Kannada Story: ಅಣ್ಣ ತಂಗಿ ಒಟ್ಟಿಗೆ ಓಡಾಡುತ್ತಿದ್ದರು, ಮನೆಯವರು ಖುಷಿಯಾಗಿದ್ದರು, ಆದರೆ ಅದೆಲ್ಲ ಆದ ಬಳಿಕ ರಾತ್ರೋ ರಾತ್ರಿ ಏನೆಲ್ಲಾ ಬದಲಾಗಿದೆ ಗೊತ್ತೇ??

Kannada Story: ತಲೆಮಾರುಗಳನ್ನು ನೋಡಬೇಕು ಎಂದು ಹೇಳುತ್ತಿದ್ದರು. ಈಗಿನವರು ಹುಡುಗಿಯ ತಂದೆ ತಾಯಿ ಮನೆತನ ನೋಡಿದರೆ ಸಾಕು, ಅದೆಲ್ಲವನ್ನು ಯಾರು ನೋಡುತ್ತಾರೆ ಎನ್ನುತ್ತಾರೆ, ಆದರೆ ದೊಡ್ಡವರು ಹೇಳಿರುವ ಈ ಮಾತಿಗೆ ಅರ್ಥವಿದೆ, ಮದುವೆ ವಿಷಯದಲ್ಲಿ ಸಂಬಂಧಗಳು ಬಹಳ ಮುಖ್ಯ, ವರಸೆ ಏರು ಪೇರಾದರೆ, ತೊಂದರೆ ಆಗುತ್ತದೆ. ಇಂಥ ಘಟನೆಗಳು ಕೂಡ ಸಾಕಷ್ಟು ಸಾರಿ ನಡೆದಿದೆ. ಅದಕ್ಕೊಂದು ಉದಾಹರಣೆಯನ್ನು ಇಂದು ನಿಮಗೆ ತಿಳಿಸುತ್ತೇವೆ..

Kannada Story: ಅಣ್ಣ ತಂಗಿ ಒಟ್ಟಿಗೆ ಓಡಾಡುತ್ತಿದ್ದರು, ಮನೆಯವರು ಖುಷಿಯಾಗಿದ್ದರು, ಆದರೆ ಅದೆಲ್ಲ ಆದ ಬಳಿಕ ರಾತ್ರೋ ರಾತ್ರಿ ಏನೆಲ್ಲಾ ಬದಲಾಗಿದೆ ಗೊತ್ತೇ?? https://sihikahinews.com/amp/2023/04/19/anna-tangi-coup-wom-kannada-story/

ಒಬ್ಬ ಹುಡುಗ ಹುಡುಗಿಗೆ ಅಕ್ಕ ಅಥವಾ ತಂಗಿ ಎಂದು ಕರೆದರೆ, ಅದೇ ರೀತಿ ಹುಡುಗಿ ಹುಡುಗನಿಗೆ ಅಣ್ಣ ಎಂದು ಕರೆದರೆ, ಅದು ಸೋದರ ಸಂಬಂಧ ಆಗುತ್ತದೆ, ಬೇರೆ ರೀತಿಯಲ್ಲಿ ದೃಷ್ಟಿ ಹೋಗುವುದಿಲ್ಲ. ಆದರೆ ಇಲ್ಲೊಬ್ಬ ಹುಡುಗಿ 8 ವರ್ಷಗಳಿಂದ ಅಣ್ಣ ಎಂದು ಕರೆದ ವ್ಯಕ್ತಿಯ ಮೇಲೆ ಪ್ರೀತಿ ಮೂಡಿ ಆತನನ್ನು ಮದುವೆಯಾಗಿದ್ದಾಳೆ. ಈ ಘಟನೆ ನೆಟ್ಟಿಗರಿಗೂ ಆಶ್ಚರ್ಯ ತಂದಿದೆ, ಇವರಿಬ್ಬರು ವಿಚಿತ್ರ ಜೋಡಿ ಎನ್ನಿಸಿಕೊಂಡಿದ್ದಾರೆ. ಈ ಜೋಡಿ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್, ಇಬ್ಬರದ್ದು ಒಂದೇ ಅಕೌಂಟ್ ಆಗಿದ್ದು, ಆಗಾಗ ರೀಲ್ಸ್ ಶೇರ್ ಮಾಡುತ್ತಾರೆ.. ಇದನ್ನು ಓದಿ..Real Story: ಆಂಟಿ ಗೆ ಹುಡುಗನ ಮೇಲೆ ಆಯಿತು ಆಸೆ, ಆತನನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದು, ಕೊನೆಗೆ ಏನು ಮಾಡಿದ್ದಾಳೆ ಗೊತ್ತೇ??

