Astrology: ಈ ವರ್ಷದ ಕೊನೆಯ ತಿಂಗಳು ಮುಗಿಯುತ್ತಿದ್ದಂತೆ ಹೊಸ ವರ್ಷದ ಆರಂಭದಲ್ಲಿ ಈ ರಾಶಿಯವರಿಗೆ ಸುಗ್ಗಿ ಕಾಲ; ಯಾವ ರಾಶಿಗಳ ಮೇಲೆ ಶನಿದೇವನ ಕೃಪೆ ಇದೆ ಗೊತ್ತಾ?

Astrology: ಇನ್ನೇನು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದೆ ಹೊಸ ವರ್ಷ (New Year)ಕ್ಕೆ ನೂತನ ವರ್ಷವನ್ನು ಸ್ವಾಗತಿಸಲು ಎಲ್ಲರೂ ಸಜ್ಜಾಗುತ್ತಿದ್ದಾರೆ ಜ್ಯೋತಿಷ್ಯಾಸ್ತ್ರ (astrology)ದ ಪ್ರಕಾರ ಹೊಸ ವರ್ಷ ಕೆಲವು ರಾಶಿ (zodiac signs)ಗಳಿಗೆ ಅತ್ಯುತ್ತಮ ಫಲವನ್ನು ನೀಡಲಿದೆ ನವಗ್ರಹಗಳಲ್ಲಿ ಶನಿ ಗ್ರಹ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಅಂದರೆ ಈ ಗ್ರಹ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಿಸಲು ಸುಮಾರು ಎರಡುವರೆ ವರ್ಷದ ಸಮಯ ಬೇಕು. ಹೊಸ ವರ್ಷದ ಆರಂಭದಲ್ಲಿ ಅಂದರೆ 2023, ಜನವರಿ 17ರಂದು ಮತ್ತೊಂದು ರಾಶಿಗೆ ಪ್ರವೇಶ ಮಾಡುವ ಶನಿ (Saturn) ಮಹಾತ್ಮ ಯಾವೆಲ್ಲ ರಾಶಿಗೆ ಒಳ್ಳೆಯದು ಮಾಡಲಿದ್ದಾನೆ ನೋಡೋಣ.

ಮೇಷ ರಾಶಿ; ಶನಿಯ ಕೃಪೆಯಿಂದಾಗಿ ಹೊಸ ವರ್ಷದ ಆರಂಭದಲ್ಲಿ ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಸಿಗಲಿದೆ ಶನಿದೇವ ಸ್ವಂತ ಕೆಲಸವನ್ನು ಆರಂಭಿಸಲು ನಿಮಗೆ ಸಹಾಯ ಮಾಡುತ್ತಾನೆ. ಅದೃಷ್ಟದ ಬಾಗಿಲು ನಿಮಗೆ ಹೊಸ ವರ್ಷದಿಂದ ತೆರೆಯುತ್ತೆ ಅಂತಲೇ ಹೇಳಬಹುದು. ಶನಿಯ ಕೃಪೆಯಿಂದ ನೀವು ಕೈಕೊಂಡ ಎಲ್ಲಾ ಕೆಲಸಗಳು ಯಶಸ್ಸನ್ನು ಕಾಣುತ್ತವೆ. ಉದ್ಯೋಗದಲ್ಲಿ ವ್ಯಾಪಾರದಲ್ಲಿ ಆರ್ಥಿಕವಾಗಿ ಲಾಭ ಆಗುತ್ತೆ ಮಕ್ಕಳಿಂದ ಶುಭ ಸಮಾಚಾರ ಸಿಗುತ್ತದೆ.

ಇದನ್ನೂ ಓದಿ: Astrology Tips: ನಿಮ್ಮ ಜಾತಕದಲ್ಲಿನ ದೋಷಗಳನ್ನು ನಿವಾರಿಸಿ, ಆರ್ಥಿಕ ಲಾಭ ಗಳಿಸಲು ನೀವು ಈ ತರಹದ ಬೆಳ್ಳಿಯ ಕಡಗವನ್ನು ಧರಿಸಿದರೆ ಸಾಕು!

ವೃಷಭ ರಾಶಿ; ವೃಷಭ ರಾಶಿಯ 10ನೇ ಮನೆಗೆ ಶನಿದೇವನ ಪ್ರವೇಶವಾಗಲಿದೆ ಇದರಿಂದ ಉದ್ಯೋಗದಲ್ಲಿ ಉನ್ನತ ಸ್ಥಾನ ದೊರೆಯುತ್ತದೆ. ನಿಮ್ಮ ಹಲವು ವರ್ಷಗಳ ಕನಸು ಇದೀಗ ನೆರವೇರುವ ಸಮಯ ಸ್ವಂತ ಮನೆ ಹೊಂದುವ ಕನಸು ನನಸಾಗಬಹುದು.

ಕನ್ಯಾ ರಾಶಿ; ಹೊಸ ವರ್ಷದ ಆರಂಭದಲ್ಲಿ ಕನ್ಯಾ ರಾಶಿಯ ಆರನೇ ಮನೆಗೆ ಶನಿಗ್ರಹದ ಪ್ರವೇಶ ಆಗಲಿದೆ ಇದರಿಂದಾಗಿ ಜೀವನದಲ್ಲಿ ಶತ್ರುಗಳಿದ್ದರೆ ಅವರ ಅವನತಿ ಖಂಡಿತ. ಉದ್ಯೋಗದಲ್ಲಿ ಹೊಸ ಉದ್ಯೋಗ ಅವಕಾಶಗಳು ಸಿಗುತ್ತವೆ. ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.

ಧನು ರಾಶಿ: ಧನು ರಾಶಿಯ ಮೂರನೇ ಮನೆಗೆ ಶನಿದೇವನ ಪ್ರವೇಶವಾಗಲಿದೆ ಈ ಸಮಯದಲ್ಲಿ ಶನಿಯು ಕುಂಭ ರಾಶಿ ಪ್ರವೇಶದೊಂದಿಗೆ ಧನು ರಾಶಿಯವರಿಗೆ ಸಾಡೇಸಾತಿನಿಂದ ಮುಕ್ತಿ ನೀಡುತ್ತಾನೆ. ಧನು ರಾಶಿಯವರು ಮಾಡುವ ಎಲ್ಲಾ ಕಾರ್ಯಗಳಲ್ಲಿಯೂ ಶನಿದೇವನ ಕೃಪೆ ಇದ್ದೇ ಇರುತ್ತದೆ ಹಾಗಾಗಿ ನೀವು ಕೈಕೊಂಡ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಸಿಗುತ್ತದೆ ಉದ್ಯೋಗದಲ್ಲಿಯೂ ಕೂಡ ನಿಮಗೆ ಹೆಚ್ಚಿನ ಲಾಭ ಆಗಲಿದೆ. ಹಾಗಾದರೆ ಇವುಗಳಲ್ಲಿ ನಿಮ್ಮ ರಾಶಿ ಯಾವುದು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ಇದನ್ನೂ ಓದಿ: Astrology Tips: ಈ 12ರಾಶಿಗಳಲ್ಲಿ ಯಾವ ರಾಶಿಯವರು ಯಾವ ಕೆಲಸ ಮಾಡಿದರೆ ಆ ಕೆಲಸ ಅವರ ಕೈಹಿಡಿಯುತ್ತದೆ ಗೊತ್ತೇ?

AstrologyHoroscopeSaturnShanizodiac signಗ್ರಹಗಳುಜ್ಯೋತಿಷ್ಯಾಸ್ತ್ರಶನಿ