IRCTC Recruitment: ಬಿಗ್ ನ್ಯೂಸ್: ಯಾವುದೇ ಪರೀಕ್ಷೆ ಇಲ್ಲದೆ ಕಡಿಮೆ ಓದಿದ್ದರೂ, ನೇರವಾಗಿ ಉದ್ಯೋಗಿಗಳನ್ನು ಆಯ್ಕೆ ಮಾಡಲು ಮುಂದಾದ ರೈಲ್ವೆ ಇಲಾಖೆ: ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

IRCTC Recruitment:ಕೇಂದ್ರ ಸರ್ಕಾರದಲ್ಲಿ ಕೆಲಸ ಪಡೆಯಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಆ ರೀತಿ ಆಸೆ ಮತ್ತು ಆಸಕ್ತಿ ಇರುವವರಿಗೆ ಇದೀಗ ಭಾರತೀಯ ರೈಲ್ವೆ ಇಲಾಖೆಯಿಂದ ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮ (Indian Railway Catering and Tourism Corporation) ನಲ್ಲಿ ಖಾಲಿ ಇರುವ ಕೆಲಸಗಳನ್ನು ಭರ್ತಿ ಮಾಡಲು ಈಗ ಆದೇಶ ನೀಡಲಾಗಿದ್ದು, 6 ಟೂರಿಸಮ್ ಮಾನಿಟರ್ ಹುದ್ದೆಗಳು ಖಾಲಿ ಇದೆ, ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಈ ಹುದ್ದೆಗೆ ಏಪ್ರಿಲ್ 13ರಂದು ವಾಕಿನ್ ಇಂಟರ್ವ್ಯೂ ಇದ್ದು, ಡಿಗ್ರಿ ಮುಗಿಸಿರುವವರು ಕೆಲಸದ ಉಪಯೋಗ ಪಡೆದುಕೊಳ್ಳಿ, ಆಸಕ್ತಿ ಇರುವವಯು ಅಪ್ಲೈ (Apply) ಮಾಡಿ.. ಇದನ್ನೂ ಓದಿ: Actor Vinod Raj Family: ರಾಜ್ಯವೇ ಗಡ ಗಡ ನಡುಗುವ ಸುದ್ದಿ ಬಿಚ್ಚಿಟ್ಟ ನಿರ್ದೇಶಕ; ವಿನೋದ್ ರಾಜ್ ಗೆ ಬೆಳೆದ ಮಗ, ಹಾಗೂ ಹೆಂಡತಿ ಇದ್ದಾರೆಯೇ? ಸತ್ಯ ತಿಳಿದರೆ, ಊಟ ಮಾಡೋದೇ ಬಿಡ್ತೀರಾ.

ಈ ಕೆಲಸಕ್ಕೆ ಅರ್ಜಿ ಹಾಕಲು ಬೇಕಿರುವ ಎಲ್ಲಾ ಮಾಹಿತಿಗಳು, ಅರ್ಹತೆಗಳನ್ನು ಇಂದು ತಿಳಿಸಿಕೊಡುತ್ತೇವೆ.. ಈ ಕೆಲಸಕ್ಕೆ ಬೇಕಿರುವ ವಿದ್ಯಾರ್ಹತೆ, ಅಧಿಕೃತವಾಗಿ ನೀಡಿರುವ ಅಧಿಸೂಚನೆಯ ಪ್ರಕಾರ, ಕೆಲಸಕ್ಕೆ ಅಪ್ಲೈ ಮಾಡುವವರು, ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಡಿಗ್ರಿ (Degree) ಅಥವಾ ಮಾಸ್ಟರ್ ಡಿಗ್ರಿ ಮುಗಿಸಿರಬೇಕು. ಈ ಕೆಲಸಕ್ಕೆ ಅಪ್ಲೈ ಮಾಡುವವರ ವಯೋಮಿತಿ, 2023ರ ಏಪ್ರಿಲ್ 1ಕ್ಕೆ, 28 ವರ್ಷಕ್ಕಿಂತ ಹೆಚ್ಚಾಗಿರಬಾರದು. ವಯೋಮಿತಿ ಸಡಿಲಿಕೆ ಕೂಡ ಇದ್ದು, ಓಬಿಸಿ ಅಭ್ಯರ್ಥಿಗಳಿಗೆ 3ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5ವರ್ಷ, PwDB ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇರುತ್ತದೆ..

ಈ ಕೆಲಸಕ್ಕೆ ಆಯ್ಕೆ ಮಾಡುವುದು ಇಂಟರ್ವ್ಯೂ ಮೂಲಕ. ಟೂರಿಸಮ್ ಮಾನಿಟರ್ (Tourism Monitor) ಕೆಲಸಕ್ಕೆ ಸಿಗಬಹುದಾದ ತಿಂಗಳ ಸಂಬಳ, ₹30,000 ಇಂದ ₹35,000 ರೂಪಾಯಿಗಳು. ಕೆಲಸ ಖಾಲಿ ಇರುವುದು ಬೆಂಗಳೂರು, ಚೆನ್ನೈ ಮತ್ತು ಟ್ರಿವೇಂಡ್ರಮ್ ನಲ್ಲಿ. ಕರ್ನಾಟಕ ಬೆಂಗಳೂರಿನಲ್ಲಿ ಏಪ್ರಿಲ್ 13ರಂದು ಇಂಟರ್ವ್ಯ ನಡೆಯಲಿದ್ದು,
ಬಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, MS ಬಿಲ್ಡಿಂಗ್ ಮತ್ತು SKSJTI ಹಾಸ್ಟೆಲ್ ಹತ್ತಿರ, SJ ಪಾಲಿಟೆಕ್ನಿಕ್ ಕ್ಯಾಂಪಸ್, ಬೆಂಗಳೂರು-560001 ಇಲ್ಲಿ ನಡೆಯಲಿದೆ. ಇದನ್ನೂ ಓದಿ: Study room vaastu: ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೂ ಕಾಡಬಹುದು ಒತ್ತಡ, ಪರೀಕ್ಷೆ ಮುಗಿಯಿತು ಅಂತ ಆರಾಮಾಗಿ ಇರಬೇಡಿ ನಿಮ್ಮ ಮಕ್ಕಳಲ್ಲಿ ಕಾಡುವ ಒತ್ತಡ ಹೋಗಲಾಡಿಸಲು ಈ ವಾಸ್ತು ಟಿಪ್ಸ್ ಅನುಸರಿಸಿ!

ತಮಿಳುನಾಡು ಚೆನ್ನೈ ನಲ್ಲಿ,ಏಪ್ರಿಲ್ 10 ಮತ್ತು 11ರಂದು ಇಂಟರ್ವ್ಯೂ ನಡೆಯಲಿದ್ದು, ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, 4 ನೇ ಕ್ರಾಸ್ ಸ್ಟ್ರೀಟ್, CIT ಕ್ಯಾಂಪಸ್, ತಾರಾಮಣಿ, ಚೆನ್ನೈ – 600113 ಇಲ್ಲಿ ಇಂಟರ್ವ್ಯೂ ನಡೆಯಲಿದೆ.
ಕೆಲಸಕ್ಕೆ ಅಪ್ಲೈ ಮಾಡಲು ಆಸಕ್ತಿ ಇರುವವರು ತಪ್ಪದೇ ಅಪ್ಲೈ ಮಾಡಿ. ಇದನ್ನೂ ಓದಿ: Inspirational Story: ಒಂದು ಕಾಲು ಇಲ್ಲದೆ ಇದ್ದರೂ ತಿಂಗಳಿಗೆ ಒಂದು ಲಕ್ಷ ಗಳಿಸುತ್ತಿರುವ ರೈತ ಬೆಳೆಯುತ್ತಿರುವ ಬೆಳೆ ಯಾವುದು ಗೊತ್ತೇ??

2023 jobIRCTC Recruitmentjobjob RecruitmentKannada Newskarnataka jobraily jobTourism Monitor job