ಫೋಟೋಗಳನ್ನು ಸಹ ಹಂಚಿಕೊಳ್ಳುತ್ತಾರೆ. ಇವರಿಬ್ಬರಿಗು ಬಹಳ ಹಳೆಯ ಪರಿಚಯ, ಈಕೆ ಈಗ ಮದುವೆ ಆಗಿರುವ ಹುಡುಗನನ್ನು ಅಣ್ಣ ಎಂದು ಕರೆದಿದ್ದಾಳೆ, ನಂತರ ಅವರಿಬ್ಬರ ನಡುವೆ ಸ್ನೇಹ ಶುರುವಾಗಿದೆ, ಅದು ಪ್ರೀತಿಯಾಗಿ ಇಬ್ಬರು ಮದುವೆ ಕೂಡ ಆಗಿದ್ದು, ಇಬ್ಬರಿಗೆ ಈಗ ಒಂದು ಮಗುವಿದೆ. ಇತ್ತೀಚೆಗೆ ಇವರು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಒಂದನ್ನು ಶೇರ್ ಮಾಡಿದ್ದು, ಅದರಲ್ಲಿ ತಮ್ಮ ಜೀವನದ ಕಥೆಯನ್ನು ಹಂಚಿಕೊಂಡಿದ್ದಾರೆ.. ಇವರಿಬ್ಬರ ಲವ್ ಸ್ಟೋರಿ ಜನರಿಗೆ ವಿಚಿತ್ರ ಅನ್ನಿಸಿದೆ..

ಜನರು ಇದಕ್ಕೆ ವಿಭಿನ್ನವಾಗಿ ಪ್ರತಿಕ್ರಿಯೆ ನೀಡುತ್ತಿದ್ದು, ಕೆಲವರು ಇದು ಒಂದು ಸಾಧನೆಯೇ ಎಂದು ಟೀಕೆ ಮಾಡಿದರೆ, ಇನ್ನು ಕೆಲವರು ಅಣ್ಣ ಎಂದು ಕರೆದ ವ್ಯಕ್ತಿಯ ಮೇಲೆ ಆ ರೀತಿ ಭಾವನೆ ಹೇಗೆ ಬಂತು ಎಂದಿದ್ದಾರೆ..ಇನ್ನು ಕೆಲವರು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ, ಇದೆಲ್ಲಾ ಜೀವನದಲ್ಲಿ ಸಾಮಾನ್ಯ, ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ ಎಂಜಾಯ್ ಮಾಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ರೀತಿಯು ಆಗುತ್ತದೆ ಎನ್ನುವುದೇ ಆಶ್ಚರ್ಯಕರ ವಿಚಾರ ಆಗಿದೆ. ಇದನ್ನು ಓದಿ..Crime News: ಗಂಡ ರೈಲ್ವೆ ಅಧಿಕಾರಿ; ಹೆಂಡತಿ ಬ್ಯಾಂಕ್ ಉದ್ಯೋಗಿ: ಹಣ ಬೇಕಾದಷ್ಟು ಇದ್ದರೂ, ಗಂಡ ಹಣದ ಆಸೆಗೆ ಬಿದ್ದು ಏನು ಮಾಡಿದ್ದಾನೆ ಗೊತ್ತೇ? ಇವೆಲ್ಲ ಬೇಕಿತ್ತಾ??

Best News in Kannadabest storiesbest stories in kannadacrime newscrime news kannadacrime stories in kannadakannada liveKannada Newskannada storyKannada Trending Newslive newsLive News Kannadalive trending newsNews in Kannadastory in kannadastory kannadatop news kannada