Kannada Astrology: ಶಶ ಮಹಾಪುರುಷ ರಾಜಯೋಗ: ಇಷ್ಟು ದಿನ ಎಲ್ಲರಿಂದ ಬೈಸಿಕೊಂಡ ಈ ರಾಶಿಯವರಿಗೆ ಹೊಗಳಿಸಿ ಕೊಳ್ಳುವ ಟೈಮ್ ಬಂತು ಬಿಡಿ, ಇನ್ನೀನಿದ್ರು  ಸಂಪತ್ತು ಸಂತೋಷ ; ಅದೃಷ್ಟವಂತ ರಾಶಿಗಳು?

 Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ 9ರಂದು ಶನಿ ಉದಯಿಸಿದ್ದಾನೆ. ಇದರಿಂದ ಮಹಾಪುರುಷ ರಾಜಯೋಗ ಸೃಷ್ಟಿಯಾಗಿದೆ. ಈ ಮಹಾಪುರುಷ ರಾಜಯೋಗದ ಪರಿಣಾಮ ಎಲ್ಲಾ ರಾಶಿಯ ಮೇಲು ಬೀರುತ್ತದೆ. ಅದರಲ್ಲೂ ಶಶ ಮಹಾಪುರುಷ ರಾಜಯೋಗ ಈ ಮೂರು ರಾಶಿಯವರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ಈ ಮೂರು ರಾಶಿಯವರ ಜೀವನದಲ್ಲಿ ಸಂಪತ್ತು ಸಂತೋಷ ತುಂಬಿ ತುಳುಕಾಡುತ್ತದೆ. ಅದೃಷ್ಟವಂತ ರಾಶಿ ಭವಿಷ್ಯ ನೋಡೋಣ.

ಮೇಷ ರಾಶಿ:

ಈ ರಾಜಯೋಗವೂ ಕೆಲಸ ಮಾಡುವವರಿಗೆ ಅಕ್ಷರಶಃ ರಾಜಯೋಗವೇ ಆಗಲಿದೆ. ಏಕೆಂದರೆ ಆದಾಯದಲ್ಲಿ ಹೆಚ್ಚಳ ಆಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಶನಿಯಿಂದ ಸೃಷ್ಟಿಯಾದ ರಾಜಯೋಗ ಮೇಷ ರಾಶಿಯವರಿಗೆ ಶುಭ ಫಲವನ್ನು ನೀಡಲಿದೆ.

ಸಿಂಹ ರಾಶಿ:

ಶಶಿ ಪುರುಷ ಮಹಾಯುಗ ಸೃಷ್ಟಿಯಿಂದ ಸಿಂಹ ರಾಶಿಯವರ ಜೀವನದಲ್ಲಿ ಶುಭ ಫಲ. ಸಿಂಹ ರಾಶಿಯ ಏಳನೇ ಮನೆಯಲ್ಲಿ ಯೋಗ ರೂಪಗೊಳ್ಳಲಿದೆ. ಸಂಗಾತಿಯೊಂದಿಗೆ ಮೊದಲಿಗೆ ಸಂಬಂಧ ಇನ್ನಷ್ಟು ಬಲವಾಗುತ್ತದೆ. ಅವಿವಾಹಿತರಿಗೆ ಮದುವೆಯ ಪ್ರಸ್ತಾಪ ಬರುತ್ತದೆ. ಉದ್ಯೋಗದಲ್ಲಿ ಬಡ್ತಿ ಹೆಚ್ಚುತ್ತದೆ ಇದರಿಂದ ಇವರಿಗೆ ನಿಂತು ಹೋಗಿದ್ದ ಎಲ್ಲಾ ಕೆಲಸವನ್ನು ನೀವು ಪೂರ್ಣಗೊಳಿಸಬಹುದು.

ಕುಂಭ ರಾಶಿ: ಶಿಶು ಮಹಾಪುರುಷ ರಾಜಯೋಗದಿಂದ ಕುಂಭ ರಾಶಿಯವರಿಗೆ ಒಳ್ಳೆಯ ಟೈಮ್ ಶುರುವಾಯಿತು ಎಂದೇ ಅರ್ಥ. ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ನಿಮ್ಮ ಮೇಲಿರುತ್ತದೆ. ಸಂಗಾತಿಯ ಪ್ರಗತಿಯಿಂದಾಗಿ ನಿಮ್ಮ ಅದೃಷ್ಟವೂ ಕುಲಾಯಿಸುತ್ತದೆ. ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಕೆಲಸ ಮಾಡುತ್ತೀರಿ ಇದರಿಂದ ವೃತ್ತಿ ಬದುಕಿನಲ್ಲಿ ಅಗಾಧ ಲಾಭ ಸಿಗುತ್ತದೆ.

AstrologyHoroscopeShanishsha purusha rajayogaಜ್ಯೋತಿಷ್ಯಾಸ್ತ್ರ