Job in Paytm: ಪೇಟಿಎಂ ನಲ್ಲಿ ಸೃಷ್ಟಿಯಾಗಿದೆ ಉದ್ಯೋಗ; ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಈಗಲೇ ಅರ್ಜಿ ಸಲ್ಲಿಸಿ ತಿಂಗಳಿಗೆ 25,000ರೂ.  ಹಣ ಎಣಿಸಿ!

Job in Paytm: ಇದೀಗ ಎಲ್ಲವೂ ಡಿಜಿಟಲ್ ಮಯ. ಡಿಜಿಟಲ್ ಪ್ಲಾಟ್ ಫಾರ್ಮ್ ಮೂಲಕವೇ ಹಲವಾರು ಕೆಲಸಗಳು ಆಗುತ್ತವೆ. ಅಂದಹಾಗೆ ಡಿಜಿಟಲ್ ಪ್ಲಾನ್ ನಲ್ಲಿ ಕೆಲಸ ಮಾಡುವುದಕ್ಕೂ ಕೂಡ ಹಲವರಿಗೆ ಆಸಕ್ತಿ ಇರುತ್ತೆ ಅದೇ ರೀತಿಯಾಗಿ ಡಿಜಿಟಲ್ ಫ್ಲಾಟ್ ಫಾರ್ಮ್ ಗಳು ಸಾಕಷ್ಟು ಉದ್ಯೋಗಗಳನ್ನು ಕೂಡ ಸೃಷ್ಟಿಸಿವೆ. ಅದರಲ್ಲಿ ಡಿಜಿಟಲ್ ಪೇಮೆಂಟ್ ನಲ್ಲಿ ಮುಂಚೂಣಿಯಲ್ಲಿರುವ ಪೇಟಿಎಂ ಸಂಸ್ಥೆ ಕೂಡ ಒಂದು ಈ ಸಂಸ್ಥೆ ಸಾವಿರಾರು ಉದ್ಯೋಗಗಳನ್ನ ಸೃಷ್ಟಿ ಮಾಡಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

ಪೇಟಿಎಂ ಸಂಸ್ಥೆ ಕೆ ವೈ ಸಿ ಉದ್ಯೋಗಿಗಳಿಗೆ ಕೆಲಸದ ಅವಕಾಶ ನೀಡುತ್ತಿದೆ ಮಂಡ್ಯ ಜಿಲ್ಲೆಯಲ್ಲಿ ವಾಸಿಸುವವರಿಗೆ ಈ ಅವಕಾಶ ಒದಗಿ ಬಂದಿದೆ ಕೇವಲ 10ನೇ ತರಗತಿ ಪಾಸ್ ಆಗಿದ್ರೆ ಸಾಕು, ಈ ಕೆಲಸಕ್ಕೆ ಅಪ್ಲೈ ಮಾಡಬಹುದು ಹೇಗೆ ಅಪ್ಲೈ ಮಾಡೋದು ವಿದ್ಯಾರ್ಹತೆ ಏನು ನೋಡೋಣ ಬನ್ನಿ.

ಪೇಟಿಎಂ ಕೆಲಸ ಖಾಲಿ- ಮಂಡ್ಯ ಜಿಲ್ಲೆಯವರಿಗೆ ಸುವರ್ಣ ಅವಕಾಶ

ಹೌದು ಕೇವಲ 10ನೇ ತರಗತಿ ಪಾಸ್ ಆಗಿದ್ದರು ಸಾಕು ನೀವು ಪೇಟಿಎಂ ಸಂಸ್ಥೆಯಲ್ಲಿ ಕೆಲಸ ಮಾಡಲು ಅರ್ಹತೆ ಪಡೆಯುತ್ತೀರಿ. ಈ ಕೆಲಸಕ್ಕೆ ಸೇರಲು 10ನೇ ತರಗತಿಯ ದಾಖಲಾತಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಚಾಲುನಾ ಪರವಾನಿಗೆ ಇತ್ತೀಚಿಗಿನ ಬಯೋಡೇಟಾ ಇದ್ದರೆ ಈ ಕೆಲಸಕ್ಕೆ ಅಪ್ಲೈ ಮಾಡಬಹುದು. ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು ಆನ್ಲೈನ್ ನಲ್ಲಿ ಕೇಳಿದ ಎಲ್ಲಾ ದಾಖಲೆಗಳನ್ನು ನೀಡಿ ನಿಮ್ಮನ್ನ ಸಂಪರ್ಕಿಸಲು ಫೋನ್ ನಂಬರ್ ಕೂಡ ನೀಡಬೇಕಾಗುತ್ತದೆ. ಇದನ್ನೂ ಓದಿ: Marriage: ಮೇ, 03,2023, ಗೋಧೂಳಿ ಮುಹೂರ್ತದಲ್ಲಿ ಒಂದು ರೂಪಾಯಿ ಖರ್ಚಿಲ್ಲದೇ, ಸಾಂಪ್ರದಾಯಿಕವಾಗಿ ಮದುವೆ ಆಗ್ಬೇಕಾ? ಹಾಗಾದ್ರೆ ಇಂದೇ ನಿಮ್ಮ ಹೆಸರನ್ನು ಇಲ್ಲಿ ನೋಂದಾಯಿಸಿಕೊಳ್ಳಿ!

ಇನ್ನು ಪೇಟಿಎಂ ನಲ್ಲಿ ಕೆಲಸ ಮಾಡಲು ಕಮ್ಯುನಿಕೇಷನ್ ಮಾಡುವ ಕೌಶಲ್ಯ ಇರಬೇಕು. ಅಂದರೆ ಕನ್ನಡ ದಲ್ಲಿ ಸಂವಹನ ಮಾಡಲು ಗೊತ್ತಿರಬೇಕು ಮೊಬೈಲ್ ನಿಂದ ಗ್ರಾಹಕರಿಗೆ ತಿಳಿಸಲು ಎಂಟು ಮಾಹಿತಿ ನಿಮಗೆ ತಿಳಿದಿರಬೇಕು ಮಂಡ್ಯದಲ್ಲಿರುವ ಗ್ರಾಹಕರು ಏನೇ ಸಮಸ್ಯೆ ಕೇಳಲು ಬಂದರು ಅದಕ್ಕೆ ಉತ್ತರ ನೀಡಲು ನೀವು ಸಿದ್ಧರಿರಬೇಕು. ಪೇಟಿಎಂನ ಅಧಿಕೃತ ವೆಬ್ಸೈಟ್ ನಲ್ಲಿ ಇಲ್ಲಿ ಅರ್ಜಿ ಸಲ್ಲಿಸಿ. ಈ ಎಲ್ಲಾ ಅರ್ಹತೆಗಳ ಜೊತೆಗೆ ನೀವು ಕೆಲಸಕ್ಕೆ ಸೆಲೆಕ್ಟ್ ಆದರೆ ತಿಂಗಳಿಗೆ 16 ರಿಂದ 24 ಸಾವಿರ ರೂಪಾಯಿಗಳ ವರೆಗೆ ಸಂಬಳ ಎಣಿಸಬಹುದು. ಡಿಜಿಟಲ್ ಬ್ಯಾಂಕಿಂಗ್ ಮ್ಯಾನೇಜರ್ ಎನ್ನುವ ಹುದ್ದೆಯನ್ನು ನೀಡಲಾಗುತ್ತದೆ. ಹಾಗಾಗಿ ಅಗತ್ಯ ಹಾಗೂ ಅರ್ಹತೆ ಇರುವವರು ಇಂದೇ ಅರ್ಜಿ ಸಲ್ಲಿಸಿ.

jobjob in PayTmkarnatakamandyaಉದ್ಯೋಗಕರ್ನಾಟಕಮಂಡ್ಯ