Rami reddy Life story: ಒಂದು ಕಾಲ ಖ್ಯಾತ ವಿಲ್ಲನ್ ಹೇಗೆ ಸತ್ತರು ಎಂದು ತಿಳಿದರೆ, ಅಯ್ಯೋ ಪಾಪ ಅಂತೀರಾ. ಪಾಪ ಏನಾಗಿತ್ತು ಗೊತ್ತೇ?? ಈ ಪರಿಸ್ಥಿತಿ ಯಾರಿಗೂ ಬೇಡ.

Rami reddy Life story: ಒಂದು ಸಿನಿಮಾ (Film) ಸಕ್ಕತ್ತಾಗಿ ಓಡಬೇಕು ಜನ ಅದನ್ನ ನೋಡಬೇಕು ಅಂದ್ರೆ ಅದರಲ್ಲಿ ಸಾಕಷ್ಟು ವಿಷಯಗಳು ಬೆರೆತಿರಬೇಕು. ಎಲ್ಲಾ ರೀತಿಯ ಹೂರಣ ಮಿಕ್ಸ್ (Mix) ಆಗಿದ್ರೆ ಮಾತ್ರ ಸಿನಿಮಾ ಪರ್ಫೆಕ್ಟ್ ಎನಿಸಿಕೊಳ್ಳುತ್ತದೆ. ಇನ್ನು ಸಿನಿಮಾದಲ್ಲಿ ಒಬ್ಬ ನಾಯಕ ಎಷ್ಟು ಮುಖ್ಯನೋ ಅಷ್ಟೇ ವಿಲನ್ ಕೂಡ ಮುಖ್ಯ. ಒಬ್ಬ ಹೀರೋ, ಹೀರೋ (Hero) ಎನ್ನಿಸಿಕೊಳ್ಳುವುದೇ ವಿಲನ್ (Villain) ಪಾತ್ರದಿಂದ. ಯಾಕಂದ್ರೆ ಸಿನಿಮಾಗಳಲ್ಲಿ ಖಳನಾಯಕನ ಪಾತ್ರ ಇಲ್ಲದೆ ಇದ್ರೆ ಒಬ್ಬ ವ್ಯಕ್ತಿ ಅವರನ್ನ ಹೊಡೆಯುವುದು ಅವರಿಗೆ ಬುದ್ಧಿ ಹೇಳುವುದು ಇಂತಹ ಸೀನ್ ಇಲ್ಲದೆ ಇದ್ರೆ ಹೀರೋನ ಹೀರೋ ಎಂದು ಗುರುತಿಸುವುದಕ್ಕೆ ಹೇಗೆ ಸಾಧ್ಯ ಅಲ್ವೇ?

ಹೌದು ಇಂದು ಕನ್ನಡ ಚಿತ್ರರಂಗ (Kannada Film Industry) ವಾಗಿರಬಹುದು ಅಥವಾ ಇತರ ಯಾವುದೇ ಭಾಷಾ ಸಿನಿಮಾ ಆಗಿರಬಹುದು, ಆ ಸಿನಿಮಾಗಳಲ್ಲಿ ಖಳನಾಯಕನಿಗೆ ಒಂದು ವಿಶೇಷವಾದ ಪಾತ್ರ ಇದ್ದೇ ಇರುತ್ತದೆ.  ಹೀಗೆ ಇಲ್ಲಿಯವರೆಗೆ ಸಾಕಷ್ಟು ಖಳನಾಯಕರು ಸಿನಿಮಾಗಳಲ್ಲಿ ನಟಿಸಿ ಆಗಿ ಹೋಗಿದ್ದಾರೆ, ಕೆಲವರನ್ನ ಚಿತ್ರರಂಗ ಇಂದಿಗೂ ನೆನಪಿನಲ್ಲಿ ಇಟ್ಟುಕೊಂಡಿದೆ. ಆದರೆ ಸಾಕಷ್ಟು ವರ್ಷ ಸಿನಿಮಾದಲ್ಲಿ ಆರ್ಭಟಿಸಿ ನಂತರ ಕೊನೆಗಾಲದಲ್ಲಿ ಸಾಕಷ್ಟು ಕಷ್ಟಪಟ್ಟ ಹಲವು ಖಳನಾಯಕ ನಟರು ಇದ್ದಾರೆ. ಅವರುಗಳಲ್ಲಿ ನಟ ರಾಮಿ ರೆಡ್ಡಿ (Rami Reddy) ಕೂಡ ಒಬ್ಬರು. ಇದನ್ನೂ ಓದಿ:Pallavi Gowda: ಕನ್ನಡಕ್ಕೆ ವಾಪಸ್ಸಾಗುತ್ತಿರುವ ಪಲ್ಲವಿ ರವರನ್ನು ತೆಲುಗಿನವರು ಬ್ಯಾನ್ ಮಾಡಿದ್ದು ಯಾಕೆ ಗೊತ್ತೇ? ಅಂದು ಏನಾಗಿತ್ತು ಗೊತ್ತೇ? ತೆಲುಗಿನ ಜನ ಹೇಳುವುದೇನೇ ಗೊತ್ತೇ??

ನಟ ರಾಮಿ ರೆಡ್ಡಿ ಸುಮಾರು 250 (250 Films)ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದ ಬಹುಭಾಷಾ ನಟ. ಅತ್ಯಂತ ಪ್ರತಿಭಾನ್ವಿತ ನಟ ಆಗಿರುವ ರಾಮಿ ರೆಡ್ಡಿ ತೆಲುಗು ಸಿನಿಮಾ ರಂಗಕ್ಕೆ ಮೊದಲು ಎಂಟ್ರಿ ಕೊಟ್ರು. ನಟ ರಾಮಿ ರೆಡ್ಡಿ ಅವರ ಆ ನೋಟ, ಒಬ್ಬ ರೌಡಿಯ ಲುಕ್ ಎಲ್ಲವೂ ಅವರನ್ನ ಸಿನಿಮಾ ರಂಗದಲ್ಲಿ ಸಾಕಷ್ಟು ವರ್ಷ ಖಳನಾಯಕನಾಗಿಯೇ ಅಭಿನಯಿಸುವಂತೆ ಮಾಡಿತ್ತು. ಹಲೋ ವರ್ಷಗಳವರೆಗೆ ಸಿನಿಮಾರಂಗದಲ್ಲಿ ವೃತ್ತಿ ಮಾಡಿದ ರಾಮಿ ರೆಡ್ಡಿ 2011 ಏಪ್ರಿಲ್ 14ರಂದು ನಿಧನರಾಗಿದ್ದಾರೆ.

ರಾಮ್ ರೆಡ್ಡಿ ತಮ್ಮ ಕಿಡ್ನಿ ಫೇಲ್ಯೂರ್ ಸಮಸ್ಯೆಯಿಂದ ನಿಧನರಾದರು. ತಮ್ಮ 55ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ರಾಮಿ ರೆಡ್ಡಿ ಕಿಡ್ನಿ ವೈಫಲ್ಯದಿಂದ ಸಾಕಷ್ಟು ಚಿತ್ರ ಹಿಂಸೆ ಅನುಭವಿಸಿದ್ದರಂತೆ. ರಾಮಿ ರೆಡ್ಡಿ ನೋಡುವುದಕ್ಕೆ ಕಟ್ಟು ಮಸ್ತಾಗಿದ್ದ ವ್ಯಕ್ತಿ. ಆದರೆ ಅವರ ಕೊನೆಗಾಲದಲ್ಲಿ ಅವರು ಎಷ್ಟರಮಟ್ಟಿಗೆ ತೂಕ ಕಳೆದುಕೊಂಡಿದ್ದರು ಅಂದ್ರೆ ಅವರ ಗುರುತು ಹಿಡಿಯುವುದಕ್ಕೆ ಕಷ್ಟವಾಗುತ್ತಿತ್ತು. ಇದನ್ನೂ ಓದಿ:Pallavi Gowda: ಕನ್ನಡಕ್ಕೆ ವಾಪಸ್ಸಾಗುತ್ತಿರುವ ಪಲ್ಲವಿ ರವರನ್ನು ತೆಲುಗಿನವರು ಬ್ಯಾನ್ ಮಾಡಿದ್ದು ಯಾಕೆ ಗೊತ್ತೇ? ಅಂದು ಏನಾಗಿತ್ತು ಗೊತ್ತೇ? ತೆಲುಗಿನ ಜನ ಹೇಳುವುದೇನೇ ಗೊತ್ತೇ??

ರಾಮಿ ರೆಡ್ಡಿ ಸಿನಿಮಾದಲ್ಲಿ ಅಭಿನಯಿಸಿದ್ದು ಮಾತ್ರವಲ್ಲದೆ ಸಾಕಷ್ಟು ಪತ್ರಿಕೆಗಳಲ್ಲಿ ಪತ್ರಕರ್ತರಾಗಿಯೂ ಕೂಡ ಕೆಲಸ ಮಾಡಿದ್ದಾರೆ. ಆ ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಳನಾಯಕ ನಟ ಆಗಿದ್ದರು. ಇನ್ನು ರಾಮಿ ರೆಡ್ಡಿ ಅವರ ಹಾಗೆ ಖಳನಾಯಕರಾಗಿ ಉತ್ತಮ ಹೆಸರು ಮಾಡಿರುವ ನಟರು ಬಹಳ ಕಡಿಮೆ.. ಹುಟ್ಟಿನಲ್ಲಿ ಹೆಚ್ಚಾಗಿ ತೆಲುಗುವಿನಲ್ಲಿ ಅಭಿನಯಿಸಿ ಕನ್ನಡದಲ್ಲಿಯೂ ಕೂಡ ಕೆಲವು ಚಿತ್ರಗಳನ್ನು ಮಾಡಿರುವ ಖಳನಾಯಕ ರಾಮಿ ರೆಡ್ಡಿ ತಮ್ಮ ಕೊನೆಯ ಕಾಲದಲ್ಲಿ ಮಾತ್ರ ಅನಾರೋಗ್ಯದ ಸಮಸ್ಯೆಯಿಂದ ಸಾಕಷ್ಟು ನೋವನ್ನು ಕಂಡಿದ್ದಾರೆ.

ಇಂದು ಒಂದು ಸಿನಿಮಾವನ ಪರಿಪೂರ್ಣವನ್ನಾಗಿಸುವ ಖಳನಾಯಕ ಪಾತ್ರಧಾರಿಗಳನ್ನು ಸಿನಿಮಾ ಇಂಡಸ್ಟ್ರಿಯಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುವುದರ ಅಗತ್ಯವಿದೆ ಎಂಬುದು ಹಲವರ ಅಂಬೋಣ.

Kannada actorRami reddy Life storyVillain