Real Story: ಮಗ ದೇಶ ಕಾಯಲು ಸೇನೆಗೆ ಹೋಗಿದ್ದ: ಮನೆಯಲ್ಲಿ ಸೊಸೆ ಒಂಟಿಯಾಗಿರುವುದನ್ನು ನೋಡಲಾಗದೆ ಮಾವ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾನೆ ಗೊತ್ತೇ?

Real Story: ಪ್ರಪಂಚದಲ್ಲಿ ಈಗ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ, ಏನೇನೋ ಘಟನೆಗಳು ನಡೆಯುತ್ತಲೇ ಇದೆ. ದೊಡ್ಡ ವಿಚಾರ ಅಲ್ಲ ಎಂದು ಅನ್ನಿಸುವಂಥ ಕಾರಣಗಳಿಗೆ ಪ್ರಾಣಗಳು ಉರುಳಿ ಹೋಗುತ್ತಿದೆ. ಇಂಥ ಅನೇಕ ಘಟನೆಗಳ ಬಗ್ಗೆ ನಾವು ಕೇಳುತ್ತಿರುತ್ತೇವೆ. ಇಂಥ ಮತ್ತೊಂದು ಘಟನೆ ತಮಿಳುನಾಡಿನ ತಿರುಣಲ್ವೇಲಿಯಲ್ಲಿ ನಡೆದಿದ್ದು, ಈ ಘಟನೆ ಈಗ ವೈರಲ್ ಆಗಿದೆ. ಮಗ ಕೆಲಸಕ್ಕಾಗಿ ಸೇನೆಗೆ ಹೋಗಿದ್ದಾಗ, ಆತನ ತಂದೆ ಸೊಸೆಗೆ ಏನು ಮಾಡಿದ್ದಾನೆ ಗೊತ್ತಾ? ಇದನ್ನೂ ಓದಿ: Kannada Film: ರಶ್ಮಿಕಾಗೆ ಬಿಗ್ ಶಾಕ್: ಕನ್ನಡ ಮರೆತಿದ್ದ ರಶ್ಮಿಕಾಗೆ ಬ್ರೇಕ್ ಹಾಕಿದ ಮತ್ತೊಬ್ಬಳು ಕನ್ನಡತಿ: ಎಲ್ಲರೂ ಈಕೆಯೇ ಬೇಕು ಬೇಕು ಎನ್ನುತ್ತಿರುವುದು ಯಾಕೆ ಗೊತ್ತೇ?

ಈ ವ್ಯಕ್ತಿಯ ಹೆಸರು ತಂಗರಾಜ್, ಇವರಿಗೆ ಒಬ್ಬ ಮಗ ಇದ್ದು ಮಗನ ಹೆಸರು ತಮಿಳರಸನ್., ಈತ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸಕ್ಕೆ ಹೋಗುವುದಕ್ಕಿಂತ ಮೊದಲು ಮುತ್ತುಮಾರಿ ಎನ್ನುವ ಹುಡುಗಿಯ ಜೊತೆಗೆ ಮದುವೆ ಮಾಡಲಾಯಿತು. ಅದಾದ ಸ್ವಲ್ಪ ದಿನಕ್ಕೆ ತಮಿಳರಸನ್ ತಾಯಿ ಅಂದರೆ ತಂಗರಾಜ್ ಅವರ ಪತ್ನಿ ವಿಧಿವಶರಾದರು. ಇದರಿಂದ ತಂಗರಾಜ್ ಒಂಟಿಯಾಗಿದ್ದು, ಕೊನೆಗೆ, ತನಗೆ ಮತ್ತೊಬ್ಬ ಸಂಗಾತಿ ಬೇಕು ಎಂದು ಮತ್ತೊಬ್ಬ ಹೆಣ್ಣಿನ ಪರಿಚಯ ಮಾಡಿಕೊಂಡ. ಇದನ್ನೂ ಓದಿ: Kannada Film: ಒಂದು ಕಡೆ ಅಪ್ಪು ನೋಡಿಕೊಳ್ಳುತ್ತಿದ್ದ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದು ಬಿಲ್ಡ್ ಅಪ್ ಕೊಡುವ ನಟರ ನಡುವೆ ಲಾರೆನ್ಸ್ ಮಾಡಿದ್ದೇನು ಗೊತ್ತೇ??

ಆ ಪರಿಚಯ ಸಂಬಂಧವಾಗಿ ಬದಲಾಯಿತು. ಇಬ್ಬರು ಬಹಳ ಸಂತೋಷವಾಗಿ ಅನ್ಯೋನ್ಯವಾಗಿ ಇದ್ದರು. ತಂಗರಾಜ್ ಮಗ ಸೇನೆಯಲ್ಲಿ ಕೆಲಸಕ್ಕೆ ಹೋಗಿದ್ದರು, ಅವರ ಪತ್ನಿ ಗಂಡನ ಮನೆಯಲ್ಲಿ ಕೆಲವು ದಿನ, ತಂದೆ ಮನೆಯಲ್ಲಿ ಕೆಲವು ದಿನ ಇರುತ್ತಿದ್ದರು. ಇತ್ತ ತಂಗರಾಜ್ ಆ ಹೆಣ್ಣನ್ನು ಮದುವೆಯಾಗಬೇಕು ಎಂದು ತೀರ್ಮಾಣ ಮಾಡಿ, ಮಗನ ಹೆಸರಿಗೆ ಬರೆದಿದ್ದ ಮನೆಯಲ್ಲಿ ಒಂದು ಭಾಗವನ್ನು ಮತ್ತೆ ತನ್ನ ಹೆಸರಿಗೆ ಬರೆದುಕೊಡಬೇಕು ಎಂದು ಕೇಳಿದ. ಆದರೆ ಮಗ ಅದಕ್ಕೆ ಒಪ್ಪಲಿಲ್ಲ.

ಸೇನೆಯಿಂದ ತಮಿಳರಸನ್ ಕೆಲಸಕ್ಕಾಗಿ ಊರಿಗೆ ಬಂದಾಗ, ತಂದೆ ಮತ್ತೆ ಒಪ್ಪಿಸಲು ಪ್ರಯತ್ನಪಟ್ಟ., ಆದರೆ ಮಗ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ತಂಗರಾಜ್, ಮಗ ಮನೆಯಲ್ಲಿ ಇಲ್ಲದೆ ಹೋಗಿದ್ದಾಗ, ಮನೆಯಲ್ಲೇ ಇದ್ದ ಸೊಸೆಯ ಹತ್ತಿರ ಹೋಗಿ, ಆಕೆಯನ್ನು ಮುಗಿಸಿದ್ದು, ಮಗ ಮನೆಗೆ ಬಂದು ಹೆಂಡತಿಯನ್ನು ಆ ಸ್ಥಿತಿಯಲ್ಲಿ ನೋಡಿ ಶಾಕ್ ಆಗಿದ್ದಾನೆ. ಇದನ್ನೂ ಓದಿ: TCS Job: ಟಿಸಿಎಸ್ ಗೆ 40 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಬೇಕಂತೆ; ಉತ್ತಮ ಸಂಬಳ, ಫ್ರೆಶರ್ಸ್ ಗೆ ಆದ್ಯತೆ; ಕೂಡಲೇ ಅರ್ಜಿ ಸಲ್ಲಿಸಿದ್ರೆ ಇಲ್ಲಿ ಕೆಲಸ ಪಕ್ಕಾ ಫಿಕ್ಸ್!

army storyBest News in Kannadakannada liveKannada NewsKannada Trending Newslive newsLive News Kannadalive trending newsNews in Kannadatop news kannada