ರೀತಿಯ ತೊಂದರೆಗಳು ಕೂಡ ಎದುರಾಗುವುದಿಲ್ಲ. ಇನ್ನು ಬಿಳಿಯ ಕಡಗವನ್ನು ಅಥವಾ ಬೆಳ್ಳಿಯಿಂದ ಮಾಡಿದ ಆಭರಣ (jewellery) ಗಳನ್ನು ಮಕ್ಕಳಿಗೂ ತುಡಿಸುವುದನ್ನ ನೀವು ಗಮನಿಸಿರಬಹುದು ಬೆಳ್ಳಿ ಆರೋಗ್ಯದ ದೃಷ್ಟಿಯಿಂದಲೂ ಕೂಡ ಮೈಮೇಲೆ ಇದ್ರೆ ತುಂಬಾನೇ ಒಳ್ಳೆಯದು.

ಬೆಳ್ಳಿಯ ಕಡಗ ಧರಿಸುವುದರಿಂದ ಜಾತಕದಲ್ಲಿ ಇರುವ ದೋಷಗಳು ಪರಿಹಾರವಾಗುತ್ತದೆ ಎಂದು ಜ್ಯೋತಿಷ್ಯಾಸ್ತ್ರ ಚಂದ್ರ (Moon) ಮತ್ತು ಶುಕ್ರ (shukra) ಎರಡು ಗ್ರಹಗಳು ಬಿಳಿ ಕಡಗ ಧರಿಸುವುದರಿಂದ ಬಲಶಾಲಿ ಆಗುತ್ತವೆ. ಹಾಗಾಗಿ ನಿಮ್ಮ ಜಾತಕದಲ್ಲಿ ಚಂದ್ರ ಮತ್ತು ಶುಕ್ರನ ಸ್ಥಾನ ದುರ್ಬಲವಾಗಿದ್ದರೆ ಅದನ್ನು ಬಲಪಡಿಸಲು ಬೆಳ್ಳಿ ಕಡಗ ಧರಿಸುವುದು ಸೂಕ್ತ. ಬೆಳ್ಳಿಯ ಕಡಗಾ ಧಾರಣೆ ಮಾಡುವುದರಿಂದ ಚಂದ್ರನ ದೋಷಗಳು ಕೂಡ ನಿವಾರಣೆಯಾಗುತ್ತವೆ ಇದರಿಂದಾಗಿ ವ್ಯಕ್ತಿಯ ಮನಸ್ಸಿನಲ್ಲಿ ಏಕಾಗ್ರತೆಯ ಮೂಡುವುದು ಮಾತ್ರವಲ್ಲದೆ ಚಂಚಲ ಮನಸ್ಸು ಸ್ಥಿರಗೊಂಡು, ಮಾಡದೆ ಉಳಿದಿರುವ ಕೆಲಸಗಳನ್ನು ಕೂಡ ಪೂರ್ಣಗೊಳಿಸುವ ಸಾಧ್ಯತೆ ಹೆಚ್ಚು. ಇದನ್ನೂ ಓದಿ: Astrology Tips: ಈ 12ರಾಶಿಗಳಲ್ಲಿ ಯಾವ ರಾಶಿಯವರು ಯಾವ ಕೆಲಸ ಮಾಡಿದರೆ ಆ ಕೆಲಸ ಅವರ ಕೈಹಿಡಿಯುತ್ತದೆ ಗೊತ್ತೇ?

ಬೆಳ್ಳಿ ತಂಪನ್ನು ನೀಡುವಂತಹ ಲೋಹ ಹಾಗಾಗಿ ಅದನ್ನು ಮನುಷ್ಯರು ಧರಿಸಿದರೆ ದೇಹ ಹಾಗೂ ಮನಸ್ಸು ಎರಡು ಶಾಂತವಾಗುತ್ತದೆ ಅಲ್ಲದೆ ನಮ್ಮಲ್ಲಿ ಇರುವ ನಕಾರಾತ್ಮಕತೆಯನ್ನು ಹೋಗಲಾಡಿಸಲು ಬೆಳ್ಳಿಯನ್ನು ಧರಿಸುವುದು ಬಹಳ ಒಳ್ಳೆಯದು. ಇನ್ನು ಬೆಳ್ಳಿ ಕಡಗವನ್ನು ಧರಿಸುವುದಕ್ಕೂ ಮೊದಲು ನೀವು ತಜ್ಞರನ್ನು(ಜ್ಯೋತಿಷ್ಯಿಗಳು) ಸಂಪರ್ಕಿಸಬೇಕು. ಯಾಕೆಂದರೆ ಬೆಳ್ಳಿಯ ಕಡಗ ಧರಿಸುವುದಕ್ಕೂ ಮೊದಲು ಅದನ್ನ ಯಾವಾಗ ಧರಿಸಬೇಕು ಯಾವ ರೀತಿ ಧರಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಸರಿಯಾದ ಮಾರ್ಗದಲ್ಲಿ ಬೆಳ್ಳಿಯ ಕಡಕ ಧರಿಸಿದರೆ ಜೀವನದಲ್ಲಿ ಸುಖ ಸಂಪತ್ತು ನಿಮ್ಮನ್ನು ಅರಸಿ ಬರುತ್ತದೆ.

12 zodiac signsAstrologyHoroscopewear Silver kadaಜಾತಕ ದೋಷ