Rashmika- Vijay Trip: ನ್ಯಾಷನಲ್ ಫ್ರೆಶ್ ರಶ್ಮಿಕಾ ಮಂದಣ್ಣ (National Crush rashmika mandanna) ಹಾಗೂ ಟಾಲಿವುಡ್ ಟಾಪ್ ಹೀರೊ ವಿಜಯ್ ದೇವರಕೊಂಡ (Vijay Devarakonda) ಅವರ ನಡುವೆ ಸಂಥಿಂಗ್ ಸಂಥಿಂಗ್ (something) ಇದೆ ಅಂತ ಈಗಾಗಲೇ ಕೆಲವು ದಿನಗಳಿಂದ ಸಾಕಷ್ಟು ಸುದ್ದಿಗಳು ಆಗಿವೆ. ರಜೆಯ ಸಮಯದಲ್ಲಿ (Holiday Trip) ಇಬ್ಬರು ಒಟ್ಟಿಗೆ ಇರುತ್ತಾರೆ. ಸಾಕಷ್ಟು ಟ್ರಿಪ್ ಹೋಗುತ್ತಾರೆ. ಹಾಗಾಗಿ ಇವರಿಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಅಂತ ಈಗಾಗಲೇ ಸಾಕಷ್ಟು ಸುದ್ದಿಗಳು ಹರಿದಾಡಿವೆ. ವಿಜಯ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ ಇಬ್ಬರು ನಟನಾ ಹಿನ್ನೆಲೆ ಇಲ್ಲದೆ ಸಿನಿಮಾ ಇಂಡಸ್ಟ್ರಿ (Film Industry) ಗೆ ಬಂದು ಹೆಸರು ಮಾಡಿದವರು.
ಗೀತ ಗೋವಿಂದಂ (Geeta Govindam) ತೆಲುಗು ಸಿನಿಮಾ (Telugu film)ದಲ್ಲಿ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿಯಾಗಿದ್ದರು ಅಂದಿನಿಂದ ಇವರಿಬ್ಬರ ನಡುವೆ ಪ್ರೀತಿ ಪ್ರೇಮ ನಡೆಯುತ್ತಿದೆ ಎಂದು ಸಾಕಷ್ಟು ವರದಿ ಆಗಿದೆ. ಇದರ ಬಳಿಕ ಡಿಯರ್ ಕಾಮ್ರೇಡ್ ಸಿನಿಮಾದಲ್ಲಿಯೂ ಕೂಡ ಈ ಜೋಡಿ ಜೊತೆಯಾಗಿ ನಟಿಸಿತ್ತು. ಈ ಸಿನಿಮಾದ ಬಳಿಕ ತೆರೆಯ ಮೇಲೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿಲ್ಲ ಆದರೆ ಇವರಿಬ್ಬರು ಆಗಾಗ ವಿದೇಶಕ್ಕೆ ವಿಹಾರ ಹೋಗುವುದಂತೂ ನಿಂತಿಲ್ಲ. ಇದನ್ನೂ ಓದಿ:Kannada Astrology: ಇನ್ನು ಶುರುವಾಗುತ್ತಿದೆ ಶನಿ ದೇವನ ಕೃಪೆ: ಶನಿ ದೇವನೇ ನಿಂತು ಅದೃಷ್ಟ ನೀಡುವುದು ಯಾವ ರಾಶಿಗಳಿಗೆ ಗೊತ್ತೇ??
ದುಬೈ ಪ್ರವಾಸದಲ್ಲಿ ಕಾಣಿಸಿಕೊಂಡ ಜೋಡಿ;
ಇತ್ತೀಚೆಗೆ ಈ ಇಬ್ಬರು ಕಲಾವಿದರು ಹೊಸ ವರ್ಷದ ಹಿಂದಿನ ದಿನ ಮಾಲ್ಟಿವ್ಸ್ (Maldives) ಗೆ ಟ್ರಿಪ್ ಹೋಗಿದ್ದರು ರಶ್ಮಿಕ ಲೈವ್ ಬಂದಾಗ ಇದ್ದಕ್ಕಿದ್ದ ಹಾಗೆ ವಿಜಯ್ ದೇವರಕೊಂಡ ಅವರ ಧ್ವನಿ ಕೇಳಿಸಿತು. ಇದನ್ನು ಕೇಳಿದ ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ಇವರಿಬ್ಬರ ನಡುವೆ ಪ್ರೀತಿ ಇದೆ ಎಂದು ಖಚಿತವಾಗಿ ಹೇಳುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚಿಗೆ ವಿಜಯ್ ಕುಟುಂಬದ (Vijay Family) ಜೊತೆಗೆ ದುಬೈ (Dubai) ಪ್ರವಾಸಕ್ಕೆ ತೆರಳಿದ್ದಾಗ ರಶ್ಮಿಕಾ ಕೂಡ ಅವರ ಜೊತೆಯಾಗಿದ್ದಾರೆ. ಇದನ್ನೂ ಓದಿ:Pavitra Lokesh: ಎಷ್ಟೇ ಮಾಡಿದರೂ ಮತ್ತೆ ಅದೇ ಕಷ್ಟಕ್ಕೆ ಸಿಲುಕಿದ ಪವಿತ್ರ: ತಂದೆಯಂತೆ ಆಗಬಾರದು ಎಂದುಕೊಂಡಿದ್ದರೆ ಕೊನೆಗೆ ಆಗಿದ್ದೇನು ಗೊತ್ತೇ?
ಸೊಸೆಯನ್ನು ಆಯ್ಕೆ ಮಾಡಿದ್ಯಾ ವಿಜಯ್ ಕುಟುಂಬ?
ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಅವರ ಫೋಟೋ (Photos)ಗಳು ಇದೀಗ ವೈರಲ್ (Viral) ಆಗುತ್ತಿವೆ ವಿಜಯ್ ಫ್ಯಾಮಿಲಿ ಜೊತೆ ರಶ್ಮಿಕ ಟ್ರಿಪ್ ಹೋಗಿದ್ದಾರೆ ಅಂದ್ರೆ ವಿಜಯ್ ಫ್ಯಾಮಿಲಿ ರಶ್ಮಿಕಾ ಮಂದಣ್ಣ ಅವರನ್ನ ಸೊಸೆಯಾಗಿ ಸ್ವೀಕರಿಸಲು ಗ್ರೀನ್ ಸಿಗ್ನಲ್ (Green signal) ನೀಡಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ ಸದ್ಯದಲ್ಲೇ ಇವರಿಬ್ಬರ ಮದುವೆ ನಡೆಯಬಹುದು ಎನ್ನುವ ಗಾಸಿಪ್ ಕೂಡ ಇದೆ